Home Mangalorean News Kannada News ಪಿಲಿಕುಳ ವಸಂತೋತ್ಸವ-2016’ ಮತ್ತು ‘ಮಾವಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ

ಪಿಲಿಕುಳ ವಸಂತೋತ್ಸವ-2016’ ಮತ್ತು ‘ಮಾವಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ

Spread the love

 ಪಿಲಿಕುಳದ ಧ್ಯೇಯೋದ್ದೇಶಗಳನ್ನು ಪಚುರಪಡಿಸುವ ಅಂಗವಾಗಿ ಪ್ರತಿ ತಿಂಗಳು ವಿಶಿಷ್ಟವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಯೋಜಿಸಲಾಗುತ್ತಿದೆ. ಇದೇ ಮೇ ತಿಂಗಳಲ್ಲಿ ಕಳೆದ ವರ್ಷದಂತೆಯೇ ‘ಪಿಲಿಕುಳ ವಸಂತೋತ್ಸವ’ ವು ದಿನಾಂಕ 21- ದಿನಾಂಕ 21-5-2016 ಶನಿವಾರ ಮತ್ತು 22 2016 ಶನಿವಾರ ಮತ್ತು 22 2016 ಶನಿವಾರ ಮತ್ತು 22-5-2016 ರ ಭಾನುವಾರ 2016 ರ ಭಾನುವಾರ 2016 ರ ಭಾನುವಾರದಂದು ಎರಡು ದಿನಗಳಲ್ಲಿ ಪೂರ್ವಾಹ್ನ 10 ರಿಂದ ಸಂಜೆ ಗಂಟೆ 6.30 ರ ತನಕ ನಡೆಯಲಿದೆ.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವತಿಯಿಂದ ಮಾವು ಪ್ರದರ್ಶನ ಹಾಗೂ ಮಾರಾಟ ಮಾವು ಪ್ರದರ್ಶನ ಹಾಗೂ ಮಾರಾಟ ಮೇಳ ಮಾವು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೊ ಮೇಳ ೀಜಿಸಲಾಗಿದೆ.
ಈ ಉತ್ಸವದಲ್ಲಿ ನಾಡಿನ ವಿವಿಧ ಜಾತಿಯ ತಾಜಾ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ, ಪ್ರಾದೇಶಿಕ ಹಣ್ಣುಗಳ ಮೌಲ್ಯವರ್ಧನೆ, ಸ್ಥಳೀಯ ಆಹಾರ ವೈವಿದ್ಯಗಳು, ಸಾವಯವ ತರಕಾರಿಗಳು, ಆಯುರ್ವೇದ ಸಸ್ಯಗಳು, ಗೇರು ಐಸ್‍ಕ್ರೀಂ, ಹಾಗೆಯೇ ತೂಬಿನಕೆರೆ ಹಲಸಿನ ಹಣ್ಣುಗಳು, ಗಿಡಮೂಲಿಕಾ ವಸ್ತುಗಳು ಹಾಗೂ ಹಣ್ಣಿನ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಇದೆ. ಇದರೊಂದಿಗೆ ವಿಶಿಷ್ಠ ತಾಜಾ ಹಣ್ಣುಗಳ ಖಾದ್ಯಗಳು ಕೂಡಾ ಲಭ್ಯ.
ಹಣ್ಣು ಹಂಪಲುಗಳ ಮಾರಾಟಗಾರರಿಗೆ ಹಾಗೂ ಬೆಳೆಗಾರರಿಗೆ ತಮ್ಮ ಉತ್ಪನ್ನಗಳನ್ನು ಪ್ರದರ್ಶನ ಹಾಗೂ ಮಾರಾಟ ಮಾಡಲು ಉಚಿತ ಅವಕಾಶ ಕಲ್ಪಿಸಲಾಗಿದೆ. ಆಸಕ್ತರು ಡಾ. ನಿತಿನ್ (9686673237 9686673237 9686673237) ಇವರನ್ನು ಸಂಪರ್ಕಿಸಬಹುದು. ಅತ್ಯಂತ ಅತ್ಯಂತ ಬೃಹತ್ ಗಾತ್ರದ ಮಾವಿನ ಹಣ್ಣು, ಹಲಸಿನ ಹಣ್ಣು ಮತ್ತು ಅನಾನಸುಗಳನ್ನು ಪ್ರದರ್ಶಿಸುವವರಿಗೆ ವಿಶೇಷ ನಗದು ಬಹುಮಾನಗಳನ್ನು ನೀಡಲಾಗುವುದು.


Spread the love

Exit mobile version