Home Mangalorean News Kannada News ಪುರುಷರ 1500ಮೀ ಓಟ: ಜಿನ್ಸನ್ ಜಾನ್ಸನ್ಗೆ ಚಿನ್ನ

ಪುರುಷರ 1500ಮೀ ಓಟ: ಜಿನ್ಸನ್ ಜಾನ್ಸನ್ಗೆ ಚಿನ್ನ

Spread the love

ಮಂಗಳೂರು: 19ನೇ ಫೆಡರೇಶನ್‌ ಕಪ್‌ ರಾಷ್ಟ್ರೀಯ ಆ್ಯತ್ಲೆಟಿಕ್‌ ಕೂಟದ ಪುರುಷರ ಅಂತಿಮ 1500 ಓಟದಲ್ಲಿ ಆರ್ಮಿಯ ಜಿನ್ಸನ್ ಜಾನ್ಸನ್ ಚಿನ್ನ ಗೆದ್ದಿದ್ದಾರೆ.

ಆರ್ಮಿಯ ಮತ್ತೋರ್ವ ಕ್ರೀಡಾಪಟು ಸಂದೀಪ್ ಕುಮಾರ್ ಬೆಳ್ಳಿ ಹಾಗೂ ಅಸ್ಸಾಂನ ಕಾಳಿದಾಸ್ ಲಕ್ಷ್ಮಣ್ ಕಂಚು ಗೆದ್ದಿದ್ದಾರೆ


Spread the love

Exit mobile version