ಮಂಗಳೂರು: ಎಂಡೋಸಲ್ಫಾನ್ ಫಲಾನುಭವಿಗಳಿಗೆ ಮಿತ ವೇತನ ಬಿಡುಗಡೆ

Spread the love

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರಿಗೆ 2015ರ ಜನವರಿಯಲ್ಲಿ 2601, ಫೆಬ್ರವರಿಯಲ್ಲಿ 2601 ಮತ್ತು ಮಾರ್ಚ್ನಲ್ಲಿ 2605 ಫಲಾನುಭವಿಗಳಿಗೆ ಮಾಸಿಕ ಮಿತವೇತನ ಬಿಡುಗಡೆಯಾಗಿದೆ. ಮೊತ್ತವನ್ನು ಆರ್.ಟಿ.ಜಿ.ಎಸ್/ಎನ್.ಇ.ಎಫ್.ಟಿ ಮೂಲಕ ಸಂತ್ರಸ್ತರ ಖಾತೆಗೆ ಅತೀ ಶೀಘ್ರ ಜಮಾ ಮಾಡಲಾಗುವುದೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿರುತ್ತಾರೆ.


Spread the love