Home Mangalorean News Kannada News ಟಾಟಾ ಸುಮೊ ಪಲ್ಟಿ; ಎಚ್.ಡಿಕೋಟೆ ಸರ್ಕಲ್ ಇನ್ಸ್ ಪೆಕ್ಟರ್ ಮತ್ತು ಚಾಲಕ ಪ್ರಾಣಾಪಾಯಿಂದ ಪಾರು

ಟಾಟಾ ಸುಮೊ ಪಲ್ಟಿ; ಎಚ್.ಡಿಕೋಟೆ ಸರ್ಕಲ್ ಇನ್ಸ್ ಪೆಕ್ಟರ್ ಮತ್ತು ಚಾಲಕ ಪ್ರಾಣಾಪಾಯಿಂದ ಪಾರು

Spread the love

ಟಾಟಾ ಸುಮೊ ಪಲ್ಟಿ; ಎಚ್.ಡಿಕೋಟೆ ಸರ್ಕಲ್ ಇನ್ಸ್ ಪೆಕ್ಟರ್ ಮತ್ತು ಚಾಲಕ ಪ್ರಾಣಾಪಾಯಿಂದ ಪಾರು

ಬೆಂಗಳೂರು: ಎದುರುಗಡೆಯಿಂದ ಬರುತ್ತಿದ್ದ ಬೈಕಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಪೋಲಿಸ್ ವಾಹನವೊಂದು ಪಲ್ಟಿಯಾಗಿ ಸರ್ಕಲ್ ಇನ್ಸ್ ಪೆಕ್ಟರ್ ಮತ್ತು ಅವರ ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ಎಚ್ ಡಿ ಕೋಟೆಯಲ್ಲಿ ಶನಿವಾರ ಸಂಭವಿಸಿದೆ.

ಶನಿವಾರ ಬೆಳಿಗ್ಗೆ ಎಚ್.ಡಿಕೋಟೆ ಸರ್ಕಲ್ ಇನ್ಸ್ ಪೆಕ್ಟರ್ ಹರೀಶ್ ಕುಮಾರ್ ಮತ್ತು ಡ್ರೈವರ್ ಗುರು ತಮ್ಮ ಟಾಟಾ ಸುಮೊ ಜೀಪಿನಲ್ಲಿ ಕೆಲಸದ ನಿಮಿತ್ತ ಕೋಟೆಯಿಂದ ಮೈಸೂರಿಗೆ ತೆರಳುತ್ತಿದ್ದಾಗ ಮಾದಾಪುರ ಗ್ರಾಮದ ಬಳಿ ವೇಗವಾಗಿ ಎದುರಿನಿಂದ ಬರುತ್ತಿದ್ದ ಬೈಕನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಟಾಟಾ ಸುಮೊ ಪಲ್ಟಿಯಾಗಿದ್ದು, ಘಟನೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಹರೀಶ್ ಕುಮಾರ್ ಮತ್ತು ಡ್ರೈವರ್ ಗುರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.


Spread the love

Exit mobile version