ನಿಯಂತ್ರಣ ತಪ್ಪಿದ ಕಾರು ಆವರಣ ಗೋಡೆಯನ್ನೇರಿದಾಗ!

Spread the love

ನಿಯಂತ್ರಣ ತಪ್ಪಿದ ಕಾರು ಆವರಣ ಗೋಡೆಯನ್ನೇರಿದಾಗ!

ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿದ ಕಾರೋಂದು ಆವರಣ ಗೋಡೆಯನ್ನೀರಿ ನಿಂತ ಘಟನೆ ತೊಕ್ಕೊಟ್ಟುವಿನಲ್ಲಿ ಸೋಮವಾರ ಬೆಳಿಗ್ಗೆ ವರದಿಯಾಗಿದೆ.

ಕಾಸರಗೋಡಿನಿಂದ ಮಂಗಳೂರಿನತ್ತ ಬರುತ್ತಿದ್ದ ಸ್ವಿಫ್ಟ್ ಕಾರು ತೊಕ್ಕೊಟ್ಟಿನ ಮಾಯಾ ಬಾರ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಟ್ಟಡಕ್ಕೆ ಡಿಕ್ಕಿಯಾಗಿ ಎದುರಿರುವ ಆವರಣಗೊಡೆಯನ್ನೇರಿ ನಿಂತಿದೆ.

ಘಟನೆಯಿಂದ ಕಾರು ಭಾಗಶಃ ಜಖಂಗೊಂಡಿದ್ದು, ಕಾರಿನ ಚಾಲಕ ಸಣ್ಣಪುಟ್ಟ ಗಾಯಗೊಳೊಂದಿಗೆ ಪಾರಾಗಿದ್ದಾರೆ.


Spread the love