ಮಂಗಳೂರು :ನಾನ್ ಸಿ.ಆರ್.ಝಡ್ 15 ಮರಳು ಬ್ಲಾಕ್‍ಗಳಿಂದ ನೇರವಾಗಿ ಮರಳು ಖರೀದಿಸಲು ಅವಕಾಶ

Spread the love

ಮಂಗಳೂರು :ನಾನ್ ಸಿ.ಆರ್.ಝಡ್ 15 ಮರಳು ಬ್ಲಾಕ್‍ಗಳಿಂದ ನೇರವಾಗಿ ಮರಳು ಖರೀದಿಸಲು ಅವಕಾಶ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ನಾನ್ ಸಿ.ಆರ್ ಝಡ್ ಪ್ರದೇಶದಲ್ಲಿ 15 ಮರಳು ಬ್ಲಾಕ್‍ಗಳಿಗೆ ಗುತ್ತಿಗೆ ಮಂಜೂರಾಗಿರುತ್ತದೆ. ಸದರಿ ಗುತ್ತಿಗೆ ಪ್ರದೇಶಗಳ ಸ್ಥಳ, ಸ್ಟಾಕ್‍ಯಾರ್ಡ್‍ನಲ್ಲಿ ಲಭ್ಯವಿರುವ ಮರಳು ದಾಸ್ತಾನಿನ ವಿವರ, ಮರಳಿನ ಮಾರುಕಟ್ಟೆ ಮೌಲ್ಯ ಹಾಗೂ ಗುತ್ತಿಗೆದಾರರ ದೂರವಾಣಿ ವಿವರಗಳು ಇಂತಿವೆ;

ಮರಳು ಗುತ್ತಿಗೆದಾರ, ಸಿಗುವ ಸ್ಥಳ ಹಾಗೂ ದರ ವಿವರ: ಚಂದ್ರಹಾಸ್ – ಮೊಬೈಲ್ ಸಂಖ್ಯೆ 9964277142, ಬಂಟ್ವಾಳ ತಾಲೂಕು, ಬಡಗ ಬೆಳ್ಳೂರು ಗ್ರಾಮ, ಸ.ನಂ. 45/1, ಫಲ್ಗುಣಿ ನದಿ, ಸ್ಟಾಕ್ ಯಾರ್ಡ್‍ನಲ್ಲಿ ಲಭ್ಯವಿರುವ ಅಂದಾಜು ಮರಳಿನ ಪ್ರಮಾಣ (450 ಮೆ.ಟನ್), ಮರಳಿನ ಮಾರುಕಟ್ಟೆ ಮೌಲ್ಯ ರೂ. 1,000 ಪ್ರತಿ ಮೆ.ಟನ್‍ಗೆ

ಚರಣ್‍ಕುಮಾರ್ – ಮೊಬೈಲ್ ಸಂಖ್ಯೆ 9343564043 ಬಂಟ್ವಾಳ ತಾಲೂಕು, ಕಡೇಶಿವಾಲಯ ಗ್ರಾಮ, ಸ.ನಂ.1, ನೇತ್ರಾವತಿ ನದಿ, ಸ್ಟಾಕ್ ಯಾರ್ಡ್‍ನಲ್ಲಿ ಲಭ್ಯವಿರುವ ಅಂದಾಜು ಮರಳಿನ ಪ್ರಮಾಣ (20,000 ಮೆ.ಟನ್), ಮರಳಿನ ಮಾರುಕಟ್ಟೆ ಮೌಲ್ಯ ರೂ. 1,100 ಪ್ರತಿ ಮೆ.ಟನ್‍ಗೆ

ಜಾಯ್ ಕೆ ಎ – ಮೊಬೈಲ್ ಸಂಖ್ಯೆ 9611994991 ಬೆಳ್ತಂಗಡಿ ತಾಲೂಕು, ಪೆಟ್ರಮೆ ಗ್ರಾಮ, ಸ.ನಂ. 126, ನೇತ್ರಾವತಿ ನದಿ, ಸ್ಟಾಕ್ ಯಾರ್ಡ್‍ನಲ್ಲಿ ಲಭ್ಯವಿರುವ ಅಂದಾಜು ಮರಳಿನ ಪ್ರಮಾಣ (500 ಮೆ.ಟನ್), ಮರಳಿನ ಮಾರುಕಟ್ಟೆ ಮೌಲ್ಯ ರೂ. 1,100 ಪ್ರತಿ ಮೆ.ಟನ್‍ಗೆ

ಆದಂ ಬಿ – ಮೊಬೈಲ್ ಸಂಖ್ಯೆ 8970580311, ಬೆಳ್ತಂಗಡಿ ತಾಲೂಕು, ತೆಕ್ಕಾರು ಬ್ಲಾಕ್- 1 ಗ್ರಾಮ, ಸ.ನಂ. 59, ನೇತ್ರಾವತಿ ನದಿ, ಸ್ಟಾಕ್ ಯಾರ್ಡ್‍ನಲ್ಲಿ ಲಭ್ಯವಿರುವ ಅಂದಾಜು ಮರಳಿನ ಪ್ರಮಾಣ (500 ಮೆ.ಟನ್), ಮರಳಿನ ಮಾರುಕಟ್ಟೆ ಮೌಲ್ಯ ರೂ. 700-1000 ಪ್ರತಿ ಮೆ.ಟನ್‍ಗೆ

ಕೃಷ್ಣ ನಾಯ್ಕ್ – ಮೊಬೈಲ್ ಸಂಖ್ಯೆ: 9448190741, ಬೆಳ್ತಂಗಡಿ ತಾಲೂಕು, ತೆಕ್ಕಾರು ಬ್ಲಾಕ್-2 ಗ್ರಾಮ, ಸ.ನಂ. 59, ನೇತ್ರಾವತಿ ನದಿ, ಸ್ಟಾಕ್ ಯಾರ್ಡ್‍ನಲ್ಲಿ ಲಭ್ಯವಿರುವ ಅಂದಾಜು ಮರಳಿನ ಪ್ರಮಾಣ (300 ಮೆ.ಟನ್), ಮರಳಿನ ಮಾರುಕಟ್ಟೆ ಮೌಲ್ಯ ರೂ. 700-1000 1,000 ಪ್ರತಿ ಮೆ.ಟನ್‍ಗೆ

ತನಿಯಪ್ಪ ಮೊಬೈಲ್ ಸಂಖ್ಯೆ: 9731156744, ಬೆಳ್ತಂಗಡಿ ತಾಲೂಕು, ಬಾರ್ಯ ಬ್ಲಾಕ್-1 ಗ್ರಾಮ, ಸ.ನಂ. 72, ನೇತ್ರಾವತಿ ನದಿ, ಸ್ಟಾಕ್ ಯಾರ್ಡ್‍ನಲ್ಲಿ ಲಭ್ಯವಿರುವ ಅಂದಾಜು ಮರಳಿನ ಪ್ರಮಾಣ (50 ಮೆ.ಟನ್), ಮರಳಿನ ಮಾರುಕಟ್ಟೆ ಮೌಲ್ಯ ರೂ. 600 ಮೆ.ಟನ್‍ಗೆ

ಇಬ್ರಾಹಿಂ ಪಿ – ಮೊಬೈಲ್ ಸಂಖ್ಯೆ: 9448328137, ಬೆಳ್ತಂಗಡಿ ತಾಲೂಕು, ಬಾರ್ಯ ಬ್ಲಾಕ್-2 ಗ್ರಾಮ, ಸ.ನಂ. 72, ನೇತ್ರಾವತಿ ನದಿ, ಸ್ಟಾಕ್ ಯಾರ್ಡ್‍ನಲ್ಲಿ ಲಭ್ಯವಿರುವ ಅಂದಾಜು ಮರಳಿನ ಪ್ರಮಾಣ (500 ಮೆ.ಟನ್), ಮರಳಿನ ಮಾರುಕಟ್ಟೆ ಮೌಲ್ಯ ರೂ. 909 ಮೆ.ಟನ್‍ಗೆ

ಕೃಷ್ಣಮೂರ್ತಿ ಇ – ಮೊಬೈಲ್ ಸಂಖ್ಯೆ: 9901923236, ಪುತ್ತೂರು ತಾಲೂಕು, ಅಲಂಕಾರು ಬ್ಲಾಕ್-2 ಗ್ರಾಮ , ಸ.ನಂ. 01, ಕುಮಾರಧಾರ ನದಿ, ಸ್ಟಾಕ್ ಯಾರ್ಡ್‍ನಲ್ಲಿ ಲಭ್ಯವಿರುವ ಅಂದಾಜು ಮರಳಿನ ಪ್ರಮಾಣ (250 ಮೆ.ಟನ್) ಮರಳಿನ ಮಾರುಕಟ್ಟೆ ಮೌಲ್ಯ ರೂ. 1100 ಮೆ.ಟನ್‍ಗೆ

ಚಿನ್ನಪ್ಪ ಕೆ – ಮೊಬೈಲ್ ಸಂಖ್ಯೆ: 9900677989, ಪುತ್ತೂರು ತಾಲೂಕು, ಸವಣೂರು ಬ್ಲಾಕ್-2 ಗ್ರಾಮ , ಸ.ನಂ. 150, ಕುಮಾರಧಾರ ನದಿ, ಸ್ಟಾಕ್ ಯಾರ್ಡ್‍ನಲ್ಲಿ ಲಭ್ಯವಿರುವ ಅಂದಾಜು ಮರಳಿನ ಪ್ರಮಾಣ (10 ಮೆ.ಟನ್), ಮರಳಿನ ಮಾರುಕಟ್ಟೆ ಮೌಲ್ಯ ರೂ. 1050 ಮೆ.ಟನ್‍ಗೆ

ಮೋನಪ್ಪ ಗೌಡ – ಮೊಬೈಲ್ ಸಂಖ್ಯೆ9481016196, ಪುತ್ತೂರು ತಾಲೂಕು, ಪೆರಾಬೆ ಬ್ಲಾಕ್-1 ಗ್ರಾಮ , ಸ.ನಂ. 1, ಕುಮಾರಧಾರ ನದಿ, ಸ್ಟಾಕ್ ಯಾರ್ಡ್‍ನಲ್ಲಿ ಲಭ್ಯವಿರುವ ಅಂದಾಜು ಮರಳಿನ ಪ್ರಮಾಣ (400 ಮೆ.ಟನ್), ಮರಳಿನ ಮಾರುಕಟ್ಟೆ ಮೌಲ್ಯ ರೂ. 800 ಮೆ.ಟನ್‍ಗೆ

ಎಲಿಯಾಸ್.ಪಿ.ಪಿ – ಮೊಬೈಲ್ ಸಂಖ್ಯೆ: 9741882254, ಪುತ್ತೂರು ತಾಲೂಕು, ಪೆರಾಬೆ ಬ್ಲಾಕ್-2 ಗ್ರಾಮ , ಸ.ನಂ.1, ಕುಮಾರಧಾರ ನದಿ, ಸ್ಟಾಕ್ ಯಾರ್ಡ್‍ನಲ್ಲಿ ಲಭ್ಯವಿರುವ ಅಂದಾಜು ಮರಳಿನ ಪ್ರಮಾಣ (1,700 ಮೆ.ಟನ್), ಮರಳಿನ ಮಾರುಕಟ್ಟೆ ಮೌಲ್ಯ ರೂ. 1000 ಮೆ.ಟನ್‍ಗೆ

ಸುಬ್ರಮಣ್ಯ ಕೆ – ಮೊಬೈಲ್ ಸಂಖ್ಯೆ: 9880396816, ಸುಳ್ಯ ತಾಲೂಕು, ಕೇನ್ಯಾ ಬ್ಲಾಕ್-1 ಗ್ರಾಮ, ಸ.ನಂ.112, ಕುಮಾರಧಾರ ನದಿ, ಸ್ಟಾಕ್ ಯಾರ್ಡ್‍ನಲ್ಲಿ ಲಭ್ಯವಿರುವ ಅಂದಾಜು ಮರಳಿನ ಪ್ರಮಾಣ (100 ಮೆ.ಟನ್) , ಮರಳಿನ ಮಾರುಕಟ್ಟೆ ಮೌಲ್ಯ ರೂ. 900 ಮೆ.ಟನ್‍ಗೆ

ಪ್ರಮೋದ್ ರೈ – ಮೊಬೈಲ್ ಸಂಖ್ಯೆ: 9972381970, ಸುಳ್ಯ ತಾಲೂಕು, ಕೇನ್ಯಾ ಬ್ಲಾಕ್-3 ಗ್ರಾಮ, ಸ.ನಂ.112, ಕುಮಾರಧಾರ ನದಿ,

ರಾಮಕೃಷ್ಣ ನಾಯ್ಕ್ – ಮೊಬೈಲ್ ಸಂಖ್ಯೆ: 9738928111, ಪುತ್ತೂರು ತಾಲೂಕು, ಕೊೈಲ ಬ್ಲಾಕ್-2 ಗ್ರಾಮ ,ಸ.ನಂ.231, ಕುಮಾರಧಾರ ನದಿ, ಸ್ಟಾಕ್ ಯಾರ್ಡ್‍ನಲ್ಲಿ ಲಭ್ಯವಿರುವ ಅಂದಾಜು ಮರಳಿನ ಪ್ರಮಾಣ (0 ಮೆ.ಟನ್) , ಮರಳಿನ ಮಾರುಕಟ್ಟೆ ಮೌಲ್ಯ ರೂ. 1000 ಮೆ.ಟನ್‍ಗೆ

ಪ್ರವೀಣ್ ಆಳ್ವ – ಮೊಬೈಲ್ ಸಂಖ್ಯೆ: 9880980933, ಮಂಗಳೂರು ತಾಲೂಕು, ಕುಳವೂರು ಗ್ರಾಮ, ಸ.ನಂ.48, ಫಲ್ಗುಣಿ ನದಿ, ಸ್ಟಾಕ್ ಯಾರ್ಡ್‍ನಲ್ಲಿ ಲಭ್ಯವಿರುವ ಅಂದಾಜು ಮರಳಿನ ಪ್ರಮಾಣ (300 ಮೆ.ಟನ್), ಮರಳಿನ ಮಾರುಕಟ್ಟೆ ಮೌಲ್ಯ ರೂ. 1000 ಮೆ.ಟನ್‍ಗೆ

ಜಿಲ್ಲೆಯ ಸ್ಟಾಕ್ ಯಾರ್ಡ್‍ನಲ್ಲಿ ಲಭ್ಯವಿರುವ ಅಂದಾಜು ಮರಳಿನ ಪ್ರಮಾಣ 25,060 ಮೆಟ್ರಿಕ್ ಟನ್ . ಸಾರ್ವಜನಿಕರು ನೇರವಾಗಿ ಗುತ್ತಿಗೆದಾರರಿಂದ ಮರಳನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.


Spread the love