Spread the love
ಪೋಲಿಸ್ ದೌರ್ಜನ್ಯ; ಖುರೇಶಿಯನ್ನು ಭೇಟಿ ಮಾಡಿದ ಸಚಿವ ಖಾದರ್
ಮಂಗಳೂರು: ಪೋಲಿಸರಿಂದ ದೌರ್ಜನ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅಹ್ಮದ್ ಖುರೇಶಿ ಅವರನ್ನು ಆಹಾರ ಮತ್ತು ನಾಗರಿಕ ಪೋರೈಕೆ ಸಚಿವ ಯುಟಿ ಖಾದರ್ ಭೇಟಿ ಮಾಡಿ ಅಲ್ಲಿನ ವೈದ್ಯರೊಂದಿಗೆ ಖುರೇಶಿ ಸ್ಥಿತಿಯ ಬಗ್ಗೆ ಸಮಾಲೋಚನೆ ನಡೆಸಿದರು,
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ದೌರ್ಜನ್ಯದ ಬಗ್ಗೆ ಗೃಹಸಚಿವರೊಂದಿಗೆ ಚರ್ಚಿಸಿದ್ದು, ದೌರ್ಜನ್ಯದ ಕುರಿತು ತನಿಖೆ ನಡೆಸಲು ತನಿಖಾಧಿಕಾರಿಯನ್ನು ನೇಮಿಸುವುದಾಗಿ ಗೃಹ ಸಚಿವ ಡಾ ಜಿ ಪರಮೇಶ್ವರ್ ತಿಳಿಸಿದ್ದಾರೆ ಎಂದರು.
Spread the love