ಜೆ.ಇ.ಇ ಮೈನ್ಸ್ ಪರೀಕ್ಷೆಯಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ

Spread the love

ಜೆ.ಇ.ಇ ಮೈನ್ಸ್ ಪರೀಕ್ಷೆಯಲ್ಲಿ ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ

ಮೂಡುಬಿದಿರೆ: ಎನ್.ಪಿ.ಟಿ ಪ್ರವೇಶಾತಿಗಾಗಿ ನಡೆದ ಜೆ.ಇ.ಇ ಮೈನ್ಸ್ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 152 ವಿದ್ಯಾರ್ಥಿಗಳು ಶೇ.90 ಅಧಿಕ ಫಲಿತಾಂಶವನ್ನು ಗಳಿಸಿದ್ದಾರೆ.

ವಿದ್ಯಾರ್ಥಿಗಳಾದ ಅಕ್ಷಯ ಮುಗಳಿಹಾಲ್ (98.46), ದೀಪಿಕಾ ಎಚ್. ಎಸ್. (98.42), ಚಿನ್ಮಯ್ ಎಸ್. ನಾದಗಿರ್ (98.35), ಅನುಷ್ (98.03), ಚಂದನ್ ವಿ.ಎಂ. (97.43),  ಅನಿಲ್ ಆರ್. ದೇವರಕ್ಕಿ (97.17), ಪ್ರಜ್ವಲ್ ಎಂ. (97.07), ಪವನ್ ಶಿವಬಸಪ್ಪ ಅಂಗಡಿ (96.87), ಸೃಷ್ಠಿ ಎಸ್. ಕುಮಾರ್ (96.83), ಅರುಣ್ ಆರ್. ಪಟೀಲ್ (96.63),  ರಾಜ ಶೇಖರ್ ಮೂರ್ತಿ ಜಿ. ಎಸ್. (96.43), ಕೃತಿಕಾ ಡಿ. (96.32), ಹರೀಶ್ ಆರ್. ನಂದಾನಿ (96.27), ಆಶ್ರಯ್ ಜೈನ್ (96.26), ಕಿರಣ್ ಕುಮಾರ್ (95.80), ರವಿಕಿರಣ್ ಬರಗಿ (95.78), ನಂದೀಶ ಕೆ. (95.53), ಸುಹಾನ್ ಜೆ. ಬಂಗೇರ (95.47), ಬಾಲಾಜಿ ನಾಯ್ಡು ವಿ. (95.43), ನಿತಿನ್ ಎಸ್. (95.42), ಆರ್. ಧ್ಯಾನ್ (95.42), ಪ್ರಣೀತ್ ಶೆಟ್ಟಿ (95.30),  ಸುಜಿತ್ ಡಿ. (95.29), ಪ್ರಶಾಂತ್ ಎಸ್. ಪಿ. (95.25), ಹಿತೇಶ್ ಪಾಲ್ ಜೈನ್ (95.22), ನಿರಂಜನ್ ಎಸ್. ಪಟ್ಟನ್ ಶೆಟ್ಟಿ (95.21), ಹೃಷಿಕ್ ಚೌದರಿ ವಿ. (95.04) ಫಲಿತಾಂಶವನ್ನು ಗಳಿಸಿದ್ದಾರೆ.

ಶೇ.90 ಪರ್ಸಂಟೈಲ್‍ಗಿಂತ ಹೆಚ್ಚು 152 ವಿದ್ಯಾರ್ಥಿಗಳು, ಶೇ.85 ಹೆಚ್ಚು 296 ವಿದ್ಯಾರ್ಥಿಗಳು, ಶೇ.80 ಹೆಚ್ಚು 502 ವಿದ್ಯಾರ್ಥಿಗಳು,  ಶೇ.75 ಮೇಲೆ 700 ವಿದ್ಯಾರ್ಥಿಗಳು ಸಾಧನೆಯನ್ನು ಮಾಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.


Spread the love