ವೀರಮಾರುತಿ ವ್ಯಾಯಾಮ ಶಾಲೆ ಕೆಳಾರ್ಕಳ ಬೆಟ್ಟು ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
ಉಡುಪಿ: ವೀರಮಾರುತಿ ವ್ಯಾಯಾಮ ಶಾಲೆ ಕೆಳಾರ್ಕಳ ಬೆಟ್ಟು ಇವರ ವತಿಯಿಂದ 73ನೇ ಸ್ವಾತಂತ್ರ್ಯೋತ್ಸವನ್ನು ವ್ಯಾಯಾಮ ಶಾಲೆಯ ಆವರಣದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ವ್ಯಾಯಾಮ ಶಾಲೆಯ ಅಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಧ್ವಜಾರೋಹಣ ನಡೆಸಿ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.
ಈ ವೇಳೆ ಅಣ್ಣಯ್ಯ ಪಾಲನ್, ಅನಿಲ್ ಪಾಲನ್, ಮಧುಸೂಧನ್, ಪ್ರಸಾದ್ ಪಾಲನ್, ಅಶೋಕ್ ಕೋಟ್ಯಾನ್, ಚೇತನ್ ಪ್ರದೀಪ್ ಅಂಚನ್, ಅಜಿತ್, ಮೋಹನ್, ಸಂದೀಪ್ ಪಾಲನ್, ಸುಮಿತ್ ಪಾಲನ್, ಹರೀಶ್, ಉದಯ್, ಜಯಂತಿ, ಲತಾ ಭವಾನಿ ಶಂಕರ್, ಮೋಹನ್ ಹಾಗೂ ಇತತರರು ಉಪಸ್ಥಿತರಿದ್ದರು