Home Mangalorean News Kannada News ಮೂಡಬಿದ್ರಿ ವಿಧಾನ ಸಭಾ ಕ್ಷೇತ್ರ ಕ್ಕೆ ಸಂಯೋಜಕರಾಗಿ ಹಬೀಬ್ ಅಲಿ ನೇಮಕ  

ಮೂಡಬಿದ್ರಿ ವಿಧಾನ ಸಭಾ ಕ್ಷೇತ್ರ ಕ್ಕೆ ಸಂಯೋಜಕರಾಗಿ ಹಬೀಬ್ ಅಲಿ ನೇಮಕ  

Spread the love

ಮೂಡಬಿದ್ರಿ ವಿಧಾನ ಸಭಾ ಕ್ಷೇತ್ರ ಕ್ಕೆ ಸಂಯೋಜಕರಾಗಿ ಹಬೀಬ್ ಅಲಿ ನೇಮಕ  

ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರ ದ ಮೂಡಬಿದ್ರಿ ವಿಧಾನ ಸಭಾ ಕ್ಷೇತ್ರ ಕ್ಕೆ ಸಂಯೋಜಕರಾಗಿ ಕೆಪಿಸಿಸಿ ಸಂಯೋಜಕರಾದ   ಹಬೀಬ್ ಅಲಿ ಖಾದರ್ ರವರನ್ನು ಕೆಪಿಸಿಸಿ ಅಧ್ಯಕ್ಷರು   ಡಿ ಕೆ ಶಿವಕುಮಾರ್ ರವರು ನೇಮಕ ಮಾಡಿದ್ದಾರೆ


Spread the love

Exit mobile version