Home Mangalorean News Kannada News ರೋಟರಿ ಕ್ಲಬ್ ಶಿರ್ವ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಮೆಲ್ವಿನ್ ಡಿಸೋಜ ಆಯ್ಕೆ

ರೋಟರಿ ಕ್ಲಬ್ ಶಿರ್ವ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಮೆಲ್ವಿನ್ ಡಿಸೋಜ ಆಯ್ಕೆ

Spread the love

ರೋಟರಿ ಕ್ಲಬ್ ಶಿರ್ವ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಮೆಲ್ವಿನ್ ಡಿಸೋಜ ಆಯ್ಕೆ

ಉಡುಪಿ: 50ನೇ ವರ್ಷದ ಹೊಸ್ತಿಲಿನಲ್ಲಿರುವ ಶಿರ್ವ ರೋಟರಿ ಕ್ಲಬ್ ಇದರ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ಶಿರ್ವ ರೋಟರಿಯ ಮಾಜಿ ಅಧ್ಯಕ್ಷರಾದ ರೋ. ಮೆಲ್ವಿನ್ ಡಿಸೋಜ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

ಶಿರ್ವ ರೋಟರಿ ಕ್ಲಬ್ ಇದರ ಸಾಪ್ತಾಹಿಕ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು ಸಮಿತಿಯ ಸದಸ್ಯರಾಗಿ ಪುಂಡಲೀಕ ಮರಾಠೆ, ರೊನಾಲ್ಡ್ ಸಿಕ್ವೇರಾ, ಲೂಕಾಸ್ ಡಿಸೋಜ, ರಘುಪತಿ ಐತಾಳ್, ಮೈಕಲ್ ಮಥಾಯಸ್, ಮಥಾಯಸ್ ಲೋಬೊ, ಡಾ|ಎನ್ ಎಸ್ ಶೆಟ್ಟಿ, ಡಾ|ಅರುಣ್ ಹೆಗ್ಡೆ, ಹಸನಬ್ಬ ಶೇಖ್, ದಯಾನಂದ ಶೆಟ್ಟಿ, ಸುನೀಲ್ ಕಾಬ್ರಾಲ್ ನೇಮಕಗೊಂಡಿರುತ್ತಾರೆ ಎಂದು ಶಿರ್ವ ರೋಟರಿ ಕ್ಲಬ್ ಅಧ್ಯಕ್ಷರಾದ ಸುನಿಲ್ ಕಾಬ್ರಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version