ಕೇರಳ ಪ್ರವಾಹ ಪುನರ್ವಸತಿ ಕೇಂದ್ರಗಳಿಗೆ ಉಡುಪಿ ಜಿಲ್ಲೆಯಿಂದ ಸಹಾಯಹಸ್ತ; ದಾನಿಗಳಿಂದ ನೆರವು ನೀಡಲು ವಿನಂತಿ

Spread the love

ಕೇರಳ ಪ್ರವಾಹ ಪುನರ್ವಸತಿ ಕೇಂದ್ರಗಳಿಗೆ ಉಡುಪಿ ಜಿಲ್ಲೆಯಿಂದ ಸಹಾಯಹಸ್ತ; ದಾನಿಗಳಿಂದ ನೆರವು ನೀಡಲು ವಿನಂತಿ

ಉಡುಪಿ : ಉಡುಪಿ ಜಿಲ್ಲಾಡಳಿತವು, ರೋಟರಿ ಕ್ಲಬ್ ಮಣಿಪಾಲ ಹಿಲ್ಸ್‌, ಎಮ್‌ ಐ.ಟಿ ರೋಟರಾಕ್ಟ್‌ ಕ್ಲಬ್‌ ಮತ್ತು ಪ್ರಸನ್ನ ಸ್ಕೂಲ್‌ ಆಪ್‌ ಪಬ್ಲಿಕ್‌ ಹೆಲ್ತ್‌ ಮಾಹೆ ಮಣಿಪಾಲ ಇವರ ಸಹಯೋಗದೊಂದಿಗೆ ಕೇರಳದ ಪುನರ್ವಸತಿ ಕೇಂದ್ರಗಳಿಗೆ ವಸ್ತುಗಳನ್ನು ಸಂಗ್ರಹಿಸುತ್ತಿದೆ. ಸಂಗ್ರಹಿಸಿರುವ ವಸ್ತುಗಳನ್ನು ಇಂಡಿಯನ್‌ ಕೋಸ್ಟಗಾರ್ಡ ವಿಮಾನಗಳ ಮೂಲಕ ಮುಂದಿನವಾರ ಕಳುಹಿಸಲಾಗುವುದು. ಅಗತ್ಯವಿರುವ ವಸ್ತುಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ. ದಾನಿಗಳು ಈ ಕೆಳಗೆ ತಿಳಿಸಿದ ಎರಡು ಸಂಗ್ರಹಕೇಂದ್ರಗಳಲ್ಲಿ ವಸ್ತುಗಳನ್ನು ನೀಡಬಹುದಾಗಿದೆ. ಬಳಸಿದ ವಸ್ತುಗಳನ್ನು ಸ್ವೀಕರಿಸಲಾಗುವುದಿಲ್ಲ. ಎಲ್ಲಾ ಬಟ್ಟೆಗಳು ಸಹ ಹೊಸದಾಗಿರಬೇಕು. ಹಾಗೂ ಯಾವುದೇ ನಗದನ್ನು ಸ್ವೀಕರಿಸಲಾಗುವುದಿಲ್ಲ.

ಸಂಗ್ರಹ ಮಾಡುವ ದಿನಾಂಕ 18.08.2018 ರಿಂದ 20.08.2018 ರವರೆಗೆ ಬೆಳಿಗ್ಗೆ 9.00 ರಿಂದ ಸಾಯಂಕಾಲ 7.00 ವರೆಗೆ

ಅಗತ್ಯವಿರುವ ವಸ್ತುಗಳ ವಿವರ
1. ಚಾದರಗಳು (ಬೆಡ್‌ಶೀಟ್‌ )
2. ಚಾಪೆಗಳು (ಸ್ಲೀಪಿಂಗ್‌ ಮ್ಯಾಟ್ಸ್‌)
3. ಹೊದಿಕೆಗಳು ( ಬ್ಲಾಂಕೆಟ್ಸ್‌)
4. ನೈಟಿಸ್‌
5. ಲುಂಗಿಗಳು
6. ಸ್ಥಾನದ ಟವೆಲ್‌
7. ಒಳ ಉಡುಪುಗಳು
8. ಮಕ್ಕಳ ಉಡುಪುಗಳು

ಪ್ಯಾಕ್ಡ್‌ ಆಹಾರಗಳು
1. ರಸ್ಕ್ ( ಬ್ರೆಡ್‌ ಇರಬಾರದು)
2. ಬಿಸ್ಕತ್ತುಗಳು ( ಕ್ರೀಮ್‌ ಬಿಸ್ಕತ್ತು ಇರಬಾರದು)
3. ನೀರು (ಇಪ್ಪತ್ತು ಲೀ ಕ್ಯಾನ್‌ ಮಾತ್ರ)
4. ಅಕ್ಕಿ
5. ಸಕ್ಕರೆ
6. ಉಪ್ಪು
7. ಚಾ/ಕಾಫಿ ಪುಡಿ
8. ದ್ವಿದಳ ಧಾನ್ಯಗಳು.
9. ಪ್ಯಾಕ್ಡ್ ಪ್ರೊವಿಶನ್ಸ್‌
10. ಒಆರ್‌ಎಸ್‌ ಪ್ಯಾಕೆಟ್‌ಗಳು/ ಇಲೆಕ್ಟ್ರೋಲೈಟ್ಸ್‌
11. ನೀರನ್ನು ಶುದ್ದೀಕರಿಸುವ ಕ್ಲೋರಿನ್‌ ಮಾತ್ರೆಗಳು
12. ಡೆಟಾಲ್‌ಗಳು
13. ಸೊಳ್ಳೆ ನಿವಾರಕಗಳು/ಒಡೋಮಸ್‌
14. ಆ್ಯಂಟಿ ಸಪ್ಟಿಕ್‌ ಲೋಶನ್‌
15. ಆ್ಯಂಟಿ ಫಂಗಲ್‌ ಪೌಡರ್‌
16. ಬ್ಲೀಚಿಂಗ್‌ ಪೌಡರ್‌ಗಳು/ಲೈಮ್‌ ಪೌಡರ್‌ಗಳು
17. ಬೇಬಿ ಡೈಪರ್ಸ್‌
18. ಅಡಲ್ಟ್‌ ಡೈಪರ್ಸ್
19. ಸ್ಯಾನಿಟರಿ ನ್ಯಾಪ್‌ಕಿನ್ಸ್‌
20. ಟೂತ್‌ ಪೇಸ್ಟ್ ಗಳು
21. ಟೂತ್‌ ಬ್ರಶ್‌ಗಳು
22. ಶೌಚಾಲಯ ಸಾಬೂನುಗಳು.
23. ಮೈ ಮತ್ತು ಬಟ್ಟೆ ತೊಳೆಯುವ ಸಾಬೂನುಗಳು
24. ಮೋಂಬತ್ತಿಗಳು( ಕ್ಯಾಂಡಲ್ಸ್‌)
25. ಬೆಂಕಿ ಪೆಟ್ಟಿಗೆಗಳು ( ಮ್ಯಾಚ್‌ ಬಾಕ್ಸ್‌)

ಮಕ್ಕಳ ಶಾಲಾ ಕಿಟ್‌
1. ಶಾಲಾ ಚೀಲ (ಸ್ಕೂಲ್‌ ಬ್ಯಾಗ್‌ )
2. ಬರೆಯುವ ಪುಸ್ತಕಗಳು (ನೋಟ್‌ ಬುಕ್‌)
3. ಪೆನ್ಸಿಲ್‌ ಬಾಕ್ಸಗಳು
4. ಪೆನ್ನುಗಳು

ವಸ್ತುಗಳನ್ನು ಸಂಗ್ರಹಿಸುವ ಕೇಂದ್ರಗಳು.
1. ವಿಪತ್ತು ನಿವಾರಣಾ ಸಂಗ್ರಹಾ ಕೇಂದ್ರ, ರೋಟರಿ ಹಾಲ್ , ಮಣ್ಣಪಳ್ಳ ಮಣಿಪಾಲ ( ರೋಟರಿ ಮಣಿಪಾಲ ಹಿಲ್ಸ್ , ಮತ್ತು ರೋಟರಿ ಉಡುಪಿ ರಾಯಲ್ ಇವರ ಸಹಯೋಗದಲ್ಲಿರುವ ವಿಪತ್ತು ನಿವಾರಣಾ ಸಂಗ್ರಹಾ ಕೇಂದ್ರ)

ದೂರವಾಣಿ ಸಂಖ್ಯೆ
1. ಪೊ. ಮದ್ದೋಡಿ -9448229591
2. ಉಮೇಶ್ ಸಾಲಿಯಾನ್ – 9844627000
3. ರುದ್ರ – 9546783129

2. ಸಿಬ್ಬಂದಿಗಳ ಕೊಠಡಿ, ಕೆ.ಎಮ್,ಸಿ ಕಛೇರಿ, ಟೈಗರ್ ಸರ್ಕಲ್ ವಾಟರ್ ಪೌಂಟೆನ್ ಹತ್ತಿರ, ಮಣಿಪಾಲ ಬಸ್ ನಿಲ್ದಾಣದ ಹಿಂದೆ, ಮಣಿಪಾಲ. ( Faculty Room, KMC College Office, Near Tiger Circle water fountain, Behind Manipal Bus stand, MAHE Manipal)

ದೂರವಾಣಿ ಸಂಖ್ಯೆ
1. ಶ್ರೀಮತಿ ಐಡಾ ಡಿಸೋಜಾ – 7760093803
2 ಲೆನಾ ಆಶೋಕ್ – 9448984732
3. ಶೃತಿ – 9400048735
4. ಶ್ರೀ ಆಶಿಶ್ – 8197639736
5 ನಿಧಿ – 966394020


Spread the love