ಬೊಕ್ಕಪಟ್ಣ ಶಾಲೆಯಲ್ಲಿ ಉಚಿತ ವೈದ್ಯಕೀಯ ಶಿಬಿರ ಉದ್ಘಾಟನೆ
ಮಂಗಳೂರು: ನಗರ ಬೊಕ್ಕಪಟ್ಣ ಶಾಲೆಯಲ್ಲಿ ಭಾನುವಾರ ಉಚಿತ ವೈದ್ಯಕೀಯ ಶಿಬಿರವನ್ನು ಶಾಸಕ ಜೆ.ಆರ್.ಲೋಬೊ ಅವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಲತಾ ಸಾಲಿಯಾನ್, ಕಮಲಾಕ್ಷ ಸಾಲಿಯಾನ್, ರತ್ನಾಕರ್ ಪುತ್ರನ್, ವಿಠಲ್ ಕರ್ಕೇರ, ಪ್ರಭಾಕರ್ ಶ್ರೀಯಾನ್, ಟಿ.ಕೆ. ಸುಧೀರ್, ರಮಾನಂದ ಪೂಜಾರಿ,ಚೇತನ್ ಕುಮಾರ್, ಮೋಹನ್ ಶೆಟ್ಟಿ, ಬಿ.ಪಿ.ಆಚಾರ್, ಪದ್ಮನಾಭ ಅಮೀನ್,ದೀಪಕ್ ಶ್ರೀಯಾನ್, ಲೋಕೇಶ್ ಸುವರ್ಣ ಕಲ್ಪನ, ಆಶಾ, ಗ್ರೆಸಿಲ್ಲಾ ಮುಂತಾದವರಿದ್ದರು.ಈ ಶಿಬಿರವನ್ನು ಕೆ.ಎಂ.ಸಿ, ಎ.ಜೆ.ಆಸ್ಪತ್ರೆ ಸಹಕರಿಸಿದ್ದವು