Home Mangalorean News Kannada News ದಕ ಜಿಲ್ಲೆಯಲ್ಲಿ 23 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ದೃಢ

ದಕ ಜಿಲ್ಲೆಯಲ್ಲಿ 23 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ದೃಢ

Spread the love

ದಕ ಜಿಲ್ಲೆಯಲ್ಲಿ 23 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ದೃಢ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 23 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಗೊಂಡಿವೆ.

23 ಸೋಂಕಿತರಲ್ಲಿ 18 ಮಂದಿ ಸೌದಿ ಅರೇಬಿಯಾದಿಂದ ವಾಪಾಸಾದವರು, ಮೂವರು ದುಬಾಯಿ ಹಾಗೂ 2 ಮಹಾರಾಷ್ಟ್ರದಿಂದ ವಾಪಾಸಾದವರು ಸೇರಿದ್ದಾರೆ.

ಸೋಂಕಿತ 23 ಮಂದಿಯನ್ನು ನಿಗದಿ ಕೋವಿಡ್ ಆಸ್ಪತ್ರೆಗೆ ದಾಖಲಿಸಿಲಾಗಿದೆ.


Spread the love

Exit mobile version