Home Mangalorean News Kannada News ಕುಂದಾಪುರ: ಅಪರಿಚಿತ ವ್ಯಕ್ತಿ ಸಾವು- ಗುರುತು ಪತ್ತೆಗೆ ಮಾಹಿತಿ ನೀಡಲು ಮನವಿ

ಕುಂದಾಪುರ: ಅಪರಿಚಿತ ವ್ಯಕ್ತಿ ಸಾವು- ಗುರುತು ಪತ್ತೆಗೆ ಮಾಹಿತಿ ನೀಡಲು ಮನವಿ

Spread the love

ಕುಂದಾಪುರ: ಅಪರಿಚಿತ ವ್ಯಕ್ತಿ ಸಾವು- ಗುರುತು ಪತ್ತೆಗೆ ಮಾಹಿತಿ ನೀಡಲು ಮನವಿ

ಕುಂದಾಪುರ: ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಅಪರಿಚಿತ ವ್ಯಕ್ತಿಯ ಗುರುತು ಪತ್ತೆಗೆ ಕುಂದಾಪುರ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.

ಮಾರ್ಚ್ 9ರಂದು ಕೋಟೇಶ್ವರದಲ್ಲಿ ಸುಮಾರು 40-45 ಪ್ರಾಯದ ಅಪರಿಚಿತ ವ್ಯಕ್ತಿಯು ರಸ್ತೆಯ ಬದಿಯಲ್ಲಿ ಬಿದ್ದವನನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿ ದ್ದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿ ಯಾಗದೆ ಮೃತ ಪಟ್ಟಿರುತ್ತಾರೆ.

ಮೃತ ಅಪರಿಚಿತ ವ್ಯಕ್ತಿಯ ಬಗ್ಗೆ ಮಾಹಿತಿ ಬಂದಲ್ಲಿ ಕುಂದಾಪುರ ಠಾಣೆ ಫೋನ್ ನಂಬ್ರ 08254-230338 ಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.


Spread the love

Exit mobile version