ದಕ ಜಿಲ್ಲೆಯಲ್ಲಿ ಎರಡು ಹೊಸ ಕೋವಿಡ್–19 ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 216 ಕ್ಕೇರಿಕೆ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಎರಡು ಹೊಸ ಕೋವಿಡ್–19 ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಸೋಂಕಿತರ ಸಂಖ್ಯೆ 216 ಕ್ಕೆ ಏರಿಕೆಯಾಗಿದೆ
ಮಹಾರಾಷ್ಟ್ರದಿಂದ ಬಂದ 33 ವರ್ಷದ ಪುರುಷ ಮತ್ತು ಪೇಶಂಟ್ ಸಂಖ್ಯೆ P-4186 ರ ಸಂಪರ್ಕದಿಂದಾಗಿ 45 ವರ್ಷದ ಮಹಿಳೆಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಎರಡೂ ಸೋಂಕಿತರಿಗೂ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.