Home Mangalorean News Kannada News ಅಂಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಕ್ರಮ-ಸಕ್ರಮ ಸಮಿತಿಯ ಬೈಠಕ್

ಅಂಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಕ್ರಮ-ಸಕ್ರಮ ಸಮಿತಿಯ ಬೈಠಕ್

Spread the love

ಅಂಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಕ್ರಮ-ಸಕ್ರಮ ಸಮಿತಿಯ ಬೈಠಕ್

ಉಡುಪಿ: ಮಾಜಿ ನಗರಾಭಿವೃದ್ದಿ ಸಚಿವರು ಮತ್ತು ಶಾಸಕರು ಕಾಪು ವಿಧಾನಸಭಾ ಕ್ಷೇತ್ರ ವಿನಯ್ ಕುಮಾರ್ ಸೊರಕೆ ಯವರು ಅಂಜಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಕ್ರಮ-ಸಕ್ರಮ ಸಮಿತಿಯ ಬೈಠಕ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಚಂದ್ರಿಕಾ ಕೇಲ್ಕರ್ ಜಿಲ್ಲಾ ಪಂಚಾಯಿತಿ ಸದಸ್ಯೆ, ಲಕ್ಷ್ಮೀ ನಾರಾಯಣ ಪ್ರಭು ತಾಲೂಕು ಪಂಚಾಯತ್ ಸದಸ್ಯರು, ರಾಜು ಪೂಜಾರಿ ಅಧ್ಯಕ್ಷರು ಕೊಡಿಬೆಟ್ಟು ಗ್ರಾಮ ಪಂಚಾಯತ್, ಶ್ರೀಧರ್ ಶೆಟ್ಟಿ ಮತ್ತು ರಾಜು ಮಾಸ್ತರ್ ಅಕ್ರಮ-ಸಕ್ರಮ ಸಮಿತಿಯ ಸದಸ್ಯರು ; ಗರಡಿ ಸುಂದರ್ ಪೂಜಾರಿ, ಗಣೇಶ್ ನಾಯಕ್ ಭಾಸ್ಕರ್ ಪೂಜಾರಿ ಬೊಮ್ಮರಬೆಟ್ಟು, ಮತ್ತಿತರರು ಉಪಸ್ಥಿತರಿದ್ದರು


Spread the love

Exit mobile version