Home Mangalorean News Kannada News ಉಡುಪಿ ಧರ್ಮಪ್ರಾಂತ್ಯದ ಕಥೊಲಿಕ ಸ್ತ್ರೀ ಸಂಘಟನೆಯ ಅಧ್ಯಕ್ಷರಾಗಿ ಪ್ರಮೀಳಾ ಡೇಸಾ ಆಯ್ಕೆ

ಉಡುಪಿ ಧರ್ಮಪ್ರಾಂತ್ಯದ ಕಥೊಲಿಕ ಸ್ತ್ರೀ ಸಂಘಟನೆಯ ಅಧ್ಯಕ್ಷರಾಗಿ ಪ್ರಮೀಳಾ ಡೇಸಾ ಆಯ್ಕೆ

Spread the love

ಉಡುಪಿ ಧರ್ಮಪ್ರಾಂತ್ಯದ ಕಥೊಲಿಕ ಸ್ತ್ರೀ ಸಂಘಟನೆಯ ಅಧ್ಯಕ್ಷರಾಗಿ ಪ್ರಮೀಳಾ ಡೇಸಾ ಆಯ್ಕೆ

ಉಡುಪಿ: ಉಡುಪಿ ಧರ್ಮಪ್ರಾಂತ್ಯದ ಕಥೊಲಿಕ ಸ್ತ್ರೀ ಸಂಘಟನೆ ಹಾಗೂ ಸುಗಮ್ಯ ಜಿಲ್ಲಾ ಮಹಿಳಾ ಒಕ್ಕೂಟ, ಉಡುಪಿ ಜಿಲ್ಲೆ – ಇದರ 2019-2020 ಸಾಲಿನ ನೂತನ ಅಧ್ಯಕ್ಷರಾಗಿ ಕುಂದಾಪುರದ ಹಂಗ್ಳೂರಿನ ಪ್ರಮೀಳಾ ಡೇಸಾರವರು ಚುನಾಯಿತರಾಗಿದ್ದಾರೆ.

ಉಡುಪಿ ಧರ್ಮಾಧ್ಯಕ್ಷರ ನಿವಾಸದ ಸಭಾಗೃಹದಲ್ಲಿ ನಡೆದ ಚುನಾವಣೆಯನ್ನು ಸಂಘಟನೆಯ ನಿರ್ದೇಶಕರಾದ ಫಾದರ್ ರೆಜಿನಾಲ್ಡ್ ಪಿಂಟೊರವರು ನಡೆಸಿದರು.

ಇತರ ಪದಾಧಿಕಾರಿಗಳು: ನಿಕಟಪೂರ್ವ ಅಧ್ಯಕ್ಷ: ಜೆನೆಟ್ ಬರ್ಬೋಜ, ಮುದರಂಗಡಿ; ಉಪಾಧ್ಯಕ್ಷೆ ; ಫಿಲೊಮೆನಾ ಕಸ್ತೆಲೀನೊ, ಆಜೆಕಾರು; ಕಾರ್ಯದರ್ಶಿ: ಪ್ರೆಸಿಲ್ವಾ ಆಳ್ವಾ, ಕಲ್ಮಾಡಿ; ಸಹಕಾರ್ಯದರ್ಶಿ: ಹೆಲೆನ್ ಮೋನಿಸ್, ಪಾಂಬೂರ್; ಖಜನ್ದಾರ್: ಫ್ಲೇವಿಯಾ ಡಿಸೋಜ, ಶಿರ್ವಾ; ‘ಮೊತಿಯಾಂ’ ಪತ್ರಿಕೆ ಸಂಪಾದಕಿ: ಅನೀಶಾ ಪಿಂಟೊ, ಬ್ರಹ್ಮಾವರ; ಸಹಸಂಪಾದಕಿ: ನೋರಿನ್ ಲೋಬೊ, ಬಾರ್ಕೂರ್; ಕೇಂದ್ರೀಯ ಸಮಿತಿಯ ಸದಸ್ಯರು: ಜೂಡಿತ್ ಫೆರ್ನಾಂಡಿಸ್, ಉದ್ಯಾವರ; ಶಾಂತಿ ಸುವಾರಿಸ್, ಪಡುಕೋಣೆ; ಅನಿತಾ ಕ್ವಾಡ್ರಸ್, ಕಣಜಾರು.


Spread the love

Exit mobile version