ದ.ಕ.ಜಿಲ್ಲಾ ಎನ್ ಎಸ್ ಯು ಐ ಅಧ್ಯಕ್ಷರಾಗಿ ಅಬ್ದುಲ್ಲಾ ಬಿನ್ ಅಮೀನ್
ಮಂಗಳೂರು: ಭಾರತ ರಾಷ್ಟ್ರೀಯ ವಿದ್ಯಾರ್ಥಿ ಸಂಘ ದ ದ.ಕ.ಜಿಲ್ಲಾ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಗಳ ಸ್ಥಾನಗಳಿಗೆ ಮಲ್ಲಿಕಟ್ಟೆಯಲ್ಲಿರುವ ದ.ಕ.ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ದಿನಾಂಕ 06.06.2017 ರ ಮಂಗಳವಾರದಂದು ಚುನಾವಣೆ ಮತ್ತು ಅಂದು ಸಂಜೆ ಮತ ಎಣಿಕೆ ಕಾರ್ಯ ನಡೆಯಿತು
ದ.ಕ.ಜಿಲ್ಲೆಯಲ್ಲಿ 1170ರಷ್ಟು ಸದಸ್ಯರಿದ್ದು, ಚುನಾವಣೆಯಲ್ಲಿ 540 ಮತದಾರರು ಮತ ಚಲಾಯಿಸಿದರು. ಜಿಲ್ಲಾಧ್ಯಕ್ಷ ಸ್ಥಾನಕ್ಕಾಗಿ ಅಬ್ದುಲ್ಲಾ ಬಿನ್ ಅಮೀನ್ ಮತ್ತು ಶೌಹಾದ್ ಗೂನಡ್ಕ ರವರ ನಡುವೆ ನೇರ ಸ್ಪರ್ಧೆ ನಡೆಯಿತು. ಅಬ್ದುಲ್ಲಾ ಬಿನ್ ಅಮೀನ್ ರವರು 343 ಮತಗಳನ್ನು ಪಡೆದು ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಬ್ದುಲ್ಲಾ ಬಿನ್ ಅಮೀನ್ ರವರು ಪ್ರಸ್ತುತ ಎಸ್.ಡಿ.ಎಂ. ಕಾನೂನು ಕಾಲೇಜಿನಲ್ಲಿ 4ನೇ ವರ್ಷದ ವ್ಯಾಸಂಗ ಮಾಡುತ್ತಿದ್ದಾರೆ. ಹಾಗೂ ಶೌಹಾದ್ ಗೂನಡ್ಕ ರªರು 185 ಮತಗಳನ್ನು ಪಡೆದು ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ 15 ಅಭ್ಯರ್ಥಿಗಳು ಸ್ಪರ್ಧಿಸಿದ್ದು ಅಬ್ದುಲ್ ರಹ್ಮಾನ್ ಅವುಫ್ ಅಡ್ಕ ರವರು 285 ಮತಗಳನ್ನು ಪಡೆದು ಪ್ರಥಮ ಪ್ರಧಾನ ಕಾರ್ಯದರ್ಶಿಯಾಗಿ, ಸಂಕೇತ್ ಶೆಟ್ಟಿ 122 ಮತಗಳನ್ನು ಪಡೆದು ದ್ವಿತೀಯ ಪ್ರಧಾನ ಕಾರ್ಯದರ್ಶಿಯಾಗಿ, ಮುಹಮ್ಮದ್ ಶವಾದ್ 58 ಮತಗಳನ್ನು ಪಡೆದು ತೃತೀಯ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಅಲಿಸ್ಟನ್ ಸಿಕ್ವೇರಾ, ಸ್ವಸ್ತಿಕ್ ಸುವರ್ಣ ಮತ್ತು ಟಿ. ಮುಹಮ್ಮದ್ ಶಾಝ್ ರವರು ಜಿಲ್ಲಾ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಕೇರಳದ ರಮೀಝ್ ರವರು ಕಾರ್ಯ ನಿರ್ವಹಿಸಿದರು.
ಭಾರತ ರಾಷ್ಟ್ರೀಯ ವಿದ್ಯಾರ್ಥಿ ಸಂಘ ದ ದ.ಕ.ಜಿಲ್ಲಾ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಗಳ ಸ್ಥಾನಗಳಿಗೆ ಮಲ್ಲಿಕಟ್ಟೆಯಲ್ಲಿರುವ ದ.ಕ.ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ದಿನಾಂಕ 06.06.2017 ರ ಮಂಗಳವಾರದಂದು ಚುನಾವಣೆ ಮತ್ತು ಅಂದು ಸಂಜೆ ಮತ ಎಣಿಕೆ ಕಾರ್ಯ ನಡೆಯಿತು .
ದ.ಕ.ಜಿಲ್ಲೆಯಲ್ಲಿ 1170ರಷ್ಟು ಎನ್ ಎಸ್ ಯು ಐ ಸದಸ್ಯರಿದ್ದು, ಚುನಾವಣೆಯಲ್ಲಿ 540 ಮತದಾರರು ಮತ ಚಲಾಯಿಸಿದರು. ಜಿಲ್ಲಾಧ್ಯಕ್ಷ ಸ್ಥಾನಕ್ಕಾಗಿ ಅಬ್ದುಲ್ಲಾ ಬಿನ್ ಅಮೀನ್ ಮತ್ತು ಶೌಹಾದ್ ಗೂನಡ್ಕ ರವರ ನಡುವೆ ನೇರ ಸ್ಪರ್ಧೆ ನಡೆಯಿತು. ಅಬ್ದುಲ್ಲಾ ಬಿನ್ ಅಮೀನ್ ರವರು 343 ಮತಗಳನ್ನು ಪಡೆದು ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಬ್ದುಲ್ಲಾ ಬಿನ್ ಅಮೀನ್ ರವರು ಪ್ರಸ್ತುತ ಎಸ್.ಡಿ.ಎಂ. ಕಾನೂನು ಕಾಲೇಜಿನಲ್ಲಿ 4ನೇ ವರ್ಷದ ವ್ಯಾಸಂಗ ಮಾಡುತ್ತಿದ್ದಾರೆ. ಹಾಗೂ ಶೌಹಾದ್ ಗೂನಡ್ಕ ರªರು 185 ಮತಗಳನ್ನು ಪಡೆದು ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ 15 ಅಭ್ಯರ್ಥಿಗಳು ಸ್ಪರ್ಧಿಸಿದ್ದು ಅಬ್ದುಲ್ ರಹ್ಮಾನ್ ಅವುಫ್ ಅಡ್ಕ ರವರು 285 ಮತಗಳನ್ನು ಪಡೆದು ಪ್ರಥಮ ಪ್ರಧಾನ ಕಾರ್ಯದರ್ಶಿಯಾಗಿ, ಸಂಕೇತ್ ಶೆಟ್ಟಿ 122 ಮತಗಳನ್ನು ಪಡೆದು ದ್ವಿತೀಯ ಪ್ರಧಾನ ಕಾರ್ಯದರ್ಶಿಯಾಗಿ, ಮುಹಮ್ಮದ್ ಶವಾದ್ 58 ಮತಗಳನ್ನು ಪಡೆದು ತೃತೀಯ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಅಲಿಸ್ಟನ್ ಸಿಕ್ವೇರಾ, ಸ್ವಸ್ತಿಕ್ ಸುವರ್ಣ ಮತ್ತು ಟಿ. ಮುಹಮ್ಮದ್ ಶಾಝ್ ರವರು ಜಿಲ್ಲಾ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಕೇರಳದ ರಮೀಝ್ ರವರು ಕಾರ್ಯ ನಿರ್ವಹಿಸಿದರು.
not because of BJP`s SIDHANTHA but because of its GREAT-CRIMINAL-CROOKED KARYA-PADATHI only it working like anything with full of saperatists