Home Mangalorean News Kannada News ಉಡುಪಿ ಜಿಲ್ಲೆಯಲ್ಲಿ ಮತ್ತೆ 10 ಹೊಸ ಕೊರೋನಾ ಪಾಸಿಟಿವ್ ಪ್ರಕರಣ

ಉಡುಪಿ ಜಿಲ್ಲೆಯಲ್ಲಿ ಮತ್ತೆ 10 ಹೊಸ ಕೊರೋನಾ ಪಾಸಿಟಿವ್ ಪ್ರಕರಣ

Spread the love

ಉಡುಪಿ ಜಿಲ್ಲೆಯಲ್ಲಿ ಮತ್ತೆ 10 ಹೊಸ ಕೊರೋನಾ ಪಾಸಿಟಿವ್ ಪ್ರಕರಣ

ಉಡುಪಿ : ಉಡುಪಿ ಮಹಾಮಾರಿ ಕೊರೋನಾ ಉಡುಪಿ ಜಿಲ್ಲೆಯನ್ನು ಬೆಂಬಿಡದಂತೆ ಕಾಡುತ್ತಿದೆ. ಭಾನುವಾರ ಮತ್ತೆ 10 ಕೊರೋನಾ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ.

ಸೋಂಕಿತರಲ್ಲಿ ಒಂಭತ್ತು ಮಂದಿ ಮಹಾರಾಷ್ಟ್ರ ದಿಂದ ಮತ್ತು ಒರ್ವ ಕತಾರ್ ನಿಂದ ವಾಪಾಸಾದವರಾಗಿದ್ದಾರೆ. ಸೋಂಕಿತರಲ್ಲಿ ಏಳು ಪುರುಷ, ಇಬ್ಬರು ಮಹಿಳೆ, ಏಳು ವರ್ಷದ ಬಾಲಕಿಗೆ ಸೋಂಕು ತಗುಲಿದ್ದು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 187ಕ್ಕೇರಿದೆ


Spread the love

Exit mobile version