ಬಕ್ರೀದ್ : ಉಸ್ತುವಾರಿ ಸಚಿವೆ ಜಯಮಾಲಾರಿಂದ ಶುಭಾಶಯ
ಉಡುಪಿ : ಬಕ್ರೀದ್ ಹಬ್ಬದ ಪ್ರಯುಕ್ತ ಸಮಸ್ತ ಮುಸ್ಲಿಂ ಭಾಂದವರಿಗೆ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕøತಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಶುಭಾಶಯ ಕೋರಿದ್ದಾರೆ.
ಹಬ್ಬವು ನಾಡಿನಲ್ಲಿ ನೆಮ್ಮದಿ ಮತ್ತು ಪ್ರೀತಿಯನ್ನು ಮೂಡಿಸಿ, ಪರಸ್ಪರರಲ್ಲಿ ಆತ್ಮೀಯತೆಯನ್ನು ಇಮ್ಮಡಿಗೊಳಿಸಲಿ ಎಂದು ಸಚಿವರು ಶುಭ ಕೋರಿದ್ದಾರೆ.