Home Mangalorean News Kannada News ದಕ್ಷಿಣ ಕನ್ನಡ ಜಿ.ಪಂ. ಕಚೇರಿಯಲ್ಲಿ ಆಗಸ್ಟ್ 9 ರಂದು “ಆಟಿದ ಸಂಪು-ನೆಂಪು”

ದಕ್ಷಿಣ ಕನ್ನಡ ಜಿ.ಪಂ. ಕಚೇರಿಯಲ್ಲಿ ಆಗಸ್ಟ್ 9 ರಂದು “ಆಟಿದ ಸಂಪು-ನೆಂಪು”

Spread the love

ದಕ್ಷಿಣ ಕನ್ನಡ ಜಿ.ಪಂ. ಕಚೇರಿಯಲ್ಲಿ ಆಗಸ್ಟ್ 9 ರಂದು “ಆಟಿದ ಸಂಪು-ನೆಂಪು”

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಆಷಾಡ ಮಾಸದ ಪ್ರಯುಕ್ತ ಆಗಸ್ಟ್ 9 ರಂದು ಪೂರ್ವಹ್ನ 9 ಗಂಟೆಯಿಂದ ಆಟಿದ ಸಂಪು-ನೆಂಪು ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಎಲ್ಲಾ ಜಿಲ್ಲಾ ಪಂಚಾಯತ್ ಸದಸ್ಯರು, ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‍ನ ಎಲ್ಲಾ ಸಿಬ್ಬಂದಿಗಳು ಭಾಗವಹಿಸಲಿದ್ದಾರೆ ಎಂದು ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version