ಡಿಸಿಪಿ ಬಿಪಿ ದಿನೇಶ್ ಕುಮಾರ್ ವರ್ಗಾವಣೆ, ಕೆ ರವಿಶಂಕರ್ ನೂತನ ಡಿಸಿಪಿ

Spread the love

ಡಿಸಿಪಿ ಬಿಪಿ ದಿನೇಶ್ ಕುಮಾರ್ ವರ್ಗಾವಣೆ, ಕೆ ರವಿಶಂಕರ್ ನೂತನ ಡಿಸಿಪಿ

ಮಂಗಳೂರು: ನಗರ ಅಪರಾಧ ಮತ್ತು ಸಂಚಾರ ಉಪ ಪೊಲೀಸ್ ಆಯುಕ್ತರಾಗಿದ್ದ ಬಿಪಿ ದಿನೇಶ್ ಕುಮಾರ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ನೂತನ ನಗರ ಅಪರಾಧ ಮತ್ತು ಸಂಚಾರ ಉಪ ಪೊಲೀಸ್ ಆಯುಕ್ತರಾಗಿ ಸಿಐಡಿ ಪೊಲೀಸ್ ಅಧೀಕ್ಷಕ ಬೆಂಗಳೂರು ಕೆ ರವಿಶಂಕರ್ ಅವರನ್ನು ನೇಮಕಗೊಳಿಸಿದ್ದು, ದಿನೇಶ್ ಕುಮಾರ್ ಅವರಿಗೆ ಸ್ಥಳ ಸೂಚಿಸಿಲ್ಲ


Spread the love