ದಕ ಜಿಲ್ಲೆಯಲ್ಲಿ ದುಬೈ ನಿಂದ ವಾಪಾಸಾದ 6 ಮಂದಿಗೆ ಕೊರೋನಾ ಪಾಸಿಟಿವ್ ದೃಢ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಮಧ್ಯಾಹ್ನದ ವೇಳೆಗೆ 6 ಮಂದಿಗೆ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.
ಮೇ 18ರಂದು ದುಬೈ ನಿಂದ ಬಂದ 60, 44, 42, 44, 29 ಮತ್ತು 35 ವರ್ಷದ ಪುರಷರಲ್ಲಿ ಕೊರೋನಾ ದೃಢವಾಗಿದೆ. ಇವರೆಲ್ಲರೂ ಕ್ವಾರಂಟೈನ್ ಸೆಂಟರ್ ನಲ್ಲಿದ್ದು ಪ್ರಸ್ತುತ ವೆನ್ಲಾಕ್ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗುತ್ತದೆ.