Home Mangalorean News Kannada News ಆನಂದ ಅಮೀನ್ ಬೆಂಗ್ರೆ – ಮಾಸ್ಟರ್ಸ್ ಗೇಮ್ಸ್ ಚಿನ್ನ

ಆನಂದ ಅಮೀನ್ ಬೆಂಗ್ರೆ – ಮಾಸ್ಟರ್ಸ್ ಗೇಮ್ಸ್ ಚಿನ್ನ

Spread the love

ಆನಂದ ಅಮೀನ್ ಬೆಂಗ್ರೆ – ಮಾಸ್ಟರ್ಸ್ ಗೇಮ್ಸ್ ಚಿನ್ನ

ಮಂಗಳೂರುಃ ಮಾಸ್ಟರ್ಸ್ ಗೇಮ್ಸ್ ಸಂಘ ಆಶ್ರಯದಲ್ಲಿ ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ನಡೆದ ಒಂದನೇ ಕರ್ನಾಟಕ ರಾಜ್ಯ ಮಾಸ್ಟರ್ಸ್ ಗೇಮ್ಸ್ ಕ್ರೀಡಾಕೂಟದಲ್ಲಿ ಮಂಗಳೂರು ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ಆನಂದ ಅಮೀನ್ ಬೆಂಗ್ರೆ ಅವರು ಈಜು ವಿಭಾಗದಲ್ಲಿ ಎರಡು ಚಿನ್ನ ಪದಕ ಪಡೆದಿದ್ದಾರೆ.

ಆನಂದ್ ಅಮೀನ್ ಅವರು 50 ಮೀಟರ್ ಮತ್ತು 100 ಮೀಟರ್ ಬ್ರೆಸ್ಟ್ ಸ್ಟ್ರೋಕ್ ವಿಭಾಗದಲ್ಲಿ ಚಿನ್ನದ ಪಡೆದುಕೊಂಡ ಮುಂದಿನ ಫೆಬ್ರುವರಿಯಲ್ಲಿ ಗುಜರಾತಿನ ಒಡೋದರದಲ್ಲಿ ನಡೆಯಲಿರುವ ಮೂರನೇ ರಾಷ್ಟ್ರೀಯ ಮಾಸ್ಟರ್ಸ್ ಗೇಮ್ಸ್ ನಲ್ಲಿ ಭಾಗವಹಿಸಲಿದ್ದಾರೆ. ಕಳೆದ ಎರಡು ವರ್ಷ ಕರ್ನಾಟಕದಲ್ಲಿ ರಾಜ್ಯ ಮಟ್ಟದ ಮಾಸ್ಟರ್ಸ್ ಗೇಮ್ಸ್ ಆಯೋಜನೆ ಮಾಡಿರಲಿಲ್ಲ.

ಮಂಗಳೂರಿನಲ್ಲಿ ನವೆಂಬರ್ 4 ಮತ್ತು 5ರಂದು ಒಂದನೇ ಕರ್ನಾಟಕ ರಾಜ್ಯ ಮಾಸ್ಟರ್ಸ್ ಗೇಮ್ಸ್ ಕ್ರೀಡಾಕೂಟ ನಡೆಯಿತು.


Spread the love

Exit mobile version