Home Mangalorean News Kannada News ಅಪಾರ್ಟ್ ಮೆಂಟ್ ಕೋಣೆಯೊಳಗೆ ಬಾಕಿಯಾದ ಮಗುವಿನ ರಕ್ಷಣೆ

ಅಪಾರ್ಟ್ ಮೆಂಟ್ ಕೋಣೆಯೊಳಗೆ ಬಾಕಿಯಾದ ಮಗುವಿನ ರಕ್ಷಣೆ

Spread the love

ಅಪಾರ್ಟ್ ಮೆಂಟ್ ಕೋಣೆಯೊಳಗೆ ಬಾಕಿಯಾದ ಮಗುವಿನ ರಕ್ಷಣೆ

ಮಂಗಳೂರು: ಅಪಾರ್ಟ್ ಮೆಂಟ್ ಕೋಣೆಯೊಳಗೆ ಬಾಕಿಯಾದ ಮಗುವನ್ನು ಅಗ್ನಿಶಾಮಕ ದಳದ ಅಧಿಕಾರಿಗಳು ರಕ್ಷಣೆ ಮಾಡಿದ ಘಟನೆ ನಗರದ ಕೊಡಿಯಾಲ್ ಗುತ್ತುವಿನ ಬಳ ನಡೆದಿದೆ.

ಮಗು ಆಟವಾಡುತ್ತಾ ಕೋಣೆಯೊಳಗಿನ ಬಾಗಿಲು ಚಿಲಕ ಹಾಕಿಕೊಂಡಿದ್ದು, ಮಗು ಕೋಣೆಯೊಳಗೆ ಬಾಕಿಯಾಗಿದ್ದು ಗಾಬರಿಗೊಂಡಿದ್ದ ಮನೆ ಮಂದಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ

ಸ್ಥಳಕ್ಕೆ ಆಗಮಿಸಿದ ಪಾಂಡೇಶ್ವರ ಅಗ್ನಿಶಾಮಕ ದಳ ಸಿಬಂದಿಗಳು ಹಗ್ಗದ ಸಹಾಯದಿಂದ 4ನೇ ಮಹಡಿಯಿಂದ ಮಗುವಿನ ಕೋಣೆಗೆ ತೆರಳಿ ರಕ್ಷಣೆ ಮಾಡಿದ್ದಾರೆ.


Spread the love

Exit mobile version