Home Mangalorean News Kannada News ಮಹಾ,ಕ್ಯಾರ್ ಚಂಡಮಾರುತ ಎಫೆಕ್ಟ್; ನವೆಂಬರ್ 4ರವರೆಗೆ ಮೀನುಗಾರಿಕೆಗೆ ರೆಡ್ ಅಲರ್ಟ್

ಮಹಾ,ಕ್ಯಾರ್ ಚಂಡಮಾರುತ ಎಫೆಕ್ಟ್; ನವೆಂಬರ್ 4ರವರೆಗೆ ಮೀನುಗಾರಿಕೆಗೆ ರೆಡ್ ಅಲರ್ಟ್

Spread the love
RedditLinkedinYoutubeEmailFacebook MessengerTelegramWhatsapp

ಮಹಾ,ಕ್ಯಾರ್ ಚಂಡಮಾರುತ ಎಫೆಕ್ಟ್; ನವೆಂಬರ್ 4ರವರೆಗೆ ಮೀನುಗಾರಿಕೆಗೆ ರೆಡ್ ಅಲರ್ಟ್

ಉಡುಪಿ: ಮಹಾ,ಕ್ಯಾರ್ ಚಂಡಮಾರುತದ ಪರಿಣಾಮ ಅರಬ್ಬಿ ಸಮುದ್ರದಲ್ಲಿ ಹವಾಮಾನ ವೈಪರಿತ್ಯದ ಪರಿಣಾಮ ನವೆಂಬರ್ 4ರ ವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಕ್ಯಾರ್ ಚಂಡಮಾರುತದ ಪರಿಣಾಮ ಅರಬ್ಬಿ ಸಮುದ್ರದಲ್ಲಿ ಹವಾಮಾನ ವೈಪರಿತ್ಯದಿಂದ ಮುಂದಿನ 48 ಗಂಟೆಗಳಲ್ಲಿ ಸಮುದ್ರವು ಪ್ರಕ್ಷುಬ್ದಗೊಂಡು ಬಲವಾದ ಗಾಳಿಯೊಂದಿಗೆ ದೊಡ್ಡ ಅಲೆಗಳು ಉಂಟಾಗುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಿದ್ದು ಕರ್ನಾಟಕ ಕರಾವಳಿ ತೀರದಲ್ಲಿ ಮುಂಜಾಗ್ರತಾ ಕ್ರಮವಾಗಿ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಮಾಹಿತಿ ನೀಡಿದ್ದಾರೆ ಎಂದು ಕರಾವಳಿ ಕಾವಲು ಪೊಲೀಸ್ ಮಲ್ಪೆ ಉಡುಪಿ ಇದರ ಪೊಲೀಸ್ ಅಧೀಕ್ಷಕರಾದ ಆರ್ ಚೇತನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
RedditLinkedinYoutubeEmailFacebook MessengerTelegramWhatsapp

Exit mobile version