ದಮಾಮ್: ಸಾಬ್ವಾರಿಯರ್ಸ್ ತೆಕ್ಕೆಗೆ ದಮಾಮ್ಸೋಶಿಯಲ್ಫೋರಮ್ಕಪ್

Spread the love

ದಮಾಮ್: ಇಂಡಿಯನ್ಸೋಶಿಯಲ್ಫೋರಮ್ದಮ್ಮಾಂಹಾಗೂಖೊಬಾರ್ಘಟಕಗಳ ಜಂಟಿ ಆಶ್ರಯದಲ್ಲಿ ಸಾಲೆಹ್ಅಯಾದ್ಬಲ್ಹಾರಿತ್ಪ್ರಾಯೋಜಕತ್ವದೊಂದಿಗೆ ನಡೆದ ನಾಕೌಟ್ಓವರ್ಆರ್ಮ್ಕ್ರಿಕೆಟ್ಟೂರ್ನಿಯಲ್ಲಿ ಸಾಬ್ವಾರಿಯರ್ಸ್ ತಂಡವು ಚಾಂಪಿಯನ್ಆಗಿ ಮೂಡಿಬಂದಿದೆ, ಖೋಬರ್ಯುನೈಟೆಡ್ಫೈನಲ್ಪಂದ್ಯದಲ್ಲಿ ಸಾಬ್ತಂಡದಎದುರು ಮುಗ್ಗರಿಸಿರನ್ನರ್ಸ್ ಅಪ್ಪ್ರಶಸ್ತಿಗೆ ತಪ್ತಿಪಟ್ಟುಕೊಂಡಿತು. ಟೂರ್ನಿಯುದ್ದಕ್ಕೂಸರ್ವಾಂಗೀಣ ಪ್ರದರ್ಶನತೋರಿದಸಾಬ್ವಾರಿಯರ್ಸ್ ತಂಡದಸಲ್ಮಾನ್ಸರಣಿ ಶ್ರೇಷ್ಠ ಪ್ರಶಸ್ತಿಪಡೆದುಕೊಂಡರೆ, ಅತ್ಯುತ್ತಮಬ್ಯಾಟ್ಸ್ಮನ್ಆಗಿಮಾಸ್ಟರ್ಸಿಸಿತಂಡದರಾಜೇಶ್, ಅತ್ಯುತ್ತಮ ಎಸೆತಗಾರನಾಗಿ ಹಾಗೂ ಫೈನಲ್ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಾಬ್ವಾರಿಯರ್ಸ್ ತಂಡದನಝೀ ರ್ಬಾಚಿಕೊಂಡರು.

ಅಲ್ಖೋಬರ್ರಾಕದಲ್ಲಿರುವಸುಸಜ್ಜಿತಸಾಬ್ಸಕ್ರೀಡಾಂಗಣದಲ್ಲಿಎಪ್ರಿಲ್ 10ರಂದುನಡೆದಕ್ರಿಕೆಟ್ಟೂರ್ನಿಯಲ್ಲಿದಮಾಮ್-ಖೋಬರ್ವ್ಯಾಪ್ತಿಯಪ್ರಮುಖ 18 ತಂಡಗಳುಭಾಗವಹಿಸಿದ್ದವು. ಬೆಳಗ್ಗೆಇಂಡಿಯನ್ಸೋಶಿಯಲ್ಫೋರಮ್ನ ಕರ್ನಾಟಕರಾಜ್ಯಾಧ್ಯಕ್ಷ ಮುಹಮ್ಮದ್ಶರೀಫ್ ಅವರಿಗೆ ಸಾಲೆಹ್ಅಯಾದ್ಬಲ್ಹಾರಿತ್ನ ಕಂಪೆನಿಯಸಿಇಒಸಲ್ಮಾನ್ಸಲಾಹುದ್ದೀನ್ ಅವರುಬಾಲ್ಮಾಡುವ ಮೂಲಕ ಟೂರ್ನಿಗೆ ಚಾಲನೆನೀಡಿದರು. ಸಂಜೆ ನಡೆದ ಪ್ರಶಸ್ತಿಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಇಂಡಿಯನ್ಸೋಶಿಯಲ್ಫೋರಮ್ಕೇಂದ್ರ ಸಮಿತಿಅಧ್ಯಕ್ಷ ವಾಸಿಮ್ಮಾತನಾಡಿ,

isf_sports_mangalorean.Champion Team isf_sports_mangalorean.Commentator isf_sports_mangalorean.Final Program 2 isf_sports_mangalorean.Inaug2 isf_sports_mangalorean isf_sports_mangalorean.Main Speach isf_sports_mangalorean.Runner team isf_sports_mangalorean.Stage 1 isf_sports_mangalorean.Stage 2

ಅನಿವಾಸಿಭಾರತೀಯರನಡುವೆಸಾಮಾಜಿಕಸೇವಾಚಟುವಟಿಕೆಯಯಲ್ಲಿಮುಂಚೂಣಿಯಲ್ಲಿರುವಇಂಡಿಯನ್ಸೋಶಿಯಲ್ಫೋರಮ್ಇಂದಿಲ್ಲಿಕ್ರೀಡೆಯಮೂಲಕಸಾರ್ವಭೌಮತೆಯನ್ನುಸಾರುವಲ್ಲಿಯಶಸ್ವಿಯಾಗಿದೆ. ಊರು, ಕುಟುಂಬವನ್ನುತೊರೆದುಬಂದಿರುವಅನಿವಾಸಿಭಾರತೀಯರುತಮ್ಮಅಮೂಲ್ಯಸಮಯವನ್ನುಕ್ರೀಡೆ, ಮನರಂಜೆಯಲ್ಲಿಮಾತ್ರವಿನಿಯೋಗಿಸದೆದೇಶದಸರ್ವಾಂಗೀಣಅಭಿವದ್ಧಿಯಬಗ್ಗೆಯೂಚಿಂತಿಸಬೇಕಾಗಿದೆ. ಈ ನಿಟ್ಟಿನಲ್ಲಿ ಐಎಸ್ಎಫ್ಇಲ್ಲಿಭಾರತದರಾಷ್ಟ್ರೀಯಹಬ್ಬವನ್ನುಸಂಭ್ರಮದಿಂದ ಆಚರಿಸುವುದುಮಾತ್ರವಲ್ಲದೆ, ನಿರಂತರರಾಜಕೀಯ, ಸಾಮಾಜಿಕಜಾಗೃತಿಕಾರ್ಯಕ್ರಮಗಳನ್ನುಕೂಡ ಹಮ್ಮಿಕೊಂಡುಬರುತ್ತಿದೆಎಂದು ಅವರು ಈ ಸಂದರ್ಭದಲ್ಲಿ ವಿವರಿಸಿದರು.

ವೇದಿಕೆಯಲ್ಲಿಸಾಲೆಹ್ಅಯಾದ್ಬಲ್ಹಾರಿತ್ಕಂಪೆನಿಯಸಿಇಒಸಲ್ಮಾನ್ಸಲಾಹುದ್ದೀನ್, ಅಲ್ಮುಸಾದ್ಇಂಡಸ್ಟ್ರಿಯಲ್ಸೊಲೂಶನ್ನಸಿಇಒಜಾಬಿ ರ್ಅಹ್ಮದ್ಅಲ್ಮುಸಾದ್ಹಾಗೂ ಹುಸೈನ್ಅಲ್ಗನ್ನಾಂ , ಇಂಡಿಯನ್ಸೋಶಿಯಲ್ಫೋರಮ್ (ಐಎಸ್ಎಫ್) ಕರ್ನಾಟಕ ರಾಜ್ಯಾಧ್ಯಕ್ಷ ಮುಹಮ್ಮದ್ಶರೀಫ್, ಇಂಡಿಯನ್ಫ್ರೆಟರ್ನಿಟಿಫೋರಮ್ನಈಸ್ಟರ್ನ್ಪ್ರೊವಿನ್ಸ್ಕಾರ್ಯದರ್ಶಿಅಶ್ರಫ್, ಐಎಫ್ಎಫ್ರೀಜಿನಲ್ಕಾರ್ಯದರ್ಶಿಅಶ್ರಫ್, ಐಎಸ್ಎಫ್ಕೇರಳರಾಜ್ಯಾಧ್ಯಕ್ಷಫಾರೂಖ್, ಐಎಸ್ಎಫ್ಆಂಧ್ರ-ತೆಲಂಗಾಣರಾಜ್ಯಾಧ್ಯಕ್ಷಅಬ್ದುಲ್ವಾಹಿದ್, ಈಸ್ಟರ್ನ್ಅರೇಬಿಯದಇಮ್ರಾನ್ಕಾರ್ಕಳ, ಜಮೀಯ್ಯತುಲ್ಫಲಾಹ್ದಮಾಮ್ಅಧ್ಯಕ್ಷಮುಹಮ್ಮದ್ವಾಹಿದ್ಕುಂದಾಪುರ, ಹಿದಾಯಫೌಂಡೇಶನ್ಉಪಾಧ್ಯಕ್ಷಶರೀಫ್ಕಾರ್ಕಳ, ದಕ್ಷಿಣ ಕನ್ನಡ ಸುನ್ನೀಸೆಂಟರ್ದಮಾಮ್ಘಟಕದ ಅಧ್ಯಕ್ಷಸಂಶೀರ್ಮುಲ್ಕಿ, ಮಲ್ನಾಡ್ಗಲ್ಫ್ಅಸೋಸಿಯೇಶನ್ ಅಧ್ಯಕ್ಷ ಅಡ್ವಕೇಟ್ ಅಬ್ದುಲ್ಬಶೀರ್, ಕಾರ್ಕಳ ಅಸೋಸಿಯೇಶನ್ನಸಂಶೀರ್, ಹೆಲ್ಪಿ ಸಂಘಟನೆಯ ಅಧ್ಯಕ್ಷ ಸಮೀರ್ಹಾಗೂ ದಕ್ಷಿಣ ಕನ್ನಡ ಎಸ್ಡಿಪಿಐನ ಮುಷ್ತಾಕ್ ಅಹ್ಮದ್ಮುಂತಾದವರು ಉಪಸ್ಥಿತರಿದ್ದರು.

ಇಂಡಿಯನ್ಸೋಶಿಯಲ್ಫೋರಮ್ಖೋಬರ್ಬ್ರಾಂಚ್ಅಧ್ಯಕ್ಷಅಬ್ದುಲ್ನಾಸಿರ್ಸ್ವಾಗತಿಸಿದರು. ಐಎಸ್ಎಫ್ರಾಜ್ಯಸಮಿತಿಕಾರ್ಯದರ್ಶಿಇಮ್ರಾನ್ಕಾಟಿಪಳ್ಳಧನ್ಯವಾದಸಲ್ಲಿಸಿದರು. ಅಝರುದ್ದೀನ್ಕಾರ್ಯಕ್ರಮನಿರೂಪಿಸಿದರು.ಸಮಾರಂಭವು ”ಸಾರೆಜಹಾಂಸೆಅಚ್ಚಾ..” ಗೀತೆಯೊಂದಿಗೆಆರಂಭಗೊಂಡು, ”ಜನಗಣಮನ” ನಾಡಗೀತೆಯೊಂದಿಗೆ ಸಮಾಪ್ತಿಗೊಂಡುದೇಶ, ಭಾಷೆಗಳಮೇರೆಇಲ್ಲದೆಎಲ್ಲರೂ ಎದ್ದುನಿಂತು ಗೌರವಸೂಚಿಸಿದ್ದು ಸಭೆಯಮೆರುಗನ್ನುಹೆಚ್ಚಿಸಿತು. ಕ್ರಿಕೆಟ್ಟೂರ್ನಿಯ ತೀರ್ಪುಗಾರ ಹಾಗೂ ಕ್ರೀಡಾವೀಕ್ಷಣೆ ವಿವರಗಾರರಾಗಿ ಸೇವೆಸಲ್ಲಿಸಿದವರಿಗೆ ಇದೇ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮಾತ್ರವಲ್ಲದೆ ಸಾರ್ವಜನಿಕರಿಗೆ ಅದಷ್ಟ ಚೀಟಿ ಎತ್ತುವಮೂಲಕವೂ ಬಹುಮಾನಗಳನ್ನು ವಿತರಿಸಲಾಯಿತು.

isf_sports_mangalorean.Stage 3 isf_sports_mangalorean.Stage 7 isf_sports_mangalorean.Stage isf_sports_mangalorean-001 isf_sports_mangalorean-002 isf_sports_mangalorean-003 isf_sports_mangalorean-004 isf_sports_mangalorean-005 isf_sports_mangalorean-006 isf_sports_mangalorean-007 isf_sports_mangalorean-008 isf_sports_mangalorean-009 isf_sports_mangalorean-010 isf_sports_mangalorean-011

isf_sports_mangalorean-012

ಸೋಶಿಯಲ್ಫೋರಮ್ಕಪ್-2015 ದಮಾಮ್-ಖೋಬರ್ವ್ಯಾಪ್ತಿಯಲ್ಲಿ ನಡೆದ ಈ ಕ್ರಿಕೆಟ್ಟೂರ್ನಿಯ ಪ್ರಾಯೋಜಕತ್ವವನ್ನು ಸಾಲೇಹ್ಅಯಾದ್ಬಲ್ಹಾರಿತ್ಕಂಪೆನಿವಹಿಸಿಕೊಂಡಿತ್ತು ಹಾಗೂ ಸಹಪ್ರಾಯೋಜಕರಾಗಿ ಸ್ಮಾರ್ಟ್ಪವರ್ಕಂಪೆನಿಲಿ., ಹಿಟ್ಸೌದಿಕಂಪೆನಿ,ಗಲ್ಫ್ಪೈಪ್ಸ್, ಈಸ್ಟರ್ನ್ಅರೇಬಿಯ, ರಖ್ವಾನಿಕಂಪೆನಿ, ಅಲ್ಮುಸಾದ್ಇಂಜಿನಿಯರಿಂಗ್ಆ್ಯಂಡ್ಕನ್ಸ್ಟ್ರಕ್ಶನ್, ಸಫಾಮೆಡಿಕಲ್ಸೆಂಟರ್ದಮಾಮ್, ಕ್ಲಾಸಿಕ್ಫ್ಯಾಮಿಲಿರೆಸ್ಟೋರೆಂಟ್, ಫವಾಝ್ರೆಸ್ಟೋರೆಂಟ್ಗ್ರೂಪ್ಖೋಬರ್, ಜಾಸ್ಫಾರ್ವರ್ಡಿಂಗ್ಸರ್ವೀಸಸ್ದಮಾಮ್, ಎ.ಎಸ್.ನಟ್ಸ್ಆ್ಯಂಡ್ಸ್ಪೆೃಸಸ್ದಮಾಮ್, ಅಲ್ಕಫ್ಜಿಪ್ಲಾಸ್ಟಿಕ್, ಅಲ್ಖೋಬರ್ಟ್ರೇಡಿಂಗ್, ಇಂಡೋಮಿನೂಡಲ್ಸ್, ಅಯಾದ್ಎಸ್ಟಾಬ್ಲಿಶ್ಮೆಂಟ್, ಝಯಾನ್ರೆಸ್ಟೋರೆಂಟ್ಅಲ್ಖೋಬರ್, ಅಪ್ಸರಾರೆಸ್ಟೋರೆಂಟ್ಖೋಬರ್, ಮಾಜಿದ್ಅಲ್ರಮ್ಮಾಖೋಬರ್, ಬಿನ್ಫಹದ್ಇಂಜಿನಿಯರಿಂಗ್, ಶಿಫಾಮೆಡಿಕಲ್ಸೆಂಟರ್ಖೋಬರ್, ಲಬ್ಬಾದ್ಫರ್ನೀಚರ್, ಅರಕಿಇಂಟರ್ನ್ಯಾಶನಲ್ಖೋಬರ್, ಫತೇಹ್ಅಲ್ಜುಬೈಲ್, ದಾದಾಬಾಯಿಟ್ರಾವೆಲ್ಸ್ಮುಂತಾದ ಕಂಪೆನಿಗಳು, ಸಂಸ್ಥೆಗಳುವಹಿಸಿದ್ದವು.


Spread the love