Home Mangalorean News Kannada News ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಸಮಸ್ಯೆಗಳಿಗೆ ನೋಡಲ್ ಅಧಿಕಾರಿ ಸಂಪರ್ಕಿಸಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಸಮಸ್ಯೆಗಳಿಗೆ ನೋಡಲ್ ಅಧಿಕಾರಿ ಸಂಪರ್ಕಿಸಿ

Spread the love

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಸಮಸ್ಯೆಗಳಿಗೆ ನೋಡಲ್ ಅಧಿಕಾರಿ ಸಂಪರ್ಕಿಸಿ

ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಸಲುವಾಗಿ ಜಿಲ್ಲಾಡಳಿತ ವತಿಯಿಂದ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಈಗಾಗಲೇ ಕೋವಿಡ್ ಖಚಿತ ರೋಗಿಗಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಮುಂದಿನ ದಿನಗಳನ್ನು ಕೋವಿಡ್ ಖಚಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ಬೆಡ್‍ಗಳ ಕೊರೆತೆ ಉಂಟಾಗುವ ಸಂಭವವಿರುವುದರಿಂದ ಮುಂಜಾಗೃತಾ ದೃಷ್ಠಿಯಿಚಿದ ಜಿಲ್ಲೆಯ ಖಾಸಗಿ ಆಸತ್ರೆಗಳಲ್ಲಿ ಒಟ್ಟು ಬೆಡ್‍ಗಳ ಪೈಕಿ ಶೇ.50% ರಷ್ಟು ಬೆಡ್ ಗಳನ್ನು ಕೋವಿಡ್ ಪ್ರಕರಣಗಳಿಗೆ ಕಾಯ್ದಿರಿಸಲಾಗಿರುತ್ತದೆ.

ಆಸ್ಪತ್ರೆಗಳಲ್ಲಿ ರೋಗಿಗಳಗೆ ಸಮರ್ಪಕವಾದ ಸೌಲಭ್ಯಗಳನ್ನು ಒದಗಿಸಿಕೊಡುವ ಸಲುವಾಗಿ ಪ್ರತಿ ಆಸ್ಪತ್ರೆಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಸಾರ್ವಜನಿಕರು ಆಸ್ಪತ್ರೆಗಳಲ್ಲಿ ಕೋವಿಡ್-19 ಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಈ ಕೆಳಗಿನ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬಹುದು:

ಆಸ್ಪತ್ರೆ ಹೆಸರು – ಕಂಕನಾಡಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ನೋಡಲ್ ಅಧಿಕಾರಿ -ಯುವಜನ ಸೇವೆ ಉಪನಿರ್ದೇಶಕರು ಪ್ರದೀಪ್ ಡಿಸೋಜ, ಮೊಬೈಲ್ ಸಂಖ್ಯೆ – 6366944074, ಆಸ್ಪತ್ರೆ ಹೆಸರು – ಹಂಪನಕಟ್ಟ ಕಸ್ತೂರ್ಬಾ ಮೆಡಿಕಲ್ ಕಾಲೇಜು, ನೋಡಲ್ ಅಧಿಕಾರಿ – ಜಿಲ್ಲಾ ಅಬಕಾರಿ ಆಯುಕ್ತರು ಶೈಲಜ ಎ ಕೋಟೆ – 6366944079, ಆಸ್ಪತ್ರೆ ಹೆಸರು – ಕಣಚೂರು ಆಸ್ಟತ್ರೆ ಹಾಗೂ ಸಂಶೋಧನಾ ಕೇಂದ್ರ, ನೋಡಲ್ ಅಧಿಕಾರಿ – ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕರು ಗೋಕುಲ್ ದಾಸ್ ನಾಯಕ್ – 6366944089, ಆಸ್ಪತ್ರೆ ಹೆಸರು – ದೇರಳಕಟ್ಟೆ ಕೆ.ಎಸ್ ಹೆಗ್ಡೆ ಅಕಾಡೆಮಿ, ನೋಡಲ್ ಅಧಿಕಾರಿ – ಬಂದರು ಮತ್ತು ಮೀನುಗಾರಿಕಾ ಇಲಾಖೆ ಸುಜನ್ ಚಂದ್ರ ರಾವ್ – 6366944069.

ಆಸ್ಪತ್ರೆ ಹೆಸರು –ಮುಕ್ಕ ಶ್ರೀನಿವಾಸ ಮೆಡಿಕಲ್ ಕಾಲೇಜು, ನೋಡಲ್ ಅಧಿಕಾರಿ – ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕರು ದಿಲೀಪ್ – 6366944075, ಆಸ್ಪತ್ರೆ ಹೆಸರು – ದೇರಳಕಟ್ಟೆ ಯೆನೆಪೋಯಾ ಮೆಡಿಕಲ್ ಕಾಲೇಜು , ನೋಡಲ್ ಅಧಿಕಾರಿ – ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕರು ಗಾಯತ್ರಿ ನಾಯಕ್ – 6366944053, ಆಸ್ಪತ್ರೆ ಹೆಸರು – ಎ.ಜೆ ವೈದಕೀಯ ವಿಜ್ಞಾನ ಸಂಸ್ಥೆ, ನೋಡಲ್ ಅಧಿಕಾರಿ – ಕೃಷಿ ಇಲಾಖೆ ಜಂಟಿ ನಿರ್ದೇಶಕರು ಸೀತಾ -6366944095, ಆಸ್ಪತ್ರೆ ಹೆಸರು – ಎಜೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ನೋಡಲ್ ಅಧಿಕಾರಿ – ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಉಪ ನಿರ್ದೇಶಕರು ಮಂಜುನಾಥ – 6366944090, ಆಸ್ಪತ್ರೆ ಹೆಸರು – ಅತ್ತಾವರ ಕೆ.ಎಂ.ಸಿ. ಆಸ್ಪತ್ರೆ, ನೋಡಲ್ ಅಧಿಕಾರಿ – ಲೋಕೋಪಾಯೋಗಿ ಇಲಾಖೆ ಯಶವಂತ ಕುಮಾರ್ – 6366944081.

ಆಸ್ಪತ್ರೆ ಹೆಸರು – ಕೊಡಿಯಾಲ್ ಬೈಲ್ ಯೆನೆಪೋಯಾ ಸ್ಪೆಷಾಲಿಡಿ ಆಸ್ಪತ್ರೆ, ನೋಡಲ್ ಅಧಿಕಾರಿ – ಬಿ.ಸಿ.ಎಂ ಜಿಲ್ಲಾ ಅಧಿಕಾರಿ ಸಚಿನ್ ಕುಮಾರ್ – 6366944084, ಆಸ್ಪತ್ರೆ ಹೆಸರು – ಮಂಗಳೂರು ಅಥೆನಾ ಆಸ್ಪತ್ರೆ, ನೋಡಲ್ ಅಧಿಕಾರಿ – ಪ್ರವಾಸೋದ್ಯಮ ಇಲಾಖೆ ಸೋಮೇಶೇಖರ್ – 6366944085, ಆಸ್ಪತ್ರೆ ಹೆಸರು – ಪಡೀಲ್ ಫನ್ಟ್ ನ್ಯೂರೋ ಆಸ್ಪತ್ರೆ, ನೋಡಲ್ ಅಧಿಕಾರಿ – ಜಿಲ್ಲಾ ನೋಂದನಾಧಿಕಾರಿ ರವೀಂದ್ರ ಎಲ್ ಪೂಜಾರ್ – 6366944098, ಆಸ್ಪತ್ರೆ ಹೆಸರು – ಮಂಗಳೂರು ಕೊಲಾಕೋ ಆಸ್ಪತ್ರೆ, ನೋಡಲ್ ಅಧಿಕಾರಿ – ಜಿಲ್ಲಾ ಅನಾಥಾಲಯ ಕಲ್ಯಾಣ ಇಲಾಖೆ ಯಮುನಾ ಡಿ – 6366944068, ಆಸ್ಪತ್ರೆ ಹೆಸರು – ಪಂಪ್‍ವೆಲ್ ಇಂಡಿಯಾನಾ ಆಸ್ಪತ್ರೆ, ನೋಡಲ್ ಅಧಿಕಾರಿ – ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರು ಎಷ್.ಆರ್ ನಾಯಕ್ – 6366944099.

ಆಸ್ಪತ್ರೆ ಹೆಸರು – ಮಂಗಳೂರು ಹೈಲ್ಯಾಂಡ್ಸ್ ಆಸ್ಪತ್ರೆ ಸಂಶೋಧನಾ ಹಾಗೂ ಡಯಾಗ್ನಾಸ್ ಕೇಂದ್ರ, ನೋಡಲ್ ಅಧಿಕಾರಿ – ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕರು ಡಾ ಎಸ್ ಜಯರಾಜ್ – 6366944071, ಆಸ್ಪತ್ರೆ ಹೆಸರು – ಮಂಗಳೂರು ಸರ್ಸಿಂಗ್ ಹೋಂ, ನೋಡಲ್ ಅಧಿಕಾರಿ– ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕರು ಪಾಶ್ರ್ವನಾಥ – 6366944063, ಆಸ್ಪತ್ರೆ ಹೆಸರು – ಬೆಂದೂರ್ ಎಸ್.ಸಿ.ಎಸ್ ಆಸ್ಪತ್ರೆ, ನೋಡಲ್ ಅಧಿಕಾರಿ – ಮಹರ್ಷಿ ವಾಲ್ಮೀಕಿ ನಿಗಮ ಜಿಲ್ಲಾ ಮ್ಯಾನೇಜರ್ ಅನಿತಾ – 6366944083, ಆಸ್ಪತ್ರೆ ಹೆಸರು – ಮಂಗಳಾ ಕಿಡ್ನಿ ಫೌಂಡೇಶನ್, ನೋಡಲ್ ಅಧಿಕಾರಿ– ಕುಲಕರಣಿ – 6366944092, ಆಸ್ಪತ್ರೆ ಹೆಸರು – ಮಂಗಳೂರು ಯುನಿಟಿ ಆಸ್ಪತ್ರೆ, ನೋಡಲ್ ಅಧಿಕಾರಿ – ಹಿರಿಯ ಭೂ ವಿಜ್ಞಾನಿ ಜಾನಕಿ – 6366944060.

ಆಸ್ಪತ್ರೆ ಹೆಸರು – ಮಂಗಳೂರು ತಾರಾ ಆಸ್ಪತ್ರೆ, ನೋಡಲ್ ಅಧಿಕಾರಿ – ಸೈನಿಕರ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಡಿ ಆರ್ ಶೆಟ್ಟಿ – 6366944087, ಆಸ್ಪತ್ರೆ ಹೆಸರು – ತೊಕ್ಕೊಟ್ಟು ಸಹಾರ ಆಸ್ಪತ್ರೆ, ನೋಡಲ್ ಅಧಿಕಾರಿ – ಮೀನುಗಾರಿಕಾ ಇಲಾಖೆ ಸಹಾಯಕ ಉಪ ನಿರ್ದೇಶಕರು ಸುಶ್ಮಿತ ರಾವ್ – 6366944052, ಆಸ್ಪತ್ರೆ ಹೆಸರು – ಮಂಗಳೂರು ಸಿಟಿ ಆಸ್ಪತ್ರೆ, ಸಂಶೋಧನಾ ಮತ್ತು ಡಯಾಗ್ನಸ್ಟಿಕ್ಸ್, ನೋಡಲ್ ಅಧಿಕಾರಿ – ಕನ್ನಡ ಮತ್ತು ಸಂಸ್ಸøತಿ ಇಲಾಖೆ ಉಪ ನಿರ್ದೇಶಕರು ರಾಜೇಶ್ ಜಿ – 6366944094, ಆಸ್ಪತ್ರೆ ಹೆಸರು – ಮಂಗಳೂರು ಇಂದಿರಾ ಆಸ್ಪತ್ರೆ, ನೋಡಲ್ ಅಧಿಕಾರಿ – ಗ್ರಂಥಾಯಲ ಇಲಾಖೆ ಉಪ ನಿರ್ದೇಶಕರು ರಾಘವೇಂದ್ರ ಕೆವಿ – 6366944058.

ಆಸ್ಪತ್ರೆ ಹೆಸರು – ಮಂಗಳೂರು ವಿನಯಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ನೋಡಲ್ ಅಧಿಕಾರಿ – ಕೃಷಿ ಇಲಾಖೆ ಉಪ ನಿರ್ದೇಶಕರು ಭಾನು ಪ್ರಕಾಶ್ ¬- 6366944088, ಆಸ್ಪತ್ರೆ ಹೆಸರು – ಮಂಗಳೂರು ವಿಜಯಾ ಕ್ಲಿನಿಕ್ ಜನರಲ್ ಆಸ್ಪತ್ರೆ, ನೋಡಲ್ ಅಧಿಕಾರಿ – ಶಿಕ್ಷಣ ಅಧಿಕಾರಿ ಕೆ ಸುಧಾಕರ್ ಅಡಲ್ಟ್ – 6366944082 ರವರನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.


Spread the love

Exit mobile version