Home Mangalorean News Kannada News ದಕ್ಷಿಣ ವಲಯ ಗುಂಡು ಎಸೆತ ಸ್ಪರ್ಧೆಯಲ್ಲಿ ಅನುರಾಗ್ ಜಿ ಗೆ ಚಿನ್ನದ ಪದಕ

ದಕ್ಷಿಣ ವಲಯ ಗುಂಡು ಎಸೆತ ಸ್ಪರ್ಧೆಯಲ್ಲಿ ಅನುರಾಗ್ ಜಿ ಗೆ ಚಿನ್ನದ ಪದಕ

Spread the love

ದಕ್ಷಿಣ ವಲಯ ಗುಂಡು ಎಸೆತ ಸ್ಪರ್ಧೆಯಲ್ಲಿ ಅನುರಾಗ್ ಜಿ ಗೆ ಚಿನ್ನದ ಪದಕ

ಉಡುಪಿ : ಅಕ್ಟೋಬರ್ 15 ರಿಂದ 17 ರ ವರೆಗೆ ತೆಲಂಗಾಣ ದ ವಾರಂಗಲ್ ನಡೆದ ದಕ್ಷಿಣ ವಲಯ ಜೂನಿಯರ್ ಅಟ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಗುಂಡು ಎಸೆತ ಸ್ಪರ್ಧೆಯಲ್ಲಿ ಉಡುಪಿಯ ಯುನೈಟೆಡ್ ಅಥ್ಲೆಟಿಕ್ಸ್ ನ ಅನುರಾಗ್ ಜಿ. ಅವರು ಗುಂಡು ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಮುಡಿಗೇರಿಸಿ ಕೊಂಡಿದ್ದಾರೆ”

ಇವರು ಕಾರ್ಕಳ ಬಿಎಸ್ ಎನ್ ಎಲ್ ಉದ್ಯೋಗಿ ಗುರುರಾಜ ಮತ್ತು ಉಡುಪಿ ಜಿಲ್ಲಾ ಅಸ್ಪತ್ರೆಯ ನರ್ಸಿಂಗ್ ಅಧಿಕಾರಿ ರಮಣಿ ದಂಪತಿಗಳ ಪುತ್ರ .

ಇವರು ಅಂತರಾಷ್ಟ್ರೀಯ ಕ್ರೀಡಾಪಟು ಶಾಲಿನಿ ರಾಜೇಶ್ ಶೆಟ್ಟಿ ಇವರಿಂದ ತರಬೇತಿ ಪಡೆಯುತ್ತಿದ್ದಾರೆ.


Spread the love

Exit mobile version