Spread the love
ಉಡುಪಿ ತಾಲೂಕು ಕೆಡಿಪಿ ಸದಸ್ಯರಾಗಿ ಹಬೀಬ್ ಆಲಿ ನೇಮಕ
ಉಡುಪಿ: ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಉಡುಪಿ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಗೆ ನ್ಯಾಯವಾದಿ ಹಬೀಬ್ ಆಲಿ ಸಹಿತ ಆರು ಮಂದಿಯನ್ನು ನಾಮನಿರ್ದೇಶನ ಮಾಡಿ ರಾಜ್ಯ ಸರಕಾರ ಆದೇಶ ಮಾಡಿದೆ.
ಕೆಡಿಪಿ ಸಮಿತಿಯ ಸದಸ್ಯರ ವಿವರ ಇಂತಿದೆ
- ಯುವರಾಜ್ ಪುತ್ತೂರು (ಪ.ಜಾ/ಪ.ಪಂ)
- ಚಂದ್ರ ಮೋಹನ ಚಿಟ್ಪಾಡಿ (ಸಾಮಾನ್ಯ)
- ನವೀನ್ ಚಂದ್ರ ಮಲ್ಪೆ (ಹಿಂದುಳಿದ ವರ್ಗ)
- ಹಬೀಬ್ ಆಲಿ ಉಡುಪಿ (ಅಲ್ಪಸಂಖ್ಯಾತ)
- ಭರತ್ ಮಣಿಪಾಲ (ಸಾಮಾನ್ಯ)
- ಐರಿನ್ ಅಂದ್ರಾದೆ (ಮಹಿಳೆ
Spread the love