Home Mangalorean News Kannada News ಜು. 4 ರಿಂದ 30 ರವರೆಗೆ ಪಿಲಿಕುಳ ನಿಸರ್ಗಧಾಮ ಸಾರ್ವಜನಿಕ ವೀಕ್ಷಣೆ ಇಲ್ಲ

ಜು. 4 ರಿಂದ 30 ರವರೆಗೆ ಪಿಲಿಕುಳ ನಿಸರ್ಗಧಾಮ ಸಾರ್ವಜನಿಕ ವೀಕ್ಷಣೆ ಇಲ್ಲ

Spread the love

ಜು. 4 ರಿಂದ 30 ರವರೆಗೆ ಪಿಲಿಕುಳ ನಿಸರ್ಗಧಾಮ ಸಾರ್ವಜನಿಕ ವೀಕ್ಷಣೆ ಇಲ್ಲ

ಮಂಗಳೂರು : ಕೊರೋನಾ ವೈರಾಣು ಕಾಯಿಲೆ – 2019 ರ ಸಮಸ್ಯೆ ಹಾಗೂ ಮಳೆಗಾಲದ ಕಾರಣದಿಂದ ಪಿಲಿಕುಳ ನಿಸರ್ಗಧಾಮಕ್ಕೆ ಸಂದರ್ಶಕರ ಭೇಟಿಯು ಅತ್ಯಲ್ಪವಾಗಿದ್ದು ಪಿಲಿಕುಳದ ಎಲ್ಲಾ ಆಕರ್ಷಣೆಗಳನ್ನು ಜುಲೈ 4 ರಿಂದ 31 ರವರೆಗೆ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈ ಅವಧಿಯಲ್ಲಿ ಸಂದರ್ಶಕರ ಭೇಟಿಗೆ ಅವಕಾಶವಿರುವುದಿಲ್ಲ ಎಂದು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.


Spread the love

Exit mobile version