Home Mangalorean News Kannada News ಸಂತ ಕ್ರಿಸ್ಟೋಫರ್ ಎಸೋಸಿಯೇಷನ್ ಅಧ್ಯಕ್ಷರಾಗಿ  ಲೀನಾ ಡಿಸೋಜ ಆಯ್ಕೆ

ಸಂತ ಕ್ರಿಸ್ಟೋಫರ್ ಎಸೋಸಿಯೇಷನ್ ಅಧ್ಯಕ್ಷರಾಗಿ  ಲೀನಾ ಡಿಸೋಜ ಆಯ್ಕೆ

Spread the love

ಸಂತ ಕ್ರಿಸ್ಟೋಫರ್ ಎಸೋಸಿಯೇಷನ್ ಅಧ್ಯಕ್ಷರಾಗಿ  ಲೀನಾ ಡಿಸೋಜ ಆಯ್ಕೆ

ವಾಹನ ಚಾಲಕ ಮಾಲಿಕರ ಸಂತ ಕ್ರಿಸ್ಟೋಫರ್ ಎಸೋಸಿಯೆಷನ್ 52-53 ನೇ ಸಾಲಿನ ವಾರ್ಷಿಕ ಮಹಾ ಸಭೆಯು ಇತ್ತೀಚೆಗೆ ಜರುಗಿತು.

ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜರವರು ಲೆಕ್ಕ ಪತ್ರವನ್ನು ಮಂಡಿಸಿ ಕಾರ್ಯದರ್ಶಿ ನೈಜಿಲ್ ಪಿರೇರ ರವರು ವಾರ್ಷಿಕ ವರದಿಯನ್ನು ಮಂಡಿಸಿದರು. ನಂತರ ಗೌರವ ಅಧ್ಯಕ್ಷರಾದ ಸುಶೀಲ್ ನೊರೊನ್ಹ ರವರು 52-53 ನೇ ಸಾಲಿನ ಪಧಾಧಿಕಾರಿಗಳ ಚುನಾವಣೆ ನಡೆಸಿದರು. ಎಸೋಸಿಯೇಷನ್ ಚರಿತ್ರೆಯಲ್ಲಿ ಮೊದಲ ಬಾರಿಗೆ ಮಹಿಳೆ  ಲೀನಾ ಡಿಸೋಜ ಅಧ್ಯಕ್ಷರಾಗಿ ಆಯ್ಕೆ ಗೊಂಡರು.

ಅಧ್ಯಾತ್ಮಿಕ ನಿರ್ಧೆಶಕರು : ಅತೀ| ವಂ| ಜೆ. ಬಿ. ಕ್ರಾಸ್ತ

ಗೌರವ ಅಧ್ಯಕ್ಷರು : ಸುಶೀಲ್ ನೊರೊನ್ಹ

ಅಧ್ಯಕ್ಷರು : ಲೀನಾ ಡಿಸೋಜ

ಉಪಾಧ್ಯಕ್ಷರು : ಜೋನ್ ಬ್ಯಾಪ್ತಿಸ್ಟ್ ಗೊಮ್ಸ್

ಕಾರ್ಯದರ್ಶಿ : ನೈಜಿಲ್ ಪಿರೇರಾ

ಖಜಾಂಜಿ : ಅತೀ| ವಂ| ಜೆ. ಬಿ. ಕ್ರಾಸ್ತ

ಸಹ ಕಾರ್ಯದರ್ಶಿ : ಜುಲಿಯನ್ ಡಾಯಸ್

ಹಾಗೂ ಕಾರ್ಯಕಾರಿ ಸಮಿತಿಗೆ 45 ಸದಸ್ಯರನ್ನು ಆಯ್ಕೆ ಮಾಡಲಾಯಿತು


Spread the love

Exit mobile version