ದಕ ಜಿಲ್ಲೆಯಲ್ಲಿ 29 ಕೋವಿಡ್ ಪಾಸಿಟಿವ್ ಪ್ರಕರಣ ದೃಢ

Spread the love

ದಕ ಜಿಲ್ಲೆಯಲ್ಲಿ 29 ಕೋವಿಡ್ ಪಾಸಿಟಿವ್ ಪ್ರಕರಣ ದೃಢ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಒಟ್ಟು 29 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಗೊಂಡಿದ್ದು ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 486 ಕ್ಕೆ ಏರಿಕೆಯಾಗಿದೆ.

ಸೊಂಕಿತರಲ್ಲಿ 19 ಮಂದಿ ವಿದೇಶ ಪ್ರವಾಸದಿಂದ ವಾಪಾಸಾಗಿದ್ದು, ಒರ್ವರು ಮಹಾರಾಷ್ಟ್ರ ಸಂಪರ್ಕದಿಂದ ಆರು ಮಂದಿಗೆ ರೋಗಿ ಸಂಖ್ಯೆ 9588 ಮತ್ತು 9589, ಒಬ್ಬರಿಗೆ ‘ಇಲಿ’ ಹಾಗೂ ಒರ್ವರು ‘ಸಾರಿ’ ಪ್ರಕರಣದಿಂದ ಸೋಂಕು ದೃಢಪಟ್ಟಿದ್ದು, ಮತ್ತೊಬ್ಬರ ಟ್ರಾವೆಲ್ ಹಿಸ್ಟರಿಯನ್ನು ಹುಡುಕಲಾಗುತ್ತಿದೆ.

ಎಲ್ಲಾ 29 ರೋಗಿಗಳನ್ನು ನಿಗದಿತ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


Spread the love