ಮಂಗಳೂರು ತಾಲೂಕು ಬಿಲ್ಲವ ಸಂಘ ಅಧ್ಯಕ್ಷ ರಾಗಿ ಜಿತೇಂದ್ರ ಜೆ.ಸುವರ್ಣ ಪುನರಾಯ್ಕೆ
ಮಂಗಳೂರು: ಮಂಗಳೂರು ತಾಲೂಕು ಬಿಲ್ಲವ ಸಂಘ ಅಧ್ಯಕ್ಷ ರಾಗಿ ಜಿತೇಂದ್ರ ಜೆ.ಸುವರ್ಣ ಪುನರಾಯ್ಕೆಯಾಗಿದ್ದಾರೆ. ಭಾನುವಾರ ನಡೆದ ಸಂಘದ ಮಹಾಸಭೆಯಲ್ಲಿ ಹೊಸ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.
ಪದಾಧಿಕಾರಿಗಳ ಪಟ್ಟಿ ಇಂತಿದೆ:
ಗೌರವ ಅಧ್ಯಕ್ಷ- ರಂಜನ್ ಮಿಜಾರ್,
ಅಧ್ಯಕ್ಷ -ಜಿತೇಂದ್ರ ಜೆ.ಸುವರ್ಣ,
ಉಪಾಧ್ಯಕ್ಷರು-ಸುರೇಶ್ಚಂದ್ರ ಕೋಟ್ಯಾನ್, ಅವಿನಾಶ್ ಪಾಲ್ದಾನೆ,ಮೀನಾಕ್ಷಿ ಆರ್.ಕೆ., ವೆಂಕಟೇಶ್ ದಾಸ್
ಪ್ರಧಾನ ಕಾರ್ಯದರ್ಶಿ- ಸುರೇಶ್ ಪೂಜಾರಿ ಕುಳಾಯಿ
ಜತೆ ಕಾರ್ಯದರ್ಶಿ ಶ್ರೀನಿವಾಸ್,
ಸಂಘಟನಾ ಕಾರ್ಯದರ್ಶಿ-ಪ್ರಜ್ವಲ್
ಕೋಶಾಧಿಕಾರಿ- ಶೋಭಾ ಕೇಶವ್
ಕಾರ್ಯಕಾರಿ ಸಮಿತಿ ಸದಸ್ಯರು- ರವಿಚಂದ್ರ,ಪದ್ಮನಾಭ ಮರೋಳಿ,ತುಕರಾಮ, ಲಕ್ಮಣ ಸಾಲ್ಯಾನ್,ಸಾಧು ಪೂಜಾರಿ,ಸುನೀತಾ ಗೋಪಾಲಕೃಷ್ಣ, ಪಾರ್ವತಿ ಅಮೀನ್, ಕೇಶವ
ಸಲಹೆಗಾರರು-ಚರಣ್ ಕೆ, ರಾಘವ ಕೆ.,ರಾಮಚಂದ್ರ ಸಾಲ್ಯಾನ್, ಮೋಹಿತ್ ಸುವರ್ಣ,ಅಶೋಕ್ ಕುಮಾರ್, ಪುರುಷೋತ್ತಮ ಪೂಜಾರಿ, ಲೋಕನಾಥ್ ಪೂಜಾರಿ.