Home Mangalorean News Kannada News ಡೈಮಂಡ್ ರಿಂಗ್ ಹಾಗೂ ಬ್ರಿಟಿಷ್ ಪೌಂಡ್ಸ್ ಕಳ್ಳತನ ಆರೋಪಿ ಬಂಧನ

ಡೈಮಂಡ್ ರಿಂಗ್ ಹಾಗೂ ಬ್ರಿಟಿಷ್ ಪೌಂಡ್ಸ್ ಕಳ್ಳತನ ಆರೋಪಿ ಬಂಧನ

Spread the love

ಡೈಮಂಡ್ ರಿಂಗ್ ಹಾಗೂ ಬ್ರಿಟಿಷ್ ಪೌಂಡ್ಸ್ ಕಳ್ಳತನ ಆರೋಪಿ ಬಂಧನ
ಮಂಗಳೂರು: ಡೈಮಂಡ್ ರಿಂಗ್ ಹಾಗೂ ಬ್ರಿಟಿಷ್ ಪೌಂಡ್ಸ್ ಕಳ್ಳತನಕ್ಕೆ ಸಂಬಂಧಿಸಿ ಪೋಲಿಸರು ಒರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನನನ್ನು ಯೂನಸ್ ಮಹಮ್ಮದ್ ಯಾನೆ ಲಿಕರ್ ಎಂದು ಗುರುತಿಸಲಾಗದೆ.

yunus-diamondring-mangalorean-com-20161125

ನವೆಂಬರ್ 15 ರಿಂದ 17 ರ ನಡುವೆ ಮಂಗಳೂರಿನ ಇನ್ ಲ್ಯಾಂಡ್ ಬಿಲ್ಟರ್ಸ್ ಮೀರಾಜ್ ಯೂಸಫ್ ಎಂಬವರ ಮನೆಯಿಂದ ಅವರ ತಮ್ಮ ವಹಾಜ ಯೂಸಫ್ ಎಂಬವರ ಲಾಕರಿನಿಂದ ಅವರ ಮದುವೆ ನಿಶ್ಚಿತಾರ್ಥದ ಡೈಮಂಡ್ ರಿಂಗ್ ಮತ್ತು 700 ಪೌಂಡ್ಸ್ ಕಳುವಾಗಿದ್ದು ಈ ಬಗ್ಗೆ ತನಿಖೆ ನಡೆಸಿದ ಮಂಗಳೂರು ಪೂರ್ವ ಠಾಣೆಯ ಪೋಳಿಸರು ಸಂಬಂಧಿಕರಾದ ಯೂನಸ್ ಮಹಮ್ಮದ್ ಮತ್ತು ಆತನ ಪತ್ನಿ ಜೋಹರಾ ಬತುಲ್ ಎಂಬವರನ್ನು ವಿಚಾರಣೆ ನಡೆಸಿದಾಗ ಕಳವು ನಡೆಸಿದ ಬಗ್ಗೆ ಒಪ್ಪಿಕೊಂಡಿದ್ದು, ಬಂಧಿತನಿಂದ 14 ಲಕ್ಷ ಮೌಲ್ಯದ ಡೈಮಂಡ್ ರಿಂಗ್, ಮತ್ತು ರೂ 40000 ಮೊತ್ತದ ವಿದೇಶಿ ಕರೆನ್ಸಿಯನ್ನು ವಶಕ್ಕೆ ಪಡೆದಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.


Spread the love

Exit mobile version