ಉಡುಪಿ: ಉಡುಪಿ ತಾಲೂಕು ವ್ಯಾಪ್ತಿಯ 59 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ -ಉಪಾಧ್ಯಕ್ಷರ ಮೀಸಲಾತಿ ಪ್ರಕ್ರಿಯೆ ಶನಿವಾರ ಉಡುಪಿ ಅಜ್ಜರಕಾಡಿನ ಪುರಭವನದಲ್ಲಿ ನಡೆಯಿತು.
ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್. ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದರು. 59 ಗ್ರಾಮ ಪಂಚಾಯಿತಿಗಳ ಪೈಕಿ 30ಪಂಚಾಯಿತಗಳ ಅಧ್ಯಕ್ಷ ಸ್ಥಾನ ಮಹಿಳೆಯರಿಗೆ ದಕ್ಕಿದೆ. 30 ಪಂಚಾಯಿತಿಗಳಲ್ಲಿ ಉಪಾಧ್ಯಕ್ಷ ಸ್ಥಾನವೂ ಮಹಿಳೆಯರಿಗೆ ಸಿಕ್ಕಿದ್ದು, ಗ್ರಾಪಂ ಗಳಲ್ಲಿ ಮಹಿಳೆಯ ರಾಜ್ಯಭಾರಕ್ಕೆ ವೇದಿಕೆ ಸಜ್ಜಾಗಿದೆ.
ಅಪರ ಜಿಲ್ಲಾಧಿಕಾರಿ ಕುಮಾರ್, ಉಡುಪಿ ತಹಶೀಲ್ದಾರ್ ಗುರುಪ್ರಸಾದ್, ಚುನಾವಣಾ ಅಧಿಕಾರಿಗಳು ಮೀಸಲಾತಿ ಪ್ರಕ್ರಿಯೆಯಲ್ಲಿ ಭಾಗಹಿಸಿದ್ದರು.
ಉಡುಪಿ ತಾ. ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ವಿವರ
ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ
1. ವಾರಂಬಳ್ಳಿ ಹಿಂದುಳಿದ ವರ್ಗ ಎ ಎಸ್‍ಸಿ
2. ಕಡೂರು ಹಿಂದುಳಿದ ವರ್ಗ ಎ ಸಾಮಾನ್ಯ (ಮಹಿಳೆ)
3. ಕರ್ಜೆ ಹಿಂದುಳಿದ ವರ್ಗ ಎ ಸಾಮಾನ್ಯ (ಮಹಿಳೆ)
4. ಬೈರಂಪಳ್ಳಿ ಹಿಂದುಳಿದ ವರ್ಗ ಎ ಸಾಮಾನ್ಯ
5. ಆತ್ರಾಡಿ ಹಿಂದುಳಿದ ವರ್ಗ ಎ ಸಾಮಾನ್ಯ (ಮಹಿಳೆ)
6. ಅಲೆವೂರು ಹಿಂದುಳಿದ ವರ್ಗ ಎ ಸಾಮಾನ್ಯ (ಮಹಿಳೆ)
7. ಬೆಳಪು ಹಿಂದುಳಿದ ವರ್ಗ ಎ ಸಾಮಾನ್ಯ (ಮಹಿಳೆ)
8. ಮಜೂರು ಹಿಂದುಳಿದ ವರ್ಗ ಎ ಸಾಮಾನ್ಯ (ಮಹಿಳೆ)
9. ಉದ್ಯಾವರ ಹಿಂದುಳಿದ ವರ್ಗ ಎ (ಮಹಿಳೆ) ಸಾಮಾನ್ಯ
10. ಬಡಾ ಹಿಂದುಳಿದ ವರ್ಗ ಎ (ಮಹಿಳೆ) ಹಿಂ.ವ.ಬಿ(ಮಹಿಳೆ)
11. ಪಡುಬಿದ್ರಿ ಹಿಂದುಳಿದ ವರ್ಗ ಎ (ಮಹಿಳೆ) ಸಾಮಾನ್ಯ
12. ಹೆಜಮಾಡಿ ಹಿಂದುಳಿದ ವರ್ಗ ಎ (ಮಹಿಳೆ) ಸಾಮಾನ್ಯ
13. ನೀಲಾವರ ಹಿಂದುಳಿದ ವರ್ಗ ಎ (ಮಹಿಳೆ) ಸಾಮಾನ್ಯ
14. ಉಪ್ಪೂರು ಹಿಂದುಳಿದ ವರ್ಗ ಎ (ಮಹಿಳೆ) ಸಾಮಾನ್ಯ (ಮಹಿಳೆ)
15. ಬೊಮ್ಮರಬೆಟ್ಟು ಹಿಂದುಳಿದ ವರ್ಗ ಎ (ಮಹಿಳೆ) ಸಾಮಾನ್ಯ
16. ಯೆಲ್ಲೂರು ಹಿಂದುಳಿದ ವರ್ಗ ಎ (ಮಹಿಳೆ) ಸಾಮಾನ್ಯ
17. ಬಿಲ್ಲಾಡಿ ಹಿಂದುಳಿದವರ್ಗ ಬಿ ಸಾಮಾನ್ಯ (ಮಹಿಳೆ)
18. 80ಬಡಗಬೆಟ್ಟು ಹಿಂದುಳಿದ ವರ್ಗ ಬಿ ಸಾಮಾನ್ಯ (ಮಹಿಳೆ)
19. ಕುಕ್ಕೆಹಳ್ಳಿ ಹಿಂ.ವ.ಬಿ (ಮಹಿಳೆ) ಸಾಮಾನ್ಯ
20. ಹಂದಾಡಿ ಹಿಂ.ವ.ಬಿ (ಮಹಿಳೆ) ಹಿಂದುಳಿದ ವರ್ಗ ಎ
21. ಐರೋಡಿ ಸಾಮಾನ್ಯ ಹಿಂ.ವ.ಎ(ಮಹಿಳೆ)
22. ಆವರ್ಸೆ ಸಾಮಾನ್ಯ ಸಾಮಾನ್ಯ (ಮಹಿಳೆ)
23. ಹೆಗ್ಗುಂಜೆ ಸಾಮಾನ್ಯ ಎಸ್‍ಸಿ ಮಹಿಳೆ
24. ಪಾಂಡೇಶ್ವರ ಸಾಮಾನ್ಯ ಹಿಂ.ವ.ಎ(ಮಹಿಳೆ)
25. ಚೇರ್ಕಾಡಿ ಸಾಮಾನ್ಯ ಸಾಮಾನ್ಯ (ಮಹಿಳೆ)
26. ಮುದರಂಗಡಿ ಸಾಮಾನ್ಯ ಹಿಂ.ವ.ಎ(ಮಹಿಳೆ)
27. ಕೋಟತಟ್ಟು ಸಾಮಾನ್ಯ ಹಿಂ.ವ.ಬಿ
28. ಆರೂರು ಸಾಮಾನ್ಯ ಹಿಂ.ವ.ಎ
29.ಪಲಿಮಾರು ಸಾಮಾನ್ಯ ಹಿಂ.ವ.ಎ(ಮಹಿಳೆ)
30. ಯಡ್ತಾಡಿ ಸಾಮಾನ್ಯ ಎಸ್‍ಸಿ ಮಹಿಳೆ
31. ಅಂಬಲಪಾಡಿ ಸಾಮಾನ್ಯ ಹಿಂ.ವ.ಎ(ಮಹಿಳೆ)
32. ಕೊಡಿಬೆಟ್ಟು ಸಾಮಾನ್ಯ ಸಾಮಾನ್ಯ
33. ಕಡೆಕಾರು ಸಾಮಾನ್ಯ ಹಿಂ.ವ.ಬಿ(ಮಹಿಳೆ)
34. ಕುತ್ಯಾರು ಸಾಮಾನ್ಯ ಸಾಮಾನ್ಯ (ಮಹಿಳೆ)
35. ಬಡಾನಿಡಿಯೂರು ಸಾಮಾನ್ಯ ಸಾಮಾನ್ಯ (ಮಹಿಳೆ)
36. ತೆಂಕನಿಡಿಯೂರು ಸಾಮಾನ್ಯ ಹಿಂ.ವ.ಎ(ಮಹಿಳೆ)
37. ಬಾರ್ಕೂರು ಸಾಮಾನ್ಯ (ಮಹಿಳೆ) ಸಾಮಾನ್ಯ
38. ತೆಂಕ ಸಾಮಾನ್ಯ (ಮಹಿಳೆ) ಹಿಂ.ವ.ಎ
39.ಶಿರ್ವ ಸಾಮಾನ್ಯ (ಮಹಿಳೆ) ಹಿಂ.ವ.ಎ
40. ಕುರ್ಕಾಲು ಸಾಮಾನ್ಯ (ಮಹಿಳೆ) ಎಸ್‍ಸಿ
41. ಬೆಳ್ಳೆ ಸಾಮಾನ್ಯ (ಮಹಿಳೆ) ಸಾಮಾನ್ಯ
42. ಕೋಟೆ ಸಾಮಾನ್ಯ (ಮಹಿಳೆ) ಸಾಮಾನ್ಯ
43.ಕೋಟ ಸಾಮಾನ್ಯ (ಮಹಿಳೆ) ಸಾಮಾನ್ಯ
44. ಮಣಿಪುರ ಸಾಮಾನ್ಯ (ಮಹಿಳೆ) ಸಾಮಾನ್ಯ
45. ಕಟಪಾಡಿ ಸಾಮಾನ್ಯ (ಮಹಿಳೆ) ಸಾಮಾನ್ಯ (ಮಹಿಳೆ)
46. ಕಲ್ಯಾಣಪುರ ಸಾಮಾನ್ಯ (ಮಹಿಳೆ) ಎಸ್‍ಟಿ ಮಹಿಳೆ
47. ಪೆರ್ಡೂರು ಸಾಮಾನ್ಯ (ಮಹಿಳೆ) ಸಾಮಾನ್ಯ
48. ಹಾರಾಡಿ ಸಾಮಾನ್ಯ (ಮಹಿಳೆ) ಹಿಂ.ವ.ಎ.
49. ಹಾವಂಜೆ ಸಾಮಾನ್ಯ (ಮಹಿಳೆ) ಹಿಂ.ವ.ಬಿ
50. ಹನೆಹಳ್ಳಿ ಸಾಮಾನ್ಯ (ಮಹಿಳೆ) ಎಸ್‍ಟಿ
51. ತೋನ್ಸೆ ಸಾಮಾನ್ಯ (ಮಹಿಳೆ) ಎಸ್‍ಟಿ ಮಹಿಳೆ
52. ನಾಲ್ಕೂರು ಸಾಮಾನ್ಯ (ಮಹಿಳೆ) ಹಿಂ.ವ.ಎ.
53. ಕಳತ್ತೂರು ಎಸ್‍ಸಿ ಹಿಂ.ವ.ಎ(ಮಹಿಳೆ)
54. ವಡ್ಡರ್ಸೆ ಎಸ್‍ಸಿ ಸಾಮಾನ್ಯ (ಮಹಿಳೆ)
55. ಶಿರಿಯಾರ ಎಸ್‍ಸಿ ಮಹಿಳೆ ಹಿಂ.ವ.ಎ
56. ಇನ್ನಂಜೆ ಎಸ್‍ಸಿ ಮಹಿಳೆ ಸಾಮಾನ್ಯ (ಮಹಿಳೆ)
57. ಕೊಕ್ಕರ್ಣೆ ಎಸ್‍ಟಿ ಹಿಂ.ವ.ಎ(ಮಹಿಳೆ)
58. ಕೋಡಿ ಎಸ್‍ಟಿ ಮಹಿಳೆ ಹಿಂ.ವ.ಎ
59. ಚಾಂತಾರು ಎಸ್‍ಟಿ ಮಹಿಳೆ ಸಾಮಾನ್ಯ