ನೆರೆ ಪೀಡಿತರಿಗೆ ಸಹಾಯ ಹಸ್ತ ನೀಡಲು ದಕ ಜಿಲ್ಲಾ ಬಿಜೆಪಿ ಮನವಿ

Spread the love

ನೆರೆ ಪೀಡಿತರಿಗೆ ಸಹಾಯ ಹಸ್ತ ನೀಡಲು ದಕ ಜಿಲ್ಲಾ ಬಿಜೆಪಿ ಮನವಿ

ಮಂಗಳೂರು: ದಕ್ಷಿಣ ಕನ್ನಡದ ವಿವಿಧ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಪ್ರಕೃತಿ ವಿಕೋಪ, ಅತೀವೃಷ್ಟಿ ಹಾಗೂ ರಾಜ್ಯದ ನಾನಾ ಭಾಗಗಳಲ್ಲಿ ನೆರೆ ಪ್ರವಾಹದಿಂದ  ಜನ ಜೀವನ ಅಸ್ತವ್ಯಸ್ಥವಾಗಿರುವ ವಿಷಯ ತಮಗೆ ಈಗಾಗಲೇ ತಿಳಿದಿದೆ. ನೆರೆ ಪೀಡಿತ ಪ್ರದೇಶಗಳಲ್ಲಿ ಜನತೆಗೆ ಪ್ರವಾಹ ಬೀತಿಯಿಂದ ಮನೆಗಳಲ್ಲಿ ವಾಸಿಸುವುದು ಅಸಾಧ್ಯವಾಗಿದ್ದು ತಮ್ಮ ಮನೆ ಬಿಟ್ಟು ಗಂಜಿ ಕೇಂದ್ರಗಳಲ್ಲಿ, ತಮ್ಮ ಸಂಬಂಧಿಕರ ಮನೆಗಳಲ್ಲಿ ಹಾಗೂ ಇತರ ಸ್ಥಳಗಳಲ್ಲಿ ಆಶ್ರಿತರಾಗಿದ್ದಾರೆ. ಇವರ ನೋವು ಹಾಗೂ ಕಷ್ಟಗಳಿಗೆ ಸಹೃದಯಿ ಬಂಧುಗಳು ಸ್ಪಂದಿಸಬೇಕಾಗಿ ವಿನಂತಿಸುತ್ತಿದ್ದೇನೆ. ಹಾಗೂ ಪ್ರಕೃತಿ ವಿಕೋಪದಿಂದ ಏನಾದರೂ ಸಮಸ್ಯೆಯಾದರೆ ಈ ಕೆಳಗಿನ ದೂರವಾಣಿ ಸಂಖ್ಯೆ ಯನ್ನು ಸಂಪರ್ಕಿಸಿ.

ಪ್ರವಾಹ ಪೀಡಿತ ಬಂಧುಗಳಿಗೆ ತುರ್ತಾಗಿ ಈ ಕೆಳಗಿನ ವಸ್ತುಗಳ ಅವಶ್ಯಕತೆ ಇದ್ದು ಸಾರ್ವಜನಿಕರು ಹಾಗೂ ದಾನಿಗಳು  ಈ ಕೆಳಗಿನ ಸ್ಥಳಗಳಲ್ಲಿನ ಪ್ರಮುಖರನ್ನು ಸಂಪರ್ಕಿಸಿ ವಸ್ತುಗಳನ್ನು ನೀಡಬೇಕಾಗಿ ವಿನಂತಿ.

ಸಿದ್ಧ್ದ ಆಹಾರ (ಬಿಸ್ಕೆಟ್, ರಸ್ಕ್, ಚಪಾತಿ, ಗುಡ್‍ಲೈಪ್ ಹಾಲು, ಹಣ್ಣುಗಳು),ಹಾಸಿಗೆ (ಚಾಪೆ/ ಪ್ಲಾಸ್ಟಿಕ್ ಶೀಟ್) ಹೊದಿಕೆ (ಚಾದರ್/ ಕಂಬಳಿ /ರಗ್ಗು),ಸ್ತ್ರೀ / ಪುರುಷ/ ಮಕ್ಕಳ ಒಳಉಡುಪುಗಳು, ಸ್ಯಾನಿಟರಿ ಪ್ಯಾಡ್, ಪ್ಲಾಸ್ಟಿಕ್ ತಾಡಪತ್ರಿ (ಟಾರ್ಪಲಿನ್ 20û*20 ಅಡಿ), ಬಾತ್ ಟವೆಲ್‍ಗÀಳು,ಪಂಚೆ, ಸೀರೆ, ಪ್ಯಾಂಟ್ ಶರ್ಟು, ಮಕ್ಕಳ ಉಡುಪು, ಬೆಚ್ಚಗಿನ ಉಡುಪು,ಜಾನುವಾರುಗಳಿಗೆ ಮೇವು ಹಾಗೂ ಪಶು ಆಹಾರ ಇತ್ಯಾದಿ.

ವಸ್ತುಗಳನ್ನು ಕಳುಹಿಸುವವರು ಮತ್ತು ಸಹಾಯವಾಣಿಯಾಗಿ ಈ ಕೆಳಗಿನ ದೂರವಾಣಿಯನ್ನು ಸಂಪರ್ಕಿಸಿ.

ಸುಳ್ಯ –  ಬಿ.ಜೆ.ಪಿ. ಕಚೇರಿ-08257-230525, ಎಸ್. ಅಂಗಾರ ಶಾಸಕರು- 9448377209, ಸುಭೋದ್ ಶೆಟ್ಟಿ ಮೇನಾಲ- 9449510286

ಬೆಳ್ತಂಗಡಿ- ಬಿ.ಜೆ.ಪಿ. ಕಚೇರಿ-08256-232555, ಹರೀಶ್ ಪೂಂಜಾ ಶಾಸಕರು- 9900000207, ಸೀತರಾಮ ಬಿ.ಎಸ್- 9008161300

ಬಂಟ್ವಾಳ- ಬಿ.ಜೆ.ಪಿ ಕಚೇರಿ-08255-230613, ಯು. ರಾಜೇಶ್ ನಾೈಕ್ ಶಾಸಕರು- 9845083470, ರಾಮದಾಸ್ ಬಂಟ್ವಾಳ- 9341127374

ಪುತ್ತೂರು- ಬಿ.ಜೆ.ಪಿ ಕಚೇರಿ-08251-2520099, ಸಂಜೀವ ಮಠಂದೂರು, ಶಾಸಕರು- 9448868971

ಮಂಗಳೂರು- ಸಂತೋಷ್ ಕುಮಾರ್ ರೈ, 9449104176, ಮೋಹನ್‍ರಾಜ್ ಕೆ.ಆರ್- 9743253669, ರಂಜಿತ್ ಗಟ್ಟಿ – 9611013609

ಮಂಗಳೂರು ನಗರ ದಕ್ಷಿಣ- ಡಿ. ವೇದವ್ಯಾಸ್ ಕಾಮತ್, ಶಾಸಕರು- 9448123909, ಉಮಾನಾಥ್ ಶೆಟ್ಟಿಗಾರ್- 9845192859

ಮಂಗಳೂರು ನಗರ ಉತ್ತರ- ಡಾ| ಭರತ್ ಶೆಟ್ಟಿ- 9845488411, ಅಶೋಕ್ ಕೃಷ್ಣಾಪುರ- 9731922505,       ಲೋಹಿತ್- 9489055901

ಮೂಡಬಿದ್ರೆ- ಉಮಾನಾಥ್ ಕೋಟ್ಯಾನ್, ಶಾಸಕರು- 9448327727, ಸುಕೇಶ್ ಶೆಟ್ಟಿ – 8971441901


Spread the love