Home Mangalorean News Kannada News ಅಂತರ್ ರಾಜ್ಯ, ಜಿಲ್ಲೆಗೆ ಪ್ರಯಾಣಿಸುವ ನಾಗರಿಕರು ಹಾಗೂ ಕಾರ್ಮಿಕರಿಗೆ ಸಹಾಯವಾಣಿ

ಅಂತರ್ ರಾಜ್ಯ, ಜಿಲ್ಲೆಗೆ ಪ್ರಯಾಣಿಸುವ ನಾಗರಿಕರು ಹಾಗೂ ಕಾರ್ಮಿಕರಿಗೆ ಸಹಾಯವಾಣಿ

Spread the love

ಅಂತರ್ ರಾಜ್ಯ, ಜಿಲ್ಲೆಗೆ ಪ್ರಯಾಣಿಸುವ ನಾಗರಿಕರು ಹಾಗೂ ಕಾರ್ಮಿಕರಿಗೆ ಸಹಾಯವಾಣಿ

ಮಂಗಳೂರು: ದ.ಕ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಕೋವಿಡ್-19 ಅಂತರ್ ರಾಜ್ಯ ಹಾಗೂ ಅಂತರ್ ಜಿಲ್ಲೆಗೆ ಪ್ರಯಾಣಿಸುವ ನಾಗರಿಕರು ಹಾಗೂ ಕಾರ್ಮಿಕರಿಗೆ ಸರಿಯಾದ ಮಾರ್ಗದರ್ಶನ ಹಾಗೂ ಮಾಹಿತಿ ನೀಡುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸಹಾಯವಾಣಿ / ಮಾಹಿತಿ ಕೇಂದ್ರವನ್ನು ತೆರೆಯಲಾಗಿದ್ದು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಮಾಹಿತಿಗಾಗಿ ಇವರನ್ನು ಸಂಪರ್ಕಿಸಬಹುದೆಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಹರೀಶ್ ಕುಮಾರ್ ಈ ಕೆಳಗಿನವರನ್ನು ನೇಮಿಸಿರುತ್ತಾರೆ ಎಂದು ಪ್ರಧಾನ ಕಾರ್ಯದರ್ಶಿ ಕಛೇರಿ ಆಡಳಿತ ಸಂತೋಷ್ ಕುಮಾರ್ ಶೆಟ್ಟಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
1. ಶುಭೋದಯ ಆಳ್ವ : 9886341414
2. ನೀರಜ್ ಪಾಲ್ : 9448030835
3. ಟಿ.ಕೆ.ಸುಧೀರ್ : 9844038855
4. ನಝೀರ್ ಬಜಾಲ್


Spread the love

Exit mobile version