Home Mangalorean News Kannada News ಮಂಗಳೂರು ಪೊಲೀಸ್ ಕಮೀಷನರ್ ಡಾ. ಪಿ ಎಸ್ ಹರ್ಷಾ ವರ್ಗ; ವಿಕಾಸ್ ಕುಮಾರ್ ಹೊಸ ಕಮೀಷನರ್

ಮಂಗಳೂರು ಪೊಲೀಸ್ ಕಮೀಷನರ್ ಡಾ. ಪಿ ಎಸ್ ಹರ್ಷಾ ವರ್ಗ; ವಿಕಾಸ್ ಕುಮಾರ್ ಹೊಸ ಕಮೀಷನರ್

Spread the love

ಮಂಗಳೂರು ಪೊಲೀಸ್ ಕಮೀಷನರ್ ಡಾ. ಪಿ ಎಸ್ ಹರ್ಷಾ ವರ್ಗ; ವಿಕಾಸ್ ಕುಮಾರ್ ಹೊಸ ಕಮೀಷನರ್

ಮಂಗಳೂರು:  ನಗರ ಪೊಲೀಸ್ ಕಮೀಷನರ್ ಆಗಿದ್ದ ಡಾ. ಪಿ ಎಸ್ ಹರ್ಷಾ ಅವರನ್ನು ಶುಕ್ರವಾರ ಸರಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದು ನೂತನ ಪೊಲೀಸ್ ಆಯುಕ್ತರಾಗಿ ವಿಕಾಸ್ ಕುಮಾರ್ ಅವರನ್ನು ನೇಮಿಸಿದೆ.

ಡಾ. ಪಿ ಎಸ್ ಹರ್ಷಾ ಅವರನ್ನು ಬೆಂಗಳೂರು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಡಿಐಜಿಯಾಗಿ ನೇಮಕಗೊಳಿಸಿ ಆದೇಶ ನೀಡಲಾಗಿದೆ.


Spread the love

Exit mobile version