Home Mangalorean News Kannada News ಜನಾರ್ದನ ಪೂಜಾರಿಯವರನ್ನು ಭೇಟಿಯಾದ ಶಾಸಕ ಜೆ.ಆರ್ ಲೋಬೊ

ಜನಾರ್ದನ ಪೂಜಾರಿಯವರನ್ನು ಭೇಟಿಯಾದ ಶಾಸಕ ಜೆ.ಆರ್ ಲೋಬೊ

Spread the love

ಜನಾರ್ದನ ಪೂಜಾರಿಯವರನ್ನು ಭೇಟಿಯಾದ ಶಾಸಕ ಜೆ.ಆರ್ ಲೋಬೊ

ಮಂಗಳೂರು : ಮಂಗಳೂರು ನಗರ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಮುಂಬರುವ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾದ ಜೆ.ಆರ್ ಲೋಬೊರವರು ಶುಕ್ರವಾರ ಹಿರಿಯ ಕಾಂಗ್ರೇಸ್ ಮುಖಂಡರು, ಕೇಂದ್ರದ ಮಾಜಿ ಸಚಿವರಾದ ಬಿ. ಜನಾರ್ಧನ ಪೂಜಾರಿರವರ ಮನೆಗೆ ತೆರಳಿ ಅವರ ಯೋಗ ಕ್ಷೇಮ ವಿಚಾರಿಸಿ, ಆಶೀರ್ವಾದ ಪಡೆದರು.

ಈ ವೇಳೆ ಮಾತನಾಡಿದ ಪೂಜಾರಿಯವರು ನೀವು ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ದುಡಿದಿದ್ದು ನಿಮ್ಮೊಂದಿಗೆ ನನ್ನ ಆಶೀರ್ವಾದ ಸದಾ ಇದ್ದು ಈ ಬಾರಿ ಚುನಾವಣೆಯಲ್ಲಿ ಅತೀ ಹೆಚ್ಚು ಅಂತರದಿಂದ ಜಯಗಳಿಸುವಿರಿ ಅಲ್ಲದೆ ನಿಮ್ಮ ಕೆಲಸವೇ ನಿಮ್ಮ ಜಯಕ್ಕೆ ಸಹಕಾರಿಯಾಗಲಿದೆ ಎಂದು ಶುಭಹಾರೈಸಿದರು.


Spread the love
2 Comments
Inline Feedbacks
View all comments
6 years ago

Did not know that touching the feet was practiced by Catholics too. Lobo will win but margin will be close. It will be a touch and go situation with swinging of the pendulum either ways till the last tound of counting. May the better candidate win. If Mr Lobo wins, he has a chance of becoming a minister as N A Harris will have difficulties.

6 years ago

Drona saar, this is purely a election gimmick.

Among Catholics touching feet is a sign of asking for forgiveness… as in, if the drunkard son, creates ruckus in the house the previous night, the next day he usually falls on his mother’s feet as a sign of repentance. It’s a different matter though that the cycle repeats come next evening.

Not really sure what Lobo maam is up to here.

wpDiscuz
Exit mobile version