Mangalorean NewsKannada News ಮಂಗಳೂರು: ಸಾಮಾನ್ಯ ಪ್ರವೇಶ ಪರೀಕ್ಷೆ ಮುಂದೂಡಿಕೆ By Violet Pereira, Mangaluru. Team Mangalorean. - April 27, 2015 Spread the love ಮಂಗಳೂರು :_ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಎಪ್ರಿಲ್ 29,30 ಮತ್ತು ಮೇ 1 ರಂದು ನಡೆಯಬೇಕಾಗಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯು ಮುಂದೂಡಲಾಗಿದ್ದು,ಮೇ 12 ಮತ್ತು 13 ರಂದು ಪರೀಕ್ಷೆಯು ನಡೆಯಲಿದೆಯೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ. Spread the love