Home Mangalorean News Kannada News ಡೆಂಗ್ಯೂ ಹಾಗೂ ಮಲೇರಿಯಾ ಬಗ್ಗೆ ಜನ ಜಾಗೃತಿ ಅಭಿಯಾನ

ಡೆಂಗ್ಯೂ ಹಾಗೂ ಮಲೇರಿಯಾ ಬಗ್ಗೆ ಜನ ಜಾಗೃತಿ ಅಭಿಯಾನ

Spread the love
RedditLinkedinYoutubeEmailFacebook MessengerTelegramWhatsapp

ಡೆಂಗ್ಯೂ ಹಾಗೂ ಮಲೇರಿಯಾ ಬಗ್ಗೆ ಜನ ಜಾಗೃತಿ ಅಭಿಯಾನ

ಬಂಟ್ವಾಳ : ಪರ್ಲಿಯ ಎಜುಕೇಷನಲ್ ಟ್ರಸ್ಟ್ ಕೊಡಂಗೆ ಇದರ ವತಿಯಿಂದ ಆರೋಗ್ಯ ಇಲಾಖೆ ಬಂಟ್ವಾಳ ಇದರ ಸಹಭಾಗಿತ್ವದಲ್ಲಿ ಡೆಂಗ್ಯೂ ಹಾಗೂ ಮಲೇರಿಯಾ ಬಗ್ಗೆ ಜನ ಜಾಗೃತಿ ಅಭಿಯಾನ ನಡೆಯಿತು.

ಪರ್ಲಿಯಾ ನರ್ಸಿಂಗ್ ಹೋಮ್ ಇಲ್ಲಿಂದ ಪ್ರಾರಂಭಗೊಂಡ ಈ ಅಭಿಯಾನದಲ್ಲಿ ಬಂಟ್ವಾಳ ಆರೋಗ್ಯ ಕೇಂದ್ರದ ವೈದ್ಯಾದಿಕಾರಿ  ರೇಣುಕಾ. ಡಿ. ಎಸ್., ಡಾಕ್ಟರ್ ಜಗದೀಶ್ ರೈ, ಡಾಕ್ಟರ್ ಎಂ. ಎಸ್. ಮಹೇಶ್. ಟ್ರಸ್ಟಿನ ಉಪಾಧ್ಯಕ್ಷರುಗಳಾದ. ಬಿ. ಎಂ. ಇಸ್ಮಾಯಿಲ್, ಇಕ್ಬಾಲ್ ಎ. ಕೆ., ಪ್ರದಾನ ಕಾರ್ಯದರ್ಶಿಯಾದ ಇಬ್ರಾಹಿಂ ಕೊಡಂಗೆ, ಕಾರ್ಯದರ್ಶಿಯಾದ ಸತ್ತಾರ್ ನಂದರಬೆಟ್ಟು, ಕೋಶಾಧಿಕಾರಿಯಾದ ರಿಯಾಜ್ ಜವಾನ್, ಸದಸ್ಯರುಗಳಾದ ಹನೀಫ್. ಟಿ . ಅಶ್ರಫ್ ಕಡಪಿಕರಿಯ, ಶರೀಫ್ ಪೊನ್ನೋಡಿ . ಗೌರವ ಸದಸ್ಯರಾದ ಪಿ. ಎ. ರಹೀಮ್. ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾದ ಡಾ. ಸಿಕಂದರ್ ಪಾಷ.ಶಾಲಾ ಮಕ್ಕಳು, ಉಪಸ್ಥಿತರಿದ್ದರು.


Spread the love
RedditLinkedinYoutubeEmailFacebook MessengerTelegramWhatsapp

Exit mobile version