ಖಾಸಗಿ ಕ್ಲಿನಿಕ್, ಆಸ್ಪತ್ರೆಗಳ ನೋಂದಣೆ ಕಡ್ಡಾಯ – ದ.ಕ. ಜಿಲ್ಲಾಧಿಕಾರಿ

Spread the love

ಖಾಸಗಿ ಕ್ಲಿನಿಕ್, ಆಸ್ಪತ್ರೆಗಳ ನೋಂದಣೆ ಕಡ್ಡಾಯ – ದ.ಕ. ಜಿಲ್ಲಾಧಿಕಾರಿ

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಆಲೋಪತಿ, ಆಯುಷ್, ಲ್ಯಾಬೋರೇಟರಿ, ಡೆಂಟಲ್ ಕ್ಲಿನಿಕ್/ ಆಸ್ಪತ್ರೆ ಮುಂತಾದ ಖಾಸಗೀ ಸಂಸ್ಥೆಗಳ ನವೀಕರಣ ಮತ್ತು ಹೊಸದಾಗಿ ನೋಂದಾವಣೆ ಮಾಡಿಸಲು 31 ಮೇ ಕೊನೆ ದಿನವಾಗಿದೆ. ಎಲ್ಲಾ ಸಂಸ್ಥೆಯವರು ಕಡ್ಡಾಯವಾಗಿ ನೋಂದಾವಣೆ ಮಾಡಬೇಕು ಎಂದು ದ.ಕ. ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.


Spread the love