ಪಾಪ್ಯುಲರ್ ಫ್ರಂಟ್ ನಿಂದ ಫುಡ್ ಕಿಟ್ ವಿತರಣೆ

Spread the love

ಪಾಪ್ಯುಲರ್ ಫ್ರಂಟ್ ನಿಂದ ಫುಡ್ ಕಿಟ್ ವಿತರಣೆ
ಮಂಗಳೂರು : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ಇದರ ವತಿಯಿಂದ ಮಂಗಳೂರು ಜಿಲ್ಲೆಯ ಉಳ್ಳಾಲ,ಮೂಡಬಿದ್ರೆ, ಬೆಂಗರೆ, ಮುಲ್ಕಿ, ಮಂಗಳೂರು ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಈ ಬಾರಿ ನೂರಕ್ಕಿಂತ ಹೆಚ್ಚು ಕುಟುಂಬಗಳಿಗೆ ಸುಮಾರು ರೂ ಒಂದುವರೆ ಲಕ್ಷ ಮೌಲ್ಯದ ರಂಝಾನ್ ತಿಂಗಳ ಇಫ್ತಾರ್ ಅಹಾರ ಸಮಾಗ್ರಿಗಳನ್ನು ವಿತರಿಸಲಾಯಿತು.

ಮಂಗಳೂರಿನ ಕಛೇರಿಯಲ್ಲಿ ಕಿಟ್ ವಿತರಿಸುವ ಮೂಲಕ ಜಿಲ್ಲಾದ್ಯಕ್ಷ ನವಾಝ್ ಉಳ್ಳಾಲ ಚಾಲನೆ ನೀಡಿದರು ಜಿಲ್ಲಾ ಕಾರ್ಯದರ್ಶಿ ಕಾದರ್ ಕೆ, ಸಿರಾಜ್ ಕಾವೂರು,ಸದಸ್ಯರಾದ, ಸಾದಿಕ್,ಹಾರಿಸ್ ಮಲಾರ್,ಹರ್ಶಾದ್ ಮಂಗಳೂರು, ರವೂಫ್ ಕಲಾಯಿ ಉಪಸ್ಥಿತಿಯಿದ್ದರು.


Spread the love