Spread the love
ನಾರ್ತ್ ಶಾಲೆಯಲ್ಲಿ ಮತದಾನ ಮಾಡಿದ ಪೇಜಾವರ ಸ್ವಾಮೀಜಿ
ಉಡುಪಿ: ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಉಡುಪಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು.
ಚುನಾವಣಾ ಆಯೋಗದ ಆದೇಶದಂತೆ ಗೌಪ್ಯ ಮತದಾನಕ್ಕೆ ಬದ್ಧನಾಗಿ ಮತ ಚಲಾಯಿಸಿದ್ದೇನೆ. ದೇಶ ಹಾಗೂ ರಾಜ್ಯಕ್ಕೆ ಒಳಿತಾಗಲಿ ಎಂದು ಶ್ರೀ ಕೃಷ್ಣನನ್ನು ಪ್ರಾರ್ಥಿಸಿದ್ದೇನೆ. ಜನರ ಹಾಗೂ ದೇವರ ಇಚ್ಛೆಯಂತೆ ಫಲಿತಾಂಶ ಬರಲಿದೆ. ಯಾವ ಸರಕಾರ ಬರಲಿದೆ ಅಂತ ಭವಿಷ್ಯ ನುಡಿಯುವುದಿಲ್ಲ.ಆದರೆ ಎಲ್ಲರೂ ಮತ ಚಲಾಯಿಸಬೇಕು.ಅದು ರಾಷ್ಟ್ರೀಯ ಕರ್ತವ್ಯ. ಗೌಪ್ಯ ಮತದಾನ ಸರಕಾರದ ಉದ್ದೇಶ. ಹೀಗಾಗಿ ಯಾರಿಗೆ ಮತ ಹಾಕಿದೆ ,ಯಾವ ಸರಕಾರ ಬರಲಿದೆ ಅಂತ ಹೇಳಲಾರೆ. ಎಂದು ಹೇಳಿದರು.
ಇದೇ ವೇಳೆ ಪೇಜಾವರ ಮಠದ ಕಿರಿಯ ಸ್ವಾಮೀಜಿ ವಿಶ್ವಪ್ರಸನ್ನ ತೀರ್ಥರು ಹಾಗೂ ಸೋದೆ ಮಠಾದೀಶರು ಕೂಡ ಮತದಾನ ಮಾಡಿದರು.
Spread the love
That’s some thing even Ponkra can say. We don’t need a pontiff to say this.
What did Shiroor Swami ji do? Did he vote? Just curious
PS: Udipi seat will go to Pamma without any doubt.
PS 2: Did Jannu vote? No where it was reported.
PS3: Just the way Siddu said Dalit for CM, BJP might say some MLA from Bangalore for CM in case BJP gets less seats and JDS supports it.
PS4: BJP. 118.