ಕೆಸಿಎಫ್ ಶಾರ್ಜಾ : ಹುಬ್ಬುರ್ರಸೂಲ್ ಮಿಲಾದ್ ಕಾನ್ಫೆರನ್ಸ್ ಹಾಗೂ 45 ನೇ ಯುಎಇ ರಾಷ್ಟ್ರೀಯ ದಿನಾಚರಣೆ

Spread the love

ಕೆಸಿಎಫ್ ಶಾರ್ಜಾ : ಹುಬ್ಬುರ್ರಸೂಲ್ ಮಿಲಾದ್ ಕಾನ್ಫೆರನ್ಸ್ ಹಾಗೂ 45 ನೇ ಯುಎಇ ರಾಷ್ಟ್ರೀಯ ದಿನಾಚರಣೆ

ಶಾರ್ಜಾ: ಕರ್ನಾಟಕ ಕಲ್ಚರಲ್ಫೌಂಡೇಶನ್ ಸಹಿತ ಮಲೇಷ್ಯ ಹಾಗೂ ಲಂಡನ್ರಾಷ್ಟ್ರಗಳಲ್ಲಿ ಕಾರ್ಯಾಚರಿಸುತ್ತಿರುವ ಅನಿವಾಸಿ ಕನ್ನಡಿಗರ ಒಕ್ಕೂಟವಾಗಿದೆ. ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಹಿಂದುಳಿದಿರುವ ಮುಸ್ಲಿಂ ಕನ್ನಡಿಗರ ಶ್ರೇಯಾಭಿವ್ರಿದ್ಧಿಯನ್ನು ಲಕ್ಶ್ಯವಾಗಿಟ್ಟುಕೊಂಡು ಸ್ಥಾಪಿಸಲ್ಪಟ್ಟ ಪ್ರಸ್ತುತ ಸಂಘಟನೆಯು ಕರ್ನಾಟಕದಾದ್ಯಂತ ಪರಿವರ್ತನೆಯ ಅಲೆಯನ್ನು ಎಬ್ಬಿಸಿದೆ. “ಕರ್ನಾಟಕಸುನ್ನೀಜಂಇಯ್ಯತುಲ್ಉಲಮಾ ” ಕರ್ನಾಟಕ ರಾಜ್ಯ  sys ಹಾಗೂ ಕರ್ನಾಟಕ ರಾಜ್ಯ ssf ಈ ಸಂಘಟನೆಗಳ ಅಧೀನ ಸಂಸ್ಥೆಯಾಗಿ ವಿದೇಶ ರಾಷ್ಟ್ರಗಳಲ್ಲಿ ಕಾರ್ಯಾಚರಿಸುತ್ತಿರುವ kcf  ಇಂದು ಅಭಿವ್ರಿದ್ದಿಯ ಪಥದಲ್ಲಿ ಮುಂದೆಜ್ಜೆಯಿಡುತ್ತಿದೆ.

ಮುಸ್ಲಿಂ ಸಮುದಾಯದ ಶೈಕ್ಷಣಿಕ ಅಭಿವ್ರಿದ್ಧಿಯು KCF ನ ಪರಮೋನ್ನತ ಗುರಿಯಾಗಿದರೆ, ಸಾಮಾಜಿಕ ಹಾಗೂ ಆರ್ಥಿಕ ಅಭಿವ್ರಿದ್ಧಿಯು KCF ಸಂಘಟನೆಯ ಪ್ರಧಾನ ಲಕ್ಶ್ಯಗಳಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಮರು ವಿದ್ಯಾಭ್ಯಾಸ ಕ್ಷೇತ್ರಕ್ಕೆ ಹೆಚ್ಚೆಚ್ಚು ಒತ್ತು ನೀಡುತ್ತಿದ್ದು ಕರ್ಣಾಟಕ ದಾದ್ಯಂತ ಸುಮಾರು 25 ಕ್ಕಿಂತಲೂ ಅಧಿಕ ಧಾರ್ಮಿಕ ಲೌಕಿಕ ವಿದ್ಯಾ ಸಮುಚ್ಚಯಗಳು ತಲೆ ಎತ್ತಿ ನಿಂತಿವೆ. ಪ್ರಸ್ತುತ ವಿದ್ಯಾಸಂಸ್ಥೆಗಳೊಂದಿಗೆ KCF ನಿಕಟ ಸಂಪರ್ಕಹೊಂದಿದ್ದು ಆರ್ಥಿಕ ಬೆನ್ನೆಳುಬಾಗಿನಿಂತಿದೆ. ಜೀವಕಾರುಣ್ಯ ಚಟುವಟಿಕೆಗಳಿಗೆ ಅತೀಹೆಚ್ಚು ಮಹತ್ವವನ್ನುನೀಡುತ್ತಿದ್ದು ಮನೆನಿರ್ಮಾಣ, ಕುಡಿಯುವ ನೀರಿನ ಸೌಲಭ್ಯ, ರೋಗಚಿಕಿತ್ಸೆಸಹಾಯ, ಮದುವೆ ಸಹಾಯ ಮುಂತಾದವುಗಳು ಅವುಗಳಲ್ಲಿ ಪ್ರಮುಖವಾಗಿದೆ.

image001kcf-national-day-mangalorean-com-20161208-001 image002kcf-national-day-mangalorean-com-20161208-002 image003kcf-national-day-mangalorean-com-20161208-003 image004kcf-national-day-mangalorean-com-20161208-004

ಅದೇ ರೀತಿ ಉದ್ಯೋಗವನ್ನರಸಿ ವಿದೇಶ ತಲುಪಿ ಉದ್ಯೋಗದ ಮದ್ಯೆ ಅನಿರೀಕ್ಷಿತವಾಗಿ ಸಂಭವಿಸುವ ಘಟನೆಗಳಿಗೆ KCF ಸ್ಪಂದಿಸುತ್ತಿದೆ ಕಂಪನಿಗಳಿಂದ ತುರ್ತಾಗಿ ಲಭಿಸುವ ಉದ್ಯೋಗ ನಿರ್ಗಮನ, ನಿರಪರಾದಿಗಳಾಗಿ ಜೈಲುವಾಸ, ಉದ್ಯೋಗ ಕಳಕ್ಕೊಂಡವರ ಬಗ್ಗೆ ಕಾಲಜಿ ಮುಂತಾದ ವಿಷಯಗಳಲ್ಲಿ ಕೆಸಿಎಫ್ತ ಕ್ಷಣದ ಸ್ಪಂದನ ನೀಡಿ ಅನಿವಾಸಿ ಕನ್ನಡಿಗರಿಗೂ ಸಹಾಯಹಸ್ತ ಮಾಡುತ್ತಾ ಬಂದಿದೆ

ಈ ರೀತಿ ವಿದೇಶದಲ್ಲೂ ಸ್ವದೇಶದಲ್ಲೂ ತನ್ನ ಕಾರ್ಯಚಟುವಟಿಕೆಗಳನ್ನು ವ್ಯಾಪಕಗೊಳಿಸಿದ ಕೆಸಿಎಫ್ಸಂಘಟಣೆ ನೈಜ ಅಹ್ಲುಸ್ಸುನ್ನತಿವಲ್ಜಮಾ ಅತಿ ನತತ್ವಾದರ್ಶದಡಿಯಲ್ಲಿ ಕಾರ್ಯಾಚರಿಸುವ ಸಂಘಟಣೆಯಾಗಿದೆ.

ಧಾರ್ಮಿಕ ಜ್ನಾನವನ್ನು ನೀಡುವ ಅಸ್ಸುಫ್ಫಾತರಗತಿಗಳು, ಉಮ್ರಾಪ್ಯಾಕೇಜ್ಗಳು, ಈದ್ಮೀಲಾದ್ಗಳು, ಉಲ್ಲಾಸಯಾತ್ರೆಗಳು, ಅಧ್ಯಾತ್ಮಿ ಕಸ್ವಲಾತ್ದಿಕ್ರ್ಮಜ್ಲಿಸ್ಗಳು, ಅನುಸ್ಮರಣಾವೇದಿಕೆಗಳು ಸಂಘಟನೆಯ ಮಾಮೂಲು ಕಾರ್ಯಕ್ರಮಗಳಾಗಿದೆ.

image005kcf-national-day-mangalorean-com-20161208-005

KCF ಕಾರ್ಯಾಚರಿಸುತ್ತಿರುವ ಪ್ರತಿಯೊಂದು ರಾಷ್ಟ್ರಗಳಲ್ಲೂ ಪವಿತ್ರಮಾಸ ರಬೀವುಲ್ ಅವ್ವಲ್ನಲ್ಲಿ” ಪ್ರೀತಿಯ ಪ್ರವಾದಿ ಶಾಂತಿಯಹಾದಿ” ಎಂಬ ಶೀರ್ಷಿಕೆಯೊಂದಿಗೆ ಇಲ ಲ್ಹಬೀಬ್ಹುಬ್ಬುಲ್ರ ಸೂಲ್ಮೀಲಾದ್ಕಾನ್ಫರೆನ್ಸ್ನಡೆಯ ಲಿದ್ದು ಕೆಸಿಎಫ್ಯುಎಇ ರಾಷ್ಟೀಯ ಸಮೀತಿಯ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಕೆಸಿಎ ಫ್ಶಾರ್ಜಾಝೋನ್ಮಟ್ಟದ ಹುಬ್ಬುರ್ರ್ರಸೂಲ್ಮೀಲಾದ್ಕಾನ್ಫರೆನ್ಸ್ಹಾಗೂ 45 ನೇ ಯುಎಇ   ರಾಷ್ಟ್ರೀಯ ದಿನಾಚರಣೆ ಸಮಾರಂಭವು ಜಂಟಿಯಾಗಿ ದಿನಾಂಕ 9 ಡಿಸೆಂಬರ್ ಶುಕ್ರ ವಾರದಂದು GRAND EXCELSIOR ಹೋಟೆಲ್ಸಭಾಂಗಣದಲ್ಲಿ ನಡೆಯಲಿದೆ.

ಕೆಸಿಎ ಫ್ಶಾರ್ಜಾಝೋನ್ ಅದ್ಯಕ್ಷರಾದ ಬಹು ಅಬ್ದುಲ್ರಝಾಕ್ಹಾಜಿ ಮೊಂಟೆ ಪದವು ಸಮಾರಂಭದ ಅದ್ಯಕ್ಷತೆವಹಿಸಲಿದ್ದು ಕೆಸಿಎಫ್ಯುಎಇ ರಾಷ್ಟೀಯ ಸಮಿತಿ ಅದ್ಯಕ್ಷಬಹು: ಅಬ್ದುಲ್ಹಮೀದ್ಸಅದಿ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.

image006kcf-national-day-mangalorean-com-20161208-006

ಗೌರವಾನ್ವಿತ ಅತಿಥಿಯಾಗಿ ಆಗಮಿಸಲಿರುವ “ಅಖಿಲ ಭಾರತ ಸುನ್ನೀಜಂಇಯ್ಯ ತುಲ್  ಉಲಮಾ ಪ್ರಧಾನ ಕಾರ್ಯದರ್ಶಿ ಯೂಮರ್ಕಝ್ ಇಸ್ಲಾಮಿಕ್ಕಾಂಪ್ಲೆಕ್ಸ್ಕಾರಂದೂ ರು ಇದರ ಚೆಯರ್ಮ್ಯಾನ್ ಆಗಿರುವ      ಶೈಖುನಾ ಎಪಿ ಅಬೂಬಕರ್ಮುಸ್ಲಿಯಾ ರ್ಕಾಂದ ಪುರಂರವರು ಹುಬ್ಬುರ್ರ್ರಸೂ ಲ್ಹಾಗೂ 45ನೇ ಯುಎಇ ರಾಷ್ಟ್ರೀಯ ದಿನಾಚರಣೆ ಕುರಿತು ಸಂದೇಶ ಭಾಷಣ ಮಾಡಲಿದ್ದಾರೆ.

ಕೆಸಿಎಫ್  INC ಉಪಾದ್ಯಕ್ಷ MSM  ಅಬ್ದುಲ್ರಶೀದ್ಸಖಾಫಿಝೈನಿಕಾ ಮಿಲ್ಸಮಾರಂಭಕ್ಕೆಮುಖ್ಯ ಪ್ರಭಾಷಣ ಗಾರರಾಗಿ ಆಗಮಿಸಲಿದ್ದಾರೆ.

ಪ್ರಸ್ತುತ ಸಮಾರಂಭದಲ್ಲಿ ಶೈಖ್ಝಾಯೆದ್  ಸಾಮರಸ್ಯ ಪ್ರಶಸ್ತಿಯನ್ನು ಶೈಖುನಾ ಎಪಿ ಅಬೂಬಕರ್ಮುಸ್ಲಿಯಾ ರ್ಕಾಂತಪುರಂ ರವರು MSM  ಅಬ್ದುಲ್ರಶೀದ್ಝೈನಿ ಅಲ್ಕಾಮಿಲ್ರವರಿಗೆ ನೀಡಿ ಗೌರವಿಸಲಿದ್ದಾರೆ. ಪ್ರಾರ್ಥನಾ ಸದಸ್ಸಿ ಗೆ ಅಸ್ಸಯ್ಯಿದ್ ಅಬ್ದುರ್ರ್ರಹ್ಮಾನ್ ಅಲ್ಬುಖಾರಿ ಇಂಬಿಚ್ಚಿಕೋಯತಂಙಲ್ಬಾಯಾರ್ನೇತ್ರತ್ವ ವಹಿಸಲಿದ್ದಾರೆ.

image007kcf-national-day-mangalorean-com-20161208-007

ಪ್ರಸ್ತುತ ಸಮಾರಂಭದಲ್ಲಿ ಯುಎಇ ಸ್ವದೇಶಿಗಳಾದ

  1. COLONEL YOUSUF AL KHAN
  2. SHEIKH AHAMED BUTI AL MAKTOUM
  3. SAEED ALI BIN HAMDAN AL SHAHHI
  4. JASSIM MOHAMMAD FAROOSHA
  5. SAEED MOHAMMED AL MARRI

ಕೆಸಿಎಫ್  INC ಪ್ರಧಾನ ಕಾರ್ಯದರ್ಶಿ ಹಾಜಿ ಶೈಖ್ಬಾವ ಹಾಜಿ ಮಂಗಳೂರು , ಶಾರ್ಜಾ ಇಂಡಿಯನ್ಸ್ಕೂಲ್ಪ್ರೆಸಿಡೆಂಟ್ವೈ ಎ ರಹೀಂ, ಕರ್ನಾಟಕ ಮುಸ್ಲಿಂಜಮಾ ಅತ್ಕೌನ್ಸಿಲ್ ಉಪಾದ್ಯಕ್ಷಕೆ ಎಂ ರಶೀದ್ಹಾಜಿ ಬೆಳ್ಳಾರೆ, ಅಬ್ದುಲ್ನಾಸಿರ್ಥಯಲ್ಮುಂತಾದವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ಯುಎಇ ಯ ಪ್ರಸಿದ್ದ ಬುರ್ದಾ ತಂಡ ದಿಂದ ಬುರ್ದಾಮಜ್ಲಿ ಸ್ನಡೆಯಲಿದ್ದು. ದೇಶ ವಿದೇಶಗಳ ಉಲಮಾ ಉಮರಾ ನೇತಾರರೂ, ಸಂಪನ್ಮೂಲ ವ್ಯಕ್ತಿಗಳೂ, ಜಿಸಿಸಿಯಾದ್ಯಾಂತವಿರುವ ಹಾಗೂ ಯುಎಇಯ ವಿವಿಧ ಎಮಿರೇಟ್ಸ್ಗಳ ಕೆಸಿಎಫ್ನೇತಾರೂ ಪ್ರಸ್ತುತ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ಛೇರ್ಮನ್ ಅಬ್ದುಲ್ಲಾ ಹಾಜಿನಲ್ಕ,  ಸ್ವಾಗತ ಸಮಿತಿ ಹಣಕಾಸು ಉಸ್ತುವಾರಿ ಝೈನುದ್ದೀನ್ಹಾಜಿ ಬೆಳ್ಳಾರೆ, ಪ್ರಚಾರ ಸಮಿತಿ ಅಧ್ಯಕ್ಷ ಯು. ಟಿ ನೌಶಾದ್, ಮಿಲಾದ್ಕಾನ್ಫರೆನ್ಸ್ವ್ಯವಸ್ಥಾಪಕ ಕರೀಂ ಮುಸ್ಲಿಯಾರ್, ಕೆ.ಸಿ.ಎಫ್ ಅಬೂಸಾಗರ ಘಟಕ ಅಧ್ಯಕ್ಷ ಅಬ್ದುಲ್ಖಾದರ್ಸಾಲೆತ್ತೂರು, ಕೆ.ಸಿ.ಎಫ್ ಅಲ್ನಾದ ಘಟಕ ಪ್ರಧಾನ ಕಾರ್ಯದರ್ಶಿ ಬಿ.ಟಿ ಅಶ್ರಫ್ಲತೀಫಿ ಮೊದಲಾದವರು ಉಪಸ್ಥಿತರಿದ್ದರು.


Spread the love