ಅಂತರರಾಷ್ಟ್ರೀಯ ಯೋಗ ಕ್ರೀಡಾ ಚಾಂಪಿಯನ್‍ಶಿಪ್, 2017: ಭಾರತಕ್ಕೆ ಸಮಗ್ರ ತಂಡ ಪ್ರಶಸ್ತಿ
ಉಜಿರೆ: ಧರ್ಮಸ್ಥಳದಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ಕ್ರೀಡಾ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ಭಾರತ ತಂಡ ಸಮಗ್ರತಂಡ ಪ್ರಶಸ್ತಿ ಪಡೆಯಿತು. ವಿಯೆಟ್ನಾಂ ಪ್ರಥಮ ರನ್ನರ್ಸ್‍ಅಪ್ ಹಾಗೂ ಇರಾನ್ ತಂಡ ದ್ವಿತೀಯ ರನ್ನರ್ಸ್ ಅಪ್ ಪಡೆಯಿತು.
ಹೇಮಾವತಿ ವಿ. ಹೆಗ್ಗಡೆ, ಮಹಾಮಂಡಲೇಶ್ವರ ಪರಮಹಂಸ ಸ್ವಾಮಿ ಮಹೇಶ್ವರಾನಂದಜಿ, ಡಿ. ಹರ್ಷೇಂದ್ರಕುಮಾರ್ ಮತ್ತು ಡಾ. ಡಿ. ಯಶೋವರ್ಮ ಬಹುಮಾನ ವಿತರಿಸಿದರು.
ಫಲಿತಾಂಶ: ಯೋಗಾಸನ ಸ್ಪರ್ಧೆ:
ಸಬ್‍ಜೂನಿಯರ್ ವಿಭಾಗ: (8 ರಿಂದ 11 ವರ್ಷ ಪ್ರಾಯ)
ಪುರುಷರು: ಸುಶ್ಮಿತ್ ದಾಸ್ ಗುಪ್ತ, ಜಾರ್ಖಂಡ್ (ಪ್ರಥಮ) : ಅಂಕಗಳು: 61.25
ಮಾನಶ್‍ಕರ್ಮಾಕರ್, ಪಶ್ಚಿಮ ಬಂಗಾಳ (ದ್ವಿತೀಯ) ಅಂಕಗಳು: 58.75
ಮಹಿಳೆಯರು: ತನಿಶಾ ದಾಸ್, ಪಶ್ಚಿಮ ಬಂಗಾಳ (ಪ್ರಥಮ) ಅಂಕಗಳು: 65.5
ಅಂಕಿತಾ ಸಾಯಿಕಿಯಾ, ಅಸ್ಸಾಂ (ದ್ವಿತೀಯ) ಅಂಕಗಳು: 60
ಜೂನಿಯರ್ ವಿಭಾಗ: (11 ರಿಂದ 17 ವರ್ಷ ಪ್ರಾಯ)
ಪುರುಷರು: ಎಂ.ಎಂ. ಹಾರೀಶ್‍ರಾಮ್, ತಮಿಳುನಾಡು (ಪ್ರಥಮ) ಅಂಕಗಳು: 62.75
ಪ್ರಬುದ್ಧದತ್ತ, ಪಶ್ಚಿಮ ಬಂಗಾಳ (ದ್ವಿತೀಯ) ಅಂಕಗಳು: 62.5
ಮಹಿಳೆಯರು: ತಮನ್ನಾ, ಹಿಮಾಚಲ ಪ್ರದೇಶ (ಪ್ರಥಮ) ಅಂಕಗಳು: 63.25
ಗಾನಶ್ರೀ, ಕರ್ನಾಟಕ (ದ್ವಿತೀಯ) ಅಂಕಗಳು: 63
ಹಿರಿಯರ ವಿಭಾಗ‘ಎ’ : (17 ರಿಂದ 25 ವರ್ಷ ಪ್ರಾಯ)
ಪುರುಷರು: ಪುಷ್ಪೇಂದ್ರಆರ್ಯ, ಉತ್ತರ ಪ್ರದೇಶ (ಪ್ರಥಮ) ಅಂಕಗಳು: 60.25
ರೂಪೇಶ್‍ಕುಮಾರ್, ಹರ್ಯಾಣ (ದ್ವಿತೀಯ) ಅಂಕಗಳು: 60
ಮಹಿಳೆಯರು: ಅನುಷಾ ಮಜುಮ್‍ದಾರ್, ಪಶ್ಚಿಮ ಬಂಗಾಳ (ಪ್ರಥಮ) ಅಂಕಗಳು: 62.5
ದಯೆತಾ ಸರ್ಕಾರ್, ಪಶ್ಚಿಮ ಬಂಗಾಳ (ಪ್ರಥಮ) ಅಂಕಗಳು: 62.5
ಸುಪ್ರಿಯಾ ಪಾಂಡ, ಪಶ್ಚಿಮ ಬಂಗಾಳ (ದ್ವಿತೀಯ) ಅಂಕಗಳು: 60.75
ಹಿರಿಯರ ವಿಭಾಗ ‘ಬಿ’ : ( 25 ವರ್ಷ ಪ್ರಾಯಕ್ಕಿಂತ ಮೇಲೆ)
ಪುರುಷರು: ಮೋಹನ್‍ಕುಮಾರ್ ಸಿಂಗ್, ಪಶ್ಚಿಮ ಬಂಗಾಳ (ಪ್ರಥಮ) ಅಂಕಗಳು: 58
ಸೋನು ರಾಮ್, ಹರ್ಯಾಣ (ದ್ವಿತೀಯ) ಅಂಕಗಳು: 57.75
ಪ್ರಮ್‍ಜೀತ್, ಉತ್ತರ ಪ್ರದೇಶ (ದ್ವಿತೀಯ) ಅಂಕಗಳು: 57.75
ಮಹಿಳೆಯುರು: ಮಧುಬಂತಿದೇ, ಪಶ್ಚಿಮ ಬಂಗಾಳ (ಪ್ರಥಮ) ಅಂಕಗಳು: 63.5
ರಾಖಿಚಟರ್ಜಿ,ಪಶ್ಚಿಮ ಬಂಗಾಳ (ದ್ವಿತೀಯ) ಅಂಕಗಳು: 61.5
ಫಾಮ್‍ಥೀ ಹಾಂಗ್‍ಥಾಮ್, ವಿಯೆಟ್ನಾಂ (ದ್ವಿತೀಯ) ಅಂಕಗಳು: 61.5
ಹಿರಿಯರ ವಿಭಾಗ‘ಸಿ’ : ( 35 ವರ್ಷ ಪ್ರಾಯಕ್ಕಿಂತ ಮೇಲೆ)
ಪುರುಷರು: ಮಾನಷ್ ಮುಖರ್ಜಿ, ಪಶ್ಚಿಮ ಬಂಗಾಳ, (ಪ್ರಥಮ) ಅಂಕಗಳು: 64.75
ಪಲ್ಲಭ್‍ದಾಸ್ ಗುಪ್ತ, ಪಶ್ಚಿಮ ಬಂಗಾಳ, (ದ್ವಿತೀಯ) ಅಂಕಗಳು: 64
ಕ್ರಿಶನ್, ಡೆಲ್ಲಿ (ದ್ವಿತೀಯ) ಅಂಕಗಳು: 64
ಮಹಿಳೆಯರು: ಸುನಿಲ್ ಕುಮಾರಿ, ಹರ್ಯಾಣ (ಪ್ರಥಮ) ಅಂಕಗಳು: 62.5
ಶಂಪಾ ಮಾಲಕಾರ್, ಪಶ್ಚಿಮ ಬಂಗಾಳ (ದ್ವಿತೀಯ) ಅಂಕಗಳು: 62
ರಾಥಾ, ಅಂಡಮಾನ್ ಮತ್ತು ನಿಕೋಬಾರ್ (ದ್ವಿತೀಯ) ಅಂಕಗಳು: 62
ಆರ್ಟಿಸ್ಟಿಕ್ ಸಿಂಗಲ್:
ಜೂನಿಯರ್ (8 ರಿಂದ 17 ವರ್ಷ ಪ್ರಾಯ)
ಪುರುಷರು: ರೋಹನ್‍ಕರ್ಮಾಕರ್, ಪಶ್ಚಿಮ ಬಂಗಾಳ (ಪ್ರಥಮ) ಅಂಕಗಳು: 26
ಅಭಿಷೇಕ್‍ಡೇ, ಜಾರ್ಖಂಡ್, (ದ್ವಿತೀಯ) ಅಂಕಗಳು: 25
ಮಹಿಳೆಯರು: ಶಕ್ತಿ ತಾನುಶ್, ಅಂಡಮಾನ ಮತ್ತು ನಿಕೋಬಾರ್ (ಪ್ರಥಮ) ಅಂಕಗಳು: 26.5
ಜಿ. ಪ್ರಿಯಾ, ಅಂಡಮಾನ್ ಮತ್ತು ನಿಕೋಬಾರ್ (ಪ್ರಥಮ) ಅಂಕಗಳು: 26.5
ಆಸ್ತಾ ಬೋರಾ, ಅಸ್ಸಾಂ (ದ್ವಿತೀಯ) ಅಂಕಗಳು: 25.25
ಹಿರಿಯರ ವಿಭಾಗ: (17 ರಿಂದ 35 ವರ್ಷ ಪ್ರಾಯ)
ಪುರುಷರು: ಅರ್ಪಣ್ ಪೌಲ್, ಜಾರ್ಖಂಡ್ (ಪ್ರಥಮ) ಅಂಕಗಳು: 24.5
ಸುಶಾಂತ್‍ಗಣೇಶ್‍ತರವಾಡೆ, ಮಹಾರಾಷ್ಟ್ರ (ಪ್ರಥಮ) ಅಂಕಗಳು: 24.5
ರಾಮ್ ಗೋ ಸ್ವಾಮಿ, ಹರ್ಯಾಣ (ದ್ವಿತೀಯ) ಅಂಕಗಳು: 23.75
ಮಹಿಳೆಯರು: (17 ರಿಂದ 35 ವರ್ಷ ಪ್ರಾಯ)
ಫಾಮ್‍ಥೀ ಹಾಂಗ್‍ಥಾಮ್, ವಿಯೆಟ್ನಾಂ (ಪ್ರಥಮ) ಅಂಕಗಳು: 25.5
ಪಂಚೀ ಬೋರಾ, ಅಸ್ಸಾಂ (ದ್ವಿತೀಯ) ಅಂಕಗಳು: 24.5
ಖಾಂಗ್‍ಥೀಕ್ಸೌನ್, ವಿಯೆಟ್ನಾಂ (ದ್ವಿತೀಯ) ಅಂಕಗಳು: 24.5
ಆರ್ಟಿಸ್ಟಿಕ್ ಜೋಡಿ:
ಜೂನಿಯರ್ (8 ರಿಂದ 17 ವರ್ಷ)
ಟಿ. ಶ್ರಿಯಾ ಮತ್ತು ಜಿ. ಪ್ರಿಯಾ, ಅಂಡಮಾನ್ ಮತ್ತು ನಿಕೋಬಾರ್ (ಪ್ರಥಮ) ಅಂಕಗಳು: 25.50
ಸೃಷ್ಟಿ ರಾಯ್ ಮತ್ತುಕೋಮಲ್‍ಕುಮಾರಿ, ಜಾರ್ಖಂಡ್ (ದ್ವಿತೀಯ) ಅಂಕಗಳು: 24.25
ಹಿರಿಯರ ವಿಭಾಗ: (17 ರಿಂದ 35 ವರ್ಷ)
ಆಲೀಸ್‍ಟಿರ್ಕೆ ಮತ್ತು ನಿಶಾ ರಾಣಿ, ಜಾರ್ಖಂಡ್ (ಪ್ರಥಮ) ಅಂಕಗಳು: 24.5
ಮಧುಬಂತಿದೇ ಮತ್ತುದಯೇತಾ ಸರ್ಕಾರ್, ಪಶ್ಚಿಮ ಬಂಗಾಳ (ದ್ವಿತೀಯ) ಅಂಕಗಳು: 24
ರಿದಿಮಿಕ್:
ಜೂನಿಯರ್ (8 ರಿಂದ 17 ವರ್ಷ ಪ್ರಾಯ)
ಆಸ್ತಾ ಬೋರ ಮತ್ತು ಹರ್ಷಿತಾ ಗೋ ಸ್ವಾಮಿ, ಅಸ್ಸಾಂ (ಪ್ರಥಮ) ಅಂಕಗಳು: 24.5
ಹರ್ಷಿತಾ ಮತ್ತು ತಹಸಿನ್ ಅಹ್ಮದ್, ಜಾರ್ಖಂಡ್ (ದ್ವಿತೀಯ) ಅಂಕಗಳು: 24.25
ಸೀನಿಯರ್ (17 ರಿಂದ 35 ವರ್ಷ ಪ್ರಾಯ)
ಖಾಂಗ್‍ಥೀಕ್ಸೌನ್ ಮತ್ತು ಫಾಮ್‍ಥೀ ಹಾಂಗ್‍ಥಾಮ್, ವಿಯೆಟ್ನಾಂ (ಪ್ರಥಮ) ಅಂಕಗಳು: 27.25
ದೇವದತ್ತ ಭರ್ಡೆ ಮತ್ತು ಸುಶಾಂತ್‍ಗಣೇಶ್‍ತರವಾಡೆ, ಮಹಾರಾಷ್ಟ್ರ (ದ್ವಿತೀಯ) ಅಂಕಗಳು: 26.25
ವೃತ್ತಿಪರಯೋಗಾಸನ:
ಪುರುಷರು: ಡಿ.ಎನ್. ರುದ್ರಸ್ವಾಮಿ, ಕರ್ನಾಟಕ (ಪ್ರಥಮ) ಅಂಕಗಳು: 63.5
ಶಿಬೆನ್ ಮಂಡಲ್, ಪಶ್ಚಿಮ ಬಂಗಾಳ (ಪ್ರಥಮ) ಅಂಕಗಳು: 63.5
ಚಂದ್ರಕಾಂತ್‍ಎಸ್. ಪಂಗಾರೆ, ಮಹಾರಾಷ್ಟ್ರ (ದ್ವಿತೀಯ) ಅಂಕಗಳು: 62.5
ಆಶಿಶ್ ತ್ಯಾಗಿ, ಉತ್ತರ ಪ್ರದೇಶ (ದ್ವಿತೀಯ) ಅಂಕಗಳು: 62.5
ಮಹಿಳೆಯರು:
ಚಿತ್ರಾ ಬ್ಯಾನರ್ಜಿ, ಪಶ್ಚಿಮ ಬಂಗಾಳ (ಪ್ರಥಮ) ಅಂಕಗಳು: 62
ತ್ರಿಂಥ್‍ಥೀಗ್ನಾನ್ ಫೌಂಗ್, ವಿಯೆಟ್ನಾಂ (ಪ್ರಥಮ) ಅಂಕಗಳು: 62
ಸಾತ್ನಂ, ಚಂಢೀಘಡ (ದ್ವಿತೀಯ) ಅಂಕಗಳು: 59
ಸಿಖಾ, ಉತ್ತರ ಪ್ರದೇಶ (ದ್ವಿತೀಯ) ಅಂಕಗಳು: 59