ಮಂಗಳೂರು: ಮುಖ್ಯ ಮಂತ್ರಿಗಳ ಚಿನ್ನದ ಪದಕ ವಿಜೇತ ಅಧಿಕಾರಿ ಸಿಬ್ಬಂದಿಗಳಿಗೆ ಅಭಿನಂದನೆ

Spread the love

ಮಂಗಳೂರು: ಮುಖ್ಯ ಮಂತ್ರಿಗಳ ಚಿನ್ನದ ಪದಕ ವಿಜೇತ ಅಧಿಕಾರಿ ಸಿಬ್ಬಂದಿಗಳಿಗೆ ಅಭಿನಂದನೆ

2022, 2023, 2024 ನೇ ಸಾಲಿನಲ್ಲಿ ಮುಖ್ಯ ಮಂತ್ರಿಗಳ ಚಿನ್ನದ ಪದಕ ವಿಜೇತ ಅಧಿಕಾರಿ ಸಿಬ್ಬಂದಿಗಳಿಗೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಕಛೇರಿಯಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ನಗರದ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ, ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಮಾದಕ ವಸ್ತುಗಳನ್ನು ಪತ್ತೆ ಹಚ್ಚಿದ ಪ್ರಕರಣಗಳಿಗೆ ಸಂಬAಧಿಸಿದAತೆ ಅತೀ ಉತ್ತಮ ಮತ್ತು ಶ್ಲಾಘನೀಯ ಕರ್ತವ್ಯ ನಿರ್ವಹಿಸಿ 2024 ನೇ ಸಾಲಿನ ಮುಖ್ಯ ಮಂತ್ರಿ ಚಿನ್ನದ ಪದಕ ವಿಜೇತರಾದ ಪೊಲೀಸ್ ಆಯುಕ್ತರಾದ ಶ್ರೀ ಅನುಪಮ್ ಅಗರ್‌ವಾಲ್. ಐ.ಪಿ.ಎಸ್, ಎ.ಸಿ.ಪಿ ಶ್ರೀಮತಿ ಧನ್ಯಾ ನಾಯಕ್, ಪೊಲೀಸ್ ನಿರೀಕ್ಷರಾದ ಶ್ರೀ ಬಾಲಕೃಷ್ಣ ಹೆಚ್.ಎನ್, ಶ್ರೀ ಮಹೇಶ್ ಪ್ರಸಾದ್, ಪಿ.ಎಸ್.ಐ ಗಳಾದ ಶ್ರೀ ಗುರಪ್ಪ ಕಾಂತಿ, ಶ್ರೀ ಸಂತೋಷ್ ಕುಮಾರ್ ಡಿ, ಶ್ರೀ ರಾಘವೇಂದ್ರ ನಾಯ್ಕ, ಎ.ಎಸ್.ಐ ಶ್ರೀ ಶೀನಪ್ಪ, ಎಆರ್‌ಎಸ್‌ಐ ಶ್ರೀ ರಿತೇಶ್, ಸಿ.ಹೆಚ್.ಸಿ ಶ್ರೀ ರೆಜಿ ವಿ.ಎಂ, ಶ್ರೀ ಅಂಜನಪ್ಪ, ಶ್ರೀ ಭೀಮಪ್ಪ ಉಪ್ಪಾರ, ಶ್ರೀ ಅಣ್ಣಪ್ಪ, ಶ್ರೀ ಉಮೇಶ್, ಶ್ರೀ ಸುಧೀರ್ ಕುಮಾರ್, ಶ್ರೀ ಸಂತೋಷ್ ಕುಮಾರ್, ಶ್ರೀ ದಾಮೋದರ್ ಕೆ, ಶ್ರೀ ವಿಜಯ್ ಶೆಟ್ಟಿ, ಸಿ.ಪಿ.ಸಿ ಶ್ರೀ ಪುರುಷೋತ್ತಮ್, ಶ್ರೀ ಶ್ರೀಧರ ವಿ,ಶ್ರೀ ಪ್ರಕಾಶ್ ಎಸ್ ಸತ್ತಗಿ ಹಳ್ಳಿ, ಶ್ರೀ ಅಭಿಷೇಕ್ ಎ.ಆರ್, 2023 ನೇ ಸಾಲಿನ ಮುಖ್ಯ ಮಂತ್ರಿ ಚಿನ್ನದ ಪದಕ ವಿಜೇತರಾದ ಪೊಲೀಸ್ ನಿರೀಕ್ಷಕರಾದ ಶ್ರೀ ಸಂದೇಶ್ ಪಿ.ಜಿ, ಪಿ.ಎಸ್.ಐ ಶ್ರೀ ಶರಣಪ್ಪ ಭಂಡಾರಿ ಎಎಸ್‌ಐ ಶ್ರೀ ಮೋಹನ್ ಕೆ.ವಿ, ಸಿಹೆಚ್‌ಸಿ ಶ್ರೀ ನಾಗರಾಜ ಚಂದರಗಿ, ಶ್ರೀ ಮುತ್ತು ಎಂ, ಎಫ್.ಪಿ.ಬಿ. 2022 ನೇ ಸಾಲಿನ ಮುಖ್ಯ ಮಂತ್ರಿ ಚಿನ್ನದ ಪದಕ ವಿಜೇತರಾದ ಪೊಲೀಸ್ ನಿರೀಕ್ಷಕರಾದ ಶ್ರೀ ಮೋಹನ್ ಕೊಟ್ಟಾರಿ, ಪಿ.ಎಸ್.ಐ ಶ್ರೀ ಸುದೀಪ್ ಎಂ.ವಿ, ಎಎಸ್‌ಐ ಶ್ರೀ ಸಂತೋಷ್ ಕುಮಾರ್ ಕೆ, ಸಿಹೆಚ್‌ಸಿ ಶ್ರೀ ಮಣಿಕಂಠ ಎಂ, ಇವರನ್ನು ಗೌರವಿಸಿ ಅಭಿನಂದಿಸಲಾಯಿತು.


Spread the love
Subscribe
Notify of

0 Comments
Inline Feedbacks
View all comments