Home Mangalorean News Kannada News ಉಡುಪಿಯ ನೂತನ ಜಿಲ್ಲಾಧಿಕಾರಿಯಾಗಿ ಜಿ ಜಗದೀಶ್ ನೇಮಕ

ಉಡುಪಿಯ ನೂತನ ಜಿಲ್ಲಾಧಿಕಾರಿಯಾಗಿ ಜಿ ಜಗದೀಶ್ ನೇಮಕ

Spread the love
RedditLinkedinYoutubeEmailFacebook MessengerTelegramWhatsapp

ಉಡುಪಿಯ ನೂತನ ಜಿಲ್ಲಾಧಿಕಾರಿಯಾಗಿ ಜಿ ಜಗದೀಶ್ ನೇಮಕ

ಉಡುಪಿ: ಉಡುಪಿಯ ನೂತನ ಜಿಲ್ಲಾಧಿಕಾರಿಯಾಗಿ ಕೋಲಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಜಿ ಜಗದೀಶ್ ಅವರನ್ನು ನೇಮಕಗೊಳಿಸಿ ರಾಜ್ಯ ಸರಕಾರ ಸೋಮವಾರ ಆದೇಶ ಹೊರಡಿಸಿದೆ.

ಪ್ರಸ್ತುತ ಜಿಲ್ಲಾಧಿಕಾರಿಯಾಗಿರುವ ಹೆಬ್ಸಿಬಾ ರಾಣಿ ಕೊರ್ಲಪಾಟಿ ಅವರಿಗೆ ಹೊಸ ಹುದ್ದೆಯನ್ನು ನೀಡದೆ ಸರಕಾರ ವರ್ಗಾವಣೆಗೊಳಿಸಿದೆ.


Spread the love
RedditLinkedinYoutubeEmailFacebook MessengerTelegramWhatsapp
1 Comment
Inline Feedbacks
View all comments
NirmalT
5 years ago

ಪರಿಸರಕ್ಕಾಗಿ ಈ ಭೂಮಿಯ ಒಳಿತಿಗಾಗಿ ಶ್ರಮಪಟ್ಟು ಆಕ್ರಮ ಗಣಿಗಾರಿಕೆಯನ್ನು ಹತೋಟಿಗೆ ತರುವ ನಿಷ್ಟವಂತ ಅಧಿಕಾರಿಗಳೆ ಪೃಕ್ರತಿಯನ್ನು ಸಂರಕ್ಷಿಸುವ ದೇವತೆಗಳಂತೆ!

wpDiscuz
Exit mobile version